ಡಿ ಬಾಸ್ ಬಗ್ಗೆ ಹಾಲಿವುಡ್ ನ್ಯೂಸ್ ಚಾನೆಲ್ ನಲ್ಲಿ ಸುದ್ದಿ ಪ್ರಸಾರ. ಕರ್ನಾಟಕದ ನ್ಯೂಸ್ ಚಾನೆಲ್ ಬ್ಯಾನ್ ಮಾಡಿದ್ರೆ ಏನೂ.! ಹಾಲಿವುಡ್ ಗೂ ಗೊತ್ತು ದರ್ಶನ್ ಗತ್ತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ನಟ. ಜೊತೆಗೆ ಸ್ಟಾರ್ ಹೀರೋಗಳಲ್ಲಿ ಸದಾ ವಿವಾದದಲ್ಲಿ (contraversy) ಮೊದಲಿಗೆ ಇರುವ ನಟ ಎಂತಲೂ ಇವರನ್ನು ಕರೆಯಬಹುದು. ಇದುವರೆಗೆ ಕೌಟುಂಬಿಕ ವಿಚಾರವಾಗಿ ಮತ್ತು ಸಿನಿಮಾಗಳ ವಿಚಾರವಾಗಿ ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಕಳೆದ ಬಾರಿ ಒಮ್ಮೆ ತಮ್ಮ ವೈಯುಕ್ತಿಕ ಜಗಳದ ಆವೇಶದಲ್ಲಿ ಕನ್ನಡ ನ್ಯೂಸ್ ಚಾನೆಲ್ (Kannada news channels ) ಗಳ ವಿರುದ್ಧ ಅಶ್ಲೀಲ ಪದಗಳನ್ನು ಉಪಯೋಗಿಸಿ ನಿಂದಿಸಿದ ಪರಿಣಾಮ ಎಲ್ಲಾ…