ಗಂಗಮ್ಮ ಕಳೆದು ಹೋಗಿದ್ದಾಳೆ ಅಂತ ಕಣ್ಣಿರಿಟ್ಟ ಸುಧಾರಾಣಿ ಇಂದು ಲೈವ್ ಬಂದು ಹಬ್ಬದ ದಿನವೇ ಗಂಗಮ್ಮ ಮರಳಿ ಸಿಕ್ಕಿದ್ದಾಳೆ ಎಂದು ಖುಷಿ ಪಟ್ಟಿದ್ದಾರೆ ಅಷ್ಟಕ್ಕೂ ಈ ಗಂಗಮ್ಮ ಯಾರು ಗೊತ್ತ.?

  ಕನ್ನಡದ ಹಿರಿಯ ನಟಿ ಸುಧಾರಾಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿ ಇದ್ದಾರೆ. ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಹೊಸ ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಬಗ್ಗೆ ಹಬ್ಬ ಆಚರಣೆಯ ವಿಚಾರದ ಬಗ್ಗೆ ಫೋಟೋ ಹಂಚಿಕೊಂಡು ಖುಷಿ ಮತ್ತು ದುಃಖ ಎರಡನ್ನು ತಮ್ಮ ಇಂಟರ್ನೆಟ್ ಫ್ರೆಂಡ್ ಜೊತೆ ಹಂಚಿಕೊಳ್ಳುತ್ತಾರೆ. ಸದಾ ಸಂತೋಷ ಸುದ್ದಿ ಹಂಚಿಕೊಳ್ಳುತ್ತಿದ್ದ ಸುಧಾರಾಣಿ ಅವರು ಮೊನ್ನೆ ಬಹಳ ಬೇಸರದಿಂದ ಫೇಸ್ಬುಕ್ ಲೈವ್ ಬಂದಿದ್ದರು. ಕಾರಣ … Read more