ಕಮಲಿ ಸೀರಿಯಲ್ ಖ್ಯಾತಿಯ ಅನಿಕಾ ಮತ್ತು ಶಂಭು ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ಗೊತ್ತ ಈ ವಿಡಿಯೋ ನೋಡಿ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಮಲಿ ಎಂಬ ಧಾರವಾಹಿಯಲ್ಲಿ ಅನೇಕ ಮತ್ತು ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಂತಹ ಸುಹಾಸ್ ಆತ್ರೆಯ ಮತ್ತು ಗ್ಯಾಬ್ರಿಯಾಲ ಅವರು ಪ್ರೀತಿಸಿ ನೆನ್ನೆ ಅಷ್ಟೇ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೂತನ ವರ ಮತ್ತು ವಧುವಿಗೆ ಶುಭಾಶಯ ತಿಳಿಸಲು ಕಮಲಿ ಸೀರಿಯಲ್ ತಂಡ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಬಹುತೇಕ ಎಲ್ಲಾ ದಾರವಾಹಿಯ ನಾಯಕ ನಟರು ಮತ್ತು ನಾಯಕ ನಟಿಯರು ಈ ಒಂದು ಮದುವೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಗ್ಯಾಬ್ರಿಯಾಲ ಮತ್ತು ಸುಹಾಸ್ ಅವರು ಕಳೆದ…