ಮೊದಲ ಬಾರಿಗೆ ನಟಿ ನಯನತಾರ ತನ್ನ ಇಬ್ಬರು ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ. ನಯನ ಮಕ್ಕಳಿಗೆ ಇಟ್ಟಿರುವ ಮುದ್ದಾದ ಹೇಸರೇನು ಗೊತ್ತ.?

  ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ನಯನತಾರಾ ಅವರು ತಮ್ಮ ಕೆರಿಯರ್ ವಿಷಯದಲ್ಲಿ ಸದಾ ಸಿಹಿ ಸುದ್ದಿಗಳನ್ನೇ ನೀಡುತ್ತಿರುತ್ತಾರೆ. ಒಂದಲ್ಲ ಒಂದು ದಾಖಲೆಗಳನ್ನು ಮುರಿಯುತ್ತಾ ಬಹುತೇಕ ಭಾರತದಾದ್ಯಂತ ಗುರುತಿಸಿಕೊಂಡಿರುವ ಈ ನಟಿ ನಿಧಾನವಾಗಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಬಿ ಟೌನ್ ಅಳಲು ಲಗ್ಗೆ ಇಟ್ಟಿರುವ ನಯನತಾರಾ ಅವರು ವೈಯಕ್ತಿಕ ಜೀವನದ ಬಗ್ಗೆ ಕೂಡ ಅಷ್ಟೇ ಕಾಳಜಿ ಹೊಂದಿದ್ದಾರೆ. ಆದರೆ ಸದಾ … Read more

ಮದುವೆಯಾದ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳನ್ನು ಪಡೆದದ್ದು ಹೇಗೆ ಎಂಬುದರ ಬಗ್ಗೆ ತನಿಖೆ ಆದೇಶಿಸಿದ ತಮಿಳುನಾಡು ಸರ್ಕಾರ.! ನಯನತಾರಾ ಮತ್ತು ವಿಘ್ನೇಶ್ ಗೆ ಎದುರಾಯ್ತು ಸಂ.ಕ.ಷ್ಟ

ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ಸುಮಾರು ಎಂಟು ವರ್ಷಗಳ ಕಾಲ ಪ್ರೀತಿಸಿದಂತಹ ತಮ್ಮ ಜೀವದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಒಂದು ಮದುವೆಗೆ ದಕ್ಷಿಣ ಭಾರತ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು ಬಹಳ ಅದ್ದೂರಿಯಾಗಿ ಈ ಒಂದು ಮದುವೆಯನ್ನು ಮಾಡಿಕೊಳ್ಳಲಾಯಿತು. ನಾಲ್ಕು ತಿಂಗಳಿನಿಂದಲೂ ಕೂಡ ನಯನತಾರ ಹಾಗೂ ವಿಘ್ನೇಶ್ ಶಿವನ್ ಇಬ್ಬರು ಕೂಡ ಪ್ರಣಯ … Read more

ಮದುವೆಯಾದ 5 ತಿಂಗಳಿಗೆ ಅವಳಿ ಮಕ್ಕಳ ತಾಯಾದ ನಟಿ ನಯನತಾರ, ವಿಚಾರ ಕೇಳಿ ತಬ್ಬಿಬಾದ ಅಭಿಮಾನಿಗಳು.!

ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ನಯನತಾರಾ ಅವರು ತಮ್ಮ ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಕಳೆದ ಐದು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದರು. ಮದುವೆಯಾದ ನಂತರ ಈ ದಂಪತಿಗಳು ಹನಿಮೂನ್ ಗಾಗಿ ದೇಶ ವಿದೇಶವನ್ನು ಸುತ್ತುತ್ತಿದ್ದರು ಸುಮಾರು ಎರಡು ತಿಂಗಳಿನಿಂದಲೂ ಕೂಡ ವಿದೇಶದಲ್ಲಿ ವಾಸವಾಗಿದ್ದರು. ತಮ್ಮ ಎಲ್ಲಾ ಸಿನಿಮಾ ಕಾರ್ಯಗಳನ್ನು ಪಕ್ಕಕ್ಕೆ ಇಟ್ಟು ಸದ್ಯಕ್ಕೆ ಗಂಡ ಹೆಂಡತಿ ಇಬ್ಬರೂ ಕೂಡ ಜಾಲಿ ಮೂಡ್ ನಲ್ಲಿ ಕಾಲ ಕಳೆಯುತ್ತಿದ್ದರು. ಈ ಫೋಟೋಸ್ ಮತ್ತು ವೀಡಿಯೋಸ್ಗಳನ್ನು ಕೂಡ ತಮ್ಮ … Read more

ಕಳೆದವಾರವಷ್ಟೇ ಮದುವೆಯಾದ ನಯನತಾರ ಮತ್ತು ವಿಜ್ಞೇಶ್ ಹನಿಮೂನ್ ಗಾಗಿ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತ.? ನಿಜಕ್ಕೂ ಶಾ’ಕ್ ಆಗ್ತೀರಾ.

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರ ಅವರು ಸಾಕಷ್ಟು ಸ್ಟಾರ್ ನಟರುಗಳ ಜೊತೆ ನಟಿಸಿದ್ದಾರೆ. ಮಲಯಾಳಂ, ತಮಿಳು, ತೆಲುಗು ಹೀಗೆ ಸಾಕಷ್ಟು ಭಾಷೆಗಳಲ್ಲಿ ನಟನೆಯನ್ನು ಮಾಡಿರುವಂತಹ ನಯನತಾರಾ ಅವರ ಅಭಿನಯಕ್ಕೆ ಸಾಕಷ್ಟು ಅಭಿಮಾನಿಗಳು ಇರುವುದಂತೂ ನಿಜ. ಅಷ್ಟೇ ಅಲ್ಲದೆ ನಯನತಾರಾ ಅವರು ಸಾಕಷ್ಟು ಜನರಿಗೆ ಸ್ಫೂರ್ತಿ ಸಹ ಆಗಿದ್ದಾರೆ. ನಿರ್ದೇಶಕ ವಿಜ್ಞೇಶ್ ಶಿವಮ್ ಮತ್ತು ನಯನತಾರಾ ಅವರು ಹಲವಾರು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು ಅವರು ಹಲವು ವರ್ಷಗಳು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಕೂಡ ಇದ್ದರು … Read more

ಎಲ್ಲರೂ ಮದುವೆ ಆಗುವುದಕ್ಕೂ ಕೋಟಿ ಕೋಟಿ ಹಣ ಖರ್ಚು ಮಾಡುತ್ತಾರೆ, ಆದರೆ ಮದುವೆ ಆಗುವುದಕ್ಕೂ ಕೂಡ ಸಂಭಾವನೆ ಪಡೆದ ಮೊದಲ ಸ್ಟಾರ್ ದಂಪತಿ ನಯನತಾರಾ ಮತ್ತು ವಿಜ್ಞೇಶ್ ಶಿವನ್

ಮದುವೆ ಮಾಡಿ ನೋಡು ಮನೆ ಕಟ್ಟಿನೋಡು ಎನ್ನುವ ಗಾದೆ ಮಾತೇ ಇದೆ ಯಾಕೆಂದರೆ ಈಗಿನ ಕಾಲದಲ್ಲಿ ಬೇಕಾದರೆ ಒಂದು ಮನೆಯನ್ನು ಖರೀದಿಸಬಹುದು ಆದರೆ ಒಂದು ಮದುವೆಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ತುಂಬಾ ಜವಾಬ್ದಾರಿಯ ಕೆಲಸವಾಗಿದೆ. ನಮ್ಮ ಹಿರಿಯರು ಹಿಂದೆ ಹೇಳಿರುವ ಗಾದೆಯಂತೆ ಒಂದು ಮದುವೆಯನ್ನು ಮಾಡಲು ಹಲವಾರು ವಿಘ್ನಗಳು ಎದುರಾಗುತ್ತಲೇ ಇರುತ್ತವೆ. ಮದುವೆಯೆನ್ನುವುದು ಎರಡು ದಿನ ನಡೆದರು ಅದರ ಹಿಂದಿನ ತಯಾರಿ ತಿಂಗಳುಗಳ ಹಿಂದೆಯೇ ಶುರುವಾಗಿರುತ್ತದೆ. ಬಡವರಾಗಲಿ ಶ್ರೀಮಂತರೆ ಆಗಲೇ ಸಂಪ್ರದಾಯಬದ್ಧವಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆ … Read more

ವಿಜ್ಞೇಶ್ ಶಿವನ್ ಜೊತೆ ಸಪ್ತಪದಿ ತುಳಿದ ನಯನತಾರ, ನಯನತಾರಗೆ ಇದು ಎಷ್ಟನೇ ಮದುವೆ ಗೊತ್ತಾ. ?

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಅಂದರೆ ಅದು ನಯನತಾರ ಅಂತಾನೆ ಹೇಳಬಹುದು ಕಳೆದ ಎರಡು ದಶಕಗಳಿಂದಲೂ ಕೂಡ ಇವರು ಸಿನಿಮಾ ರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಕೇವಲ ತಮಿಳು ಮಲೆಯಾಳಂ ಹಾಗೂ ತೆಲುಗು ಮಾತ್ರವಲ್ಲದೆ ಕನ್ನಡದಲ್ಲಿ ಕೂಡ ನಯನತಾರಾ ಅಭಿನಯಿಸುವುದನ್ನು ನಾವು ನೋಡಬಹುದಾಗಿದೆ. ಹೀರೋಯಿನ್ ಅಂದರೆ ಅವರಿಗೆ ನಾಲ್ಕರಿಂದ ಐದು ವರ್ಷಗಳ ಕಾಲ ಬೇಡಿಕೆ ಇರುವುದನ್ನು ಮಾತ್ರ ನಾವು ನೋಡಬಹುದು ಆದರೆ ನಯನತಾರಾ ಅವರು ಕಳೆದ 18 ವರ್ಷಗಳಿಂದಲೂ ಕೂಡ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು ಅಷ್ಟೇ … Read more