ಸದ್ದಿಲ್ಲದೆ ಕಿರುತೆರೆ ನಟಿ ಸುಕೃತ ಕೈ ಹಿಡಿತಿರೋ ನಟ ಶೈನ್ ಶೆಟ್ಟಿ, ದೀಪಿಕಾ ದಾಸ್ ಗತಿಯೇನು ಅಂತಿದ್ದಾರೆ ನೆಟ್ಟಿಗರು.!
ಕಿರುತೆರೆ ನಟಿ ಸುಕೃತ ಜೊತೆ ಬಿಗ್ ಬಾಸ್ ಸೀಸನ್ 7 ವಿನ್ನರ್ ನಟ ಶೈನ್ ಶೆಟ್ಟಿ ಮದುವೆ ಫಿಕ್ಸ್ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಎಂದರೆ ಯಾರಿಗೆ ತಿಳಿದಿಲ್ಲ, ಹೌದು ಶೈನ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಆಗಿದ್ದರು. ಇವರಿಗೆ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರಿಂದ ಇವರು ಇನ್ನು ಹೆಚ್ಚು ಜನಪ್ರಿಯತೆಯನ್ನು ಕಂಡರು. ಅಂದಿನಿಂದ ಇವರ ಖ್ಯಾತಿಯೂ ಏರಿದೆ ಎಂದರೆ ಸಲ್ಲಾಗುವುದಿಲ್ಲ. ಇದಲ್ಲದೆ ಹುಡುಗಿಯರ ಮನಸನ್ನು ಗೆದ್ದಿರುವ ಯೂಥ್ ಐಕಾನ್…