ನಟ ಸಿದ್ಧಾಂತ್ ವಿ.ಧಿ.ವ.ಶ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ವೇಳೆ ಕುಸಿದು ಬಿದ್ದು ಸಾ.ವು ಕಂಬನಿ ಮಿಡಿದ ಚಿತ್ರರಂಗ.
ವರ್ಕೌಟ್ ಮಾಡುತ್ತಾ ಕುಸಿದು ಬಿದ್ದು ಸಾ.ವ.ನ.ಪ್ಪಿ.ದ ಮತ್ತೊಬ್ಬ ಖ್ಯಾತ ನಟ. ತ್ತೀಚೆಗೆ ಜಿಮ್ಮಿಂಗ್ ಎನ್ನುವುದು ಕಲಾವಿದರನ್ನು ಹಾಗೂ ಯುವಜನರನ್ನು ಸೆಳೆಯುತ್ತಿರುವ ಒಂದು ಅಟ್ರಾಕ್ಷನ್ ಹಾಗೂ ಫ್ಯಾಷನ್. ವರ್ಕೌಟ್ ಮಾಡಿದರೆ ಫಿಟ್ ಜೊತೆಗೆ ಒಳ್ಳೆ ಬಾಡಿ ಶೇಪ್ ಪಡೆಯುತ್ತೇವೆ ಎನ್ನುವ ನಂಬಿಕೆಯಿಂದ ಯುವಜನತೆ ತಮ್ಮನ್ನು ಹಲವಾರು ಕಸರತ್ತಿನಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ. ಜಿಮ್ಮಿನಲ್ಲಿ ಮಾಡುವ ಅನೇಕ ವರ್ಕೌಟ್ಗಳು ದೇಹಕ್ಕೆ ಬಾದೆ ಆಗಿದ್ದರು ಕೂಡ ಸಿಕ್ಸ್ ಪ್ಯಾಕ್ ಪಡೆದುಕೊಳ್ಳುವ ಆಸೆಯಿಂದ ತಮ್ಮ ದೇಹದ ಶಕ್ತಿ ಮೀರಿ ಬೆವರಿಳಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ…