ತಮ್ಮ ಯುವರಾಜ್ ಮದುವೆಯಾಗಿ 3 ವರ್ಷವಾದರೂ ಅಣ್ಣ ವಿನಯ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ವಿನಯ್ ಮಾತು ಕೇಳಿದ್ರೆ
ಬಣ್ಣದ ಲೋಕದಲ್ಲಿ ತಮ್ಮನ್ನು ತಾವು ಸಕ್ರಿಯರನ್ನಾಗಿಸಿಕೊಂಡಿರುವ ವಿನಯ್ ರಾಜ್ ಕುಮಾರ್ ಅವರು ಚಿತ್ರರಂಗದ ಹಿನ್ನೆಲೆ ಇರುವಂತಹ ಕುಟುಂಬದಿಂದ ಬಂದವರು. ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಮೊಮ್ಮಗನಾದ ವಿನಯ್ ರಾಜ್ ಕುಮಾರ್ ಅವರು ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ. ಇವರು ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿ ಬಾಲ ನಟ ಎನಿಸಿಕೊಂಡಿದ್ದಾರೆ ಇವರು ಬಾಲನಟನಾಗಿ ನಟಿಸಿರುವಂತಹ ಸಿನಿಮಾಗಳು ಎಂದರೆ ಒಡಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಈ ರೀತಿಯಾದಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಚಿಕ್ಕವರಿಂದಲು ಬಣ್ಣದ ಲೋಕದಲ್ಲಿ…