ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಮತ್ತೆ ಕಿರುತರೆಯಲ್ಲಿ ನಟನೆ ಮಾಡುತ್ತಿರುವ ಸುಧಾರಾಣಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತ.? ಎಲ್ಲಾ ದಾಖಲೆ ಉಡೀಶ್
ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗೂ ಹಿರಿಯಾ ನಟಿ ಸುಧಾರಾಣಿ ಅವರು ಯಾರಿಗೆ ತಿಳಿದಿಲ್ಲ. ಇವರು ಹದಿಮೂರರನೇ ವಯಸ್ಸಿನಲ್ಲೇ ಸುಧಾರಾಣಿ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ರು. ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ‘ಆನಂದ್’ ಚಿತ್ರಕ್ಕೆ ಸುಧಾರಾಣಿ ನಾಯಕಿಯಾದರು. ಸದ್ಯ ಇವರು ಶ್ರೀ ರಸ್ತು ಶುಭಮಸ್ತು ಎನ್ನುವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ಮಾಡಿ ಮತ್ತೆ ಬೆಳ್ಳಿ ತೆರೆಗೆ ಹಿಂತಿರುಗಿದ್ದಾರೆ, ಹೌದು ಗೆಳೆಯರೇ ನಟಿ ಸುಧಾರಾಣಿ ಅವರು ಅದೊಂದು ಕಾಲದಲ್ಲಿ ಅವರು ಒಂದರ ಹಿಂದೆ…