ಅನುಷ್ಕಾ ವಿರಾಟ್ ಕೋಹ್ಲಿ ಮದುವೆಗೆ ಖರ್ಚಾಗಿದ್ದ ಹಣ ಎಷ್ಟು ಕೋಟಿ ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರ
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಯಾವುದೇ ದೇಶ ಭಾಷೆ ಜನಾಂಗ ಧರ್ಮದವರಾದರೂ ಕೂಡ ಈ ಒಂದು ಅದ್ಭುತ ಸಂಗತಿಯನ್ನು ಒಂದು ಹಬ್ಬದಂತೆ ಆಚರಿಸುತ್ತಾರೆ. ಆಯಾ ಪ್ರದೇಶಕ್ಕೆ ತಕ್ಕ ಸಂಪ್ರದಾಯ ಸಂಸ್ಕೃತಿ ಆಚರಣೆಗಳ ಪ್ರಕಾರ ಅವುಗಳನ್ನು ನೆರವೇರಿಸುತ್ತಾರೆ. ಈ ರೀತಿ ಎಲ್ಲ ಶಾಸ್ತ್ರ ಸಂಪ್ರದಾಯ ಹಾಗೂ ಗುರು ಹಿರಿಯರ ಒಪ್ಪಿಗೆಯೊಂದಿಗೆ ಆಶೀರ್ವಾದದೊಂದಿಗೆ ನಡೆಯುವ ಮದುವೆ ಗಳಿಗೆ ಬಾಳಿಕೆ ಹೆಚ್ಚು ಎನ್ನುವುದು ನಮ್ಮವರ ನಂಬಿಕೆ. ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಈ ಮದುವೆ ಎನ್ನುವದಕ್ಕೆ ಉಳಿದ ಎಲ್ಲಾ…
Read More “ಅನುಷ್ಕಾ ವಿರಾಟ್ ಕೋಹ್ಲಿ ಮದುವೆಗೆ ಖರ್ಚಾಗಿದ್ದ ಹಣ ಎಷ್ಟು ಕೋಟಿ ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರ” »