ನಾನಿನ್ನು ಹೆಚ್ಚು ದಿನ ಬದುಕಲ್ಲ ಎಂದು ಭಾವನಾತ್ಮಕ ಸ್ಟೇಟಸ್ ಹಾಕಿದ ನಟಿ ಧನುಶ್ರೀ. ಏನಾಗಿದೆ ಗೊತ್ತ ಈ ಯುವ ನಟಿಗೆ.!
ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ಧನುಶ್ರೀ. ಟಿಕ್ ಟಾಕ್ ಎನ್ನುವ ಜನಪ್ರಿಯ ಮನೋರಂಜನ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಅನೇಕ ಜನರಿಗೆ ಸೆಲೆಬ್ರಿಟಿ ಪಟ್ಟ ತಂದು ಕೊಟ್ಟಿತ್ತು. ಈ ಸಾಲಿನಲ್ಲಿ ನಿಖಿಲ್ ನಿಕಿತಾ, ಅಲ್ಲು ರಘು, ಸುಶ್ಮಿತಾ, ಸೋನು ಶ್ರೀನಿವಾಸ್ ಗೌಡ, ಭೂಮಿಕ ಬಸವರಾಜು, ಶಮಂತ್ ಬ್ರೋ, ಧನುಶ್ರೀ ಇನ್ನೂ ಅನೇಕರು ಇದ್ದಾರೆ. ಕರ್ನಾಟಕದ ಅನೇಕ ಟಿಕ್ ಟಾಕ್ ಪ್ರತಿಭೆಗಳಿಗೆ ಕಿರುತೆರೆ ಕಾರ್ಯಕ್ರಮಗಳು, ಧಾರಾವಾಹಿಗಳು ಹಾಗೂ ಸಿನಿಮಾಗಳನ್ನು ಅಭಿನಯಿಸುವ ಅವಕಾಶ ದೊರಕಿದ್ದು ಸದ್ಯಕ್ಕೆ ಜೀ…