Vijay Devarakonda: ಅಂಗಾಂಗ ದಾನ ಮಾಡಲು ಮುಂದಾದ ನಟ ವಿಜಯ್ ದೇವರಕೊಂಡ
ನಾವು ಸ.ತ್ತ ಮೇಲೆ ಮತ್ತೆ ಬದುಕಬೇಕು ಎಂದರೆ ನಮ್ಮ ಅಂಗಾಂಗಗಳನ್ನು ದಾನ ಮಾಡುವುದಷ್ಟೆ ನಮಗೆ ದಾರಿ. ನಾವು ಸ.ತ್ತ ಮೇಲೆ ಅಂಗಾಂಗಗಳನ್ನು ಮಣ್ಣಿಗೆ ಹಾಕುವ ಬದಲು ಪರರಿಗೆ ಬಳಸಿದರೇ ನಮ್ಮ ದೇಹಕ್ಕೂ ಒಂದು ಅರ್ಥ ಸಿಗುತ್ತದೆ. ಹಾಗಾದರೆ ಅಂಗಾಂಗ ದಾನವೆಂದರೇನು, ಅಂಗಾಂಗ ದಾನವು ಒಬ್ಬ ವ್ಯಕ್ತಿಯು ತನ್ನ ಸ್ವಂತ ಅಂಗವನ್ನು ತೆಗೆದುಹಾಕಲು ಮತ್ತು ಇನ್ನೊಬ್ಬ ವ್ಯಕ್ತಿಗೆ ಕಸಿ ಮಾಡಲು ಕಾನೂನುಬದ್ಧವಾಗಿ ಅನುಮತಿಸುವ ಪ್ರಕ್ರಿಯೆಯಾಗಿದ್ದು. ದಾನಿ ಜೀವಂತವಾಗಿರುವಾಗ ಅಥವಾ ಸ.ತ್ತಿರುವಾಗ ಒಪ್ಪಿಗೆಯ ಮೂಲಕ ಮುಂದಿನ ಸಂಬಂಧಿಕರ ಒಪ್ಪಿಗೆಯೊಂದಿಗೆ….
Read More “Vijay Devarakonda: ಅಂಗಾಂಗ ದಾನ ಮಾಡಲು ಮುಂದಾದ ನಟ ವಿಜಯ್ ದೇವರಕೊಂಡ” »