KCC ಕ್ರಿಕೇಟ್ ಲೀಗ್ ನಲ್ಲಿ ಕನ್ನಡ ನಟರೊಂದಿಗೆ ಕ್ರಿಕೇಟ್ ಆಡಲು ಬಂದಿರುವ ಕ್ರಿಸ್ ಗೇಲ್ & ಸುರೇಶ್ ರೈನಾ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

ಬೆಂಗಳೂರಿನ ಚಿನ್ನಸ್ವಾಮಿ ಸ್ಟುಡಿಯೋ ಬಳಿ ಇಂದು, ಕ್ರಿಕೆಟ್ ಹಬ್ಬ ನಡೆಯುತ್ತಿದೆ. ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯೇ ಇಂದು ಮೈದಾನದ ತುಂಬಾ ತುಂಬಿಕೊಳ್ಳಲಿದೆ. ಇದೇ ಉದ್ದೇಶಕ್ಕಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕರ್ನಾಟಕ ಚಲನಚಿತ್ರ ಕಪ್ ಪಂದ್ಯಾವಳಿಯ ರುವಾರಿಯಾಗಿ ಬಹಳ ಉತ್ಸಾಹ ತೆಗೆದುಕೊಂಡು ಈ ನೆಪದಲ್ಲಿ ಎಲ್ಲಾ ಕಲಾವಿದರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಕನ್ನಡದ ಅನೇಕ ಘನಕಲಿಗಳು ಇಂದು ಸಿನಿಮಾ ಸೆಟ್ ಬಿಟ್ಟು ಕ್ರೀಡಾಂಗಣದಲ್ಲಿ ಕೆಸಿಸಿ ಕಪ್ ಗಾಗಿ ಸೆಣಸಾಡಲಿದ್ದಾರೆ. ಈ ಹಿಂದೆ ಕೂಡ ಈ … Read more