ಸಿದ್ದರಾಮಯ್ಯ ಬಯೋಪಿಕ್ ಸಿನಿಮಾ ಸಿದ್ದವಾಗ್ತಿದೆ, ಯಾವ ನಟ ಸಿದ್ದರಾಮಯ್ಯ ಪಾತ್ರ ಮಾಡ್ತಿದ್ದಾರೆ ಗೊತ್ತ.?
ಕಾಂಗ್ರೆಸ್ ಪಾಳಯದಲ್ಲಿ ಪ್ರಭಾವಿ ರಾಜಕಾರಣಿ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರ ಬದುಕು ಖಂಡಿತವಾಗಿಯೂ ಒಂದು ಯಶೋಗಾಥೆ ಎಂದರೆ ತಪ್ಪಲ್ಲ. ಯಾಕೆಂದರೆ ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು ಇಂದು ಅತಿ ಹೆಚ್ಚು ಬಾರಿ ಕರ್ನಾಟಕದ ಹಣಕಾಸು ಮಂತ್ರಿ ಆದ ಖ್ಯಾತಿಗೆ ಒಳಗಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಆಗಿಯೂ ಕೂಡ ಅಧಿಕಾರ ಹೊಂದಿದ್ದ ಇವರು ಆ ಸಮಯದಲ್ಲಿ ಪ್ರಜೆಗಳಿಗೆ ಕೊಟ್ಟ ಭಾಗ್ಯಗಳು ಕೂಡ ಇನ್ನು ಎಷ್ಟೇ ಪಕ್ಷ ಅಧಿಕಾರಕ್ಕೆ ಬಂದರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತದ್ದು. ಇಲ್ಲಿಯವರೆಗಿನ…