ಪವಿತ್ರ ಲೋಕೇಶ್ ಮತ್ತು ನರೇಶ್ ಜೊತೆಗಿನ ಸಂಬಂಧ ಆರು ತಿಂಗಳು ಕೂಡ ಉಳಿಯಲ್ಲ ಎಂದ ಸುಚೇಂದ್ರ ಪ್ರಸಾದ್ ಆಡಿಯೋ ವೈರಲ್.
ಕಳೆದ ಒಂದು ವಾರದಿಂದಲೂ ಕೂಡ ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನೋಡಿದರೂ ಕೂಡ ಅಲ್ಲೇ ನಟಿ ಪವಿತ್ರ ಲೋಕೇಶ್ ಅವರು ತೆಲುಗಿನ ಖ್ಯಾತ ಕಲಾವಿದ ಆದಂತಹ ನರೇಶ್ ಅವರನ್ನು ಮೂರನೇ ಮದುವೆಯಾಗುತ್ತಿದ್ದಾರೆ ಎಂಬ ವಿಚಾರಗಳು ಕೇಳಿ ಬರುತ್ತಿತ್ತು. ಆದರೆ ಇದರ ಬಗ್ಗೆ ಪವಿತ್ರ ಲೋಕೇಶ್ ಆಗಲಿ ಅಥವಾ ನರೇಶ್ ಆಗಲಿ ಸುಚೇಂದ್ರ ಪ್ರಸಾದ್ ಅವರಾಗಲಿ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ ಇದನ್ನೆಲ್ಲ ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಈ ಮದುವೆ ಭಾಗಶಹ ಸಂಪೂರ್ಣವಾಗಿ ಆಗುತ್ತದೆ ಅಂತ ತಿಳಿದುಕೊಂಡಿದ್ದರು….