ಕಳೆದ ಒಂದು ವಾರದಿಂದಲೂ ಕೂಡ ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನೋಡಿದರೂ ಕೂಡ ಅಲ್ಲೇ ನಟಿ ಪವಿತ್ರ ಲೋಕೇಶ್ ಅವರು ತೆಲುಗಿನ ಖ್ಯಾತ ಕಲಾವಿದ ಆದಂತಹ ನರೇಶ್ ಅವರನ್ನು ಮೂರನೇ ಮದುವೆಯಾಗುತ್ತಿದ್ದಾರೆ ಎಂಬ ವಿಚಾರಗಳು ಕೇಳಿ ಬರುತ್ತಿತ್ತು. ಆದರೆ ಇದರ ಬಗ್ಗೆ ಪವಿತ್ರ ಲೋಕೇಶ್ ಆಗಲಿ ಅಥವಾ ನರೇಶ್ ಆಗಲಿ ಸುಚೇಂದ್ರ ಪ್ರಸಾದ್ ಅವರಾಗಲಿ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ ಇದನ್ನೆಲ್ಲ ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಈ ಮದುವೆ ಭಾಗಶಹ ಸಂಪೂರ್ಣವಾಗಿ ಆಗುತ್ತದೆ ಅಂತ ತಿಳಿದುಕೊಂಡಿದ್ದರು. ಇನ್ನು ತೆಳುಗಿನ ನಟ ನರೇಶ್ ಅವರಿಗೂ ಇದು ಮೊದಲ ಮದುವೆ ಏನೆಲ್ಲ ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈಗಾಗಲೇ ನರೇಶ್ ಅವರು ಮೂರು ಮದುವೆಯಾಗಿ ಪವಿತ್ರ ಲೋಕೇಶ್ ಅವರನ್ನು ನಾಲ್ಕನೇ ಮದುವೆಯಾಗುವುದಕ್ಕೆ ಸಿದ್ದರಾಗಿದ್ದಾರೆ.
ಪವಿತ್ರ ಲೋಕೇಶ್ ಅವರಿಗೂ ಕೂಡ ಇದು ಮೂರನೇ ಮದುವೆ ಹೌದು ಪವಿತ್ರ ಲೋಕೇಶ್ ಈ ಹಿಂದೆ ಮನೆಯಲ್ಲಿ ನೋಡಿದಂತಹ ಯುವಕನೊಬ್ಬನೊಂದಿಗೆ ಮದುವೆಯಾಗಿದ್ದರು ಆದರೆ ದಾಂಪತ್ಯ ಜೀವನದಲ್ಲಿ ಸ’ಮರಸ್ಯ ಉಂಟಾದ ಕಾರಣ ಅವರಿಗೆ ವಿ’ಚ್ಛೇ’ದನವನ್ನು ನೀಡಿ ಸುಚೇಂದ್ರ ಪ್ರಸಾದ್ ಎಂಬ ನಟನನ್ನು ಎರಡನೇ ಮದುವೆಯಾದರು. ಸುಮಾರು 10 ವರ್ಷಗಳ ಕಾಲ ಇವರೊಟ್ಟಿಗೆ ಸಂಸಾರವನ್ನು ನಡೆಸಿದರು ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದರೂ. ಆದರೆ ಕಳೆದ ಎರಡು ವರ್ಷಗಳಿಂದ ಇವರಿಬ್ಬರ ನಡುವೆ ಅನ್ಯೋನ್ಯತೆ ಇಲ್ಲದ ಕಾರಣ ಇವರಿಬ್ಬರೂ ಕೂಡ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ. ಒಂದು ಕಡೆ ಪವಿತ್ರ ಲೋಕೇಶ್ ಅವರಿಗೆ ಕನ್ನಡ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದವು ತೆಲುಗು ಸಿನಿಮಾದಲ್ಲಿ ಅವಕಾಶಗಳು ಹೆಚ್ಚಾದವು.
ಈ ಕಾರಣಕ್ಕಾಗಿ ಪವಿತ್ರ ಲೋಕೇಶ್ ಅವರು ಸಂಪೂರ್ಣವಾಗಿ ತೆಲುಗು ಚಿತ್ರರಂಗದಲ್ಲಿ ಹೋಗಿ ಸೆಟಲ್ ಆದರು ತದನಂತರ ನರೇಶ್ ಅವರೊಟ್ಟಿಗೆ ಹಲವಾರು ಸಿನಿಮಾದಲ್ಲೇ ನಟಿಸಿದರು. ಇವರಿಬ್ಬರ ನಡುವೆ ಮೊದಲು ಸ್ನೇಹವಾಗುತ್ತದೆ ತದನಂತರ ಇದೀಗ ಮದುವೆಯ ಹಂತಕ್ಕೆ ಬಂದು ನಿಂತಿದೆ. ಸುಚೇಂದ್ರಪ್ರಸಾದ್ ಅವರಿಂದ ದೂರ ಆದ ಪವಿತ್ರ ಲೋಕೇಶ್ ಅವರು ನರೇಶ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿಗಳು ಕೇಳಿ ಬಂದವು ಇದಕ್ಕೆ ಪೂರಕವಾಗುವಂತೆ ನರೇಶ್ ಅವರು ಕೂಡ ತಮ್ಮ ಮೂರನೇ ಪತ್ನಿಗೆ ವಿಚ್ಛೇದನವನ್ನು ನೀಡಿ ಪವಿತ್ರ ಲೋಕೇಶ್ ಅವರೊಂದಿಗೆ ಹಲವಾರು ಸಭೆ ಮತ್ತು ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮತ್ತೊಂದು ಕಡೆ ಸುಚೇಂದ್ರ ಪ್ರಸಾದ್ ಅವರು ಈ ಎಲ್ಲಾ ಸುದ್ದಿಗಳನ್ನು ಕೇಳಿ ನಿಜಕ್ಕೂ ಕಂಗಾಲಾಗಿದ್ದಾರೆ ಅಷ್ಟೇ ಅಲ್ಲದೆ ಒಂದು ವಾರದಿಂದಲೂ ಕೂಡ ಅವರು ಈ ವಿಚಾರದ ಬಗ್ಗೆ ಎಲ್ಲಿಯೂ ಕೂಡ ಚರ್ಚೆ ಮಾಡಿರಲಿಲ್ಲ. ಆದರೆ ಇದೀಗ ಸ್ಫೋ’ಟ’ಕ ಮಾಹಿತಿ ಒಂದನ್ನು ಬಿಡುಗಡೆ ಮಾಡಿದ್ದಾರೆ ಅದೇನೆಂದರೆ ಪವಿತ್ರ ಲೋಕೇಶ್ ಒಂದು ವೇಳೆ ನರೇಶ್ ಅವರನ್ನು ಮದುವೆಯಾದರೆ ಅವರು ಖಂಡಿತವಾಗಿಯೂ ಕೂಡ ಆರು ತಿಂಗಳು ಕೂಡ ಸಂಸಾರ ನಡೆಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪವಿತ್ರ ಲೋಕೇಶ್ ಬಗ್ಗೆ ಮಾತನಾಡಿದಂತಹ ಆಡಿಯೋ ಒಂದು ಇದೀಗ ವೈರಲ್ ಆಗಿದೆ ಸುಚೇಂದ್ರ ಪ್ರಸಾದ್ ಅವರು ತಮ್ಮ ಆಪ್ತರ ಬಳಿ ಪವಿತ್ರ ಲೋಕೇಶ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಸೋಶಿಯಲ್ ಮೀಡಿಯಾ ನೋಡಿದರು ಈ ಆಡಿಯೋ ವೈರಲ್ ಆಗುತ್ತಿದೆ ಇದನ್ನು ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತೆ. ಈ ಕೆಳಗಿನ ವಿಡಿಯೋ ನೋಡಿ
ಪವಿತ್ರ ಲೋಕೇಶ್ ಅವರು ತಮ್ಮ ಪತಿ ಮತ್ತು ಮಕ್ಕಳು ಒಟ್ಟಿಗೆ ಸುಖ ಸಂಸಾರವನ್ನು ನಡೆಸುವುದನ್ನು ಬಿಟ್ಟು ಇದೀಗ ನರೇಶ್ ಅವರನ್ನು ಮದುವೆಯಾಗಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗಲಾರದು. ಪವಿತ್ರ ಲೋಕೇಶ್ ಅವರ ಈ ಒಂದು ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ