ಹುಟ್ಟು ಹಬ್ಬದ ಪ್ರಯುಕ್ತ ಮಿಡ್ ನೈಟ್ ನಲ್ಲಿ ವಂಶಿಕಾಗೆ ಸರ್ಪ್ರೈಸ್ ನೀಡಿದ ಮಾಸ್ಟರ್ ಆನಂದ್. ಅಪ್ಪನ ಗಿಫ್ಟ್ ನೋಡಿ ವಂಶಿಕಾ ಕೊಟ್ಟ ಕ್ಯೂಟ್ ರಿಯಾಕ್ಷನ್ ನೋಡಿ ಹೇಗಿದೆ.
ಕನ್ನಡ ಕಿರುತೆರೆಯ ಸ್ಟಾರ್ ಕಿಡ್ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸ್ಟಾರ್ ಆಗಿರುವ ಕನ್ನಡದ ಹೆಮ್ಮೆಯ ಕಲಾವಿದ ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾಗೆ (Vamshika) ಇಂದು ಹುಟ್ಟು ಹಬ್ಬದ ಸಂಭ್ರಮ. ವಂಶಿಕ ಇಂದು ತಮ್ಮ ಏಳನೇ ವಸಂತಕ್ಕೆ ಕಾಲಿಟ್ಟಿದ್ದಾರೆ, ಈ ದಿನ ಏಳನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಎಲ್ಲರಿಗಿಂತ ಮುಂಚೆ ಕುಟುಂಬದ ಪರವಾಗಿ ವಂಶಿಕ ತಂದೆ ಆಗಿರುವ ಮಾಸ್ಟರ್ ಆನಂದ್ ಅವರು ಮಗಳಿಗೆ ಹುಟ್ಟುಹಬ್ಬಕ್ಕಾಗಿ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಮಧ್ಯ ರಾತ್ರಿ ಮಗಳಿಗಾಗಿ ಮನೆಯಲ್ಲಿಯೇ…