ಇವನು ಎಂಥ ಕಾ-ಮು-ಕ ಗೊತ್ತಾ.? ನಟ ಹರ್ಷ ಮುಖವಾಡ ಕಳಚಿಟ್ಟು ತಮಗಾದ ನೋವು ಹೇಳಿಕೊಂಡ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟ ನಟಿ.
ಕನ್ನಡದ ಬಹು ನಿರೀಕ್ಷಿತ ಪ್ರಯೋಗಾತ್ಮಕ ಚಿತ್ರ ಪೆಂಟಗಾನ್ ಏಪ್ರಿಲ್ ಮೊದಲ ವಾರದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗಿದೆ. ಒಂದೆಡೆ ಚಿತ್ರತಂಡ ಸಿನಿಮಾ ತಯಾರಾದ ದಿನದಿಂದಲೂ ನಾನಾ ರೀತಿಯಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದೆ. ಈ ಸಿನಿಮಾದಲ್ಲಿ ಅಭಿನಯಿಸಿದ್ದ ತನಿಷಾ ಕುಪಂದ ಎನ್ನುವ ನಟಿ ಇದೇ ರೀತಿ ಸಿನಿಮಾ ಬಗ್ಗೆ ಪ್ರಚಾರ ಮಾಡುವ ಸಲುವಾಗಿ ಸಂದರ್ಶನ ಕೊಡಲು ಹೋಗಿ ಕಾಂಟ್ರವರ್ಸಿಗೆ ಸಿಲುಕಿದ್ದಾರೆ. ತನಿಷಾ ಕುಪಂದ ಪೆಂಟಗಾನ್ ಸಿನಿಮಾದಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲೇನಲ್ಲ ಈ ಹಿಂದೆ ದಂಡುಪಾಳ್ಯ ಸಿನಿಮಾದಲ್ಲೂ…