ಕಮಲಿ ಸೀರಿಯಲ್ ಖ್ಯಾತಿಯ ಅನಿಕಾ ಮತ್ತು ಶಂಭು ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ಗೊತ್ತ ಈ ವಿಡಿಯೋ ನೋಡಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಮಲಿ ಎಂಬ ಧಾರವಾಹಿಯಲ್ಲಿ ಅನೇಕ ಮತ್ತು ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಂತಹ ಸುಹಾಸ್ ಆತ್ರೆಯ ಮತ್ತು ಗ್ಯಾಬ್ರಿಯಾಲ ಅವರು ಪ್ರೀತಿಸಿ ನೆನ್ನೆ ಅಷ್ಟೇ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೂತನ ವರ ಮತ್ತು ವಧುವಿಗೆ ಶುಭಾಶಯ ತಿಳಿಸಲು ಕಮಲಿ ಸೀರಿಯಲ್ ತಂಡ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಬಹುತೇಕ ಎಲ್ಲಾ ದಾರವಾಹಿಯ ನಾಯಕ ನಟರು ಮತ್ತು ನಾಯಕ ನಟಿಯರು ಈ ಒಂದು ಮದುವೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಗ್ಯಾಬ್ರಿಯಾಲ ಮತ್ತು ಸುಹಾಸ್ ಅವರು ಕಳೆದ … Read more

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಮಲಿ ಸೀರಿಯಲ್ ಅನಿಕಾ & ಶಂಭು ಮದುವೆ ಮನೆಯಲ್ಲೇ ಮಾಡಿದ ಭರ್ಜರಿ ಡ್ಯಾನ್ಸ್ ನೋಡಿ.

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕಮಲಿ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಂತಹ ಅನಿಕ ಪಾತ್ರಧಾರಿಯಾ ಗ್ಯಾಬ್ರಿಯೆಲ್ಲಾ ಹಾಗೂ ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಂತಹ ಸುಹಾಸ್ ಆತ್ರೇಯ ಅವರು ಇದೀಗ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ತಾವು ಇಬ್ಬರೂ ಪ್ರೀತಿಸುವುದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಸುಹಾಸ್ ಅವರು ಗ್ಯಾಬ್ರಿಯಾಲ ಅವರಿಗೆ ಉಂಗುರವನ್ನು ತೊಡಿಸುವ ಮೂಲಕ ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದರು. ಈ ವಿಡಿಯೋವನ್ನು ಸ್ವತಃ ಅನಿಕಾ ಮತ್ತು ಶಂಭು ಅವರೇ ತಮ್ಮ instagram ಖಾತೆಯಲ್ಲಿ … Read more