ವಿಷ್ಣುವರ್ಧನ್ ಅಳಿಯ ಅನಿರುಧ್ ಗೆ ಇದೆಂಥ ಪರಿಸ್ಥಿತಿ ಬಂತು.! ಕಿರುತೆರೆಯಿಂದ ಎರಡು ವರ್ಷ ಬ್ಯಾನ್, ಅನಿರುಧ್ ಮಾಡಿದ ತಪ್ಪಾದರೂ ಏನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಜೊತೆ ಜೊತೆಯಲಿ ಎಂಬ ಧಾರಾವಾಹಿಯಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದರು ಈಗಾಗಲೇ ಜೊತೆ ಜೊತೆಯಲಿ ಧಾರವಾಹಿ ಪ್ರಾರಂಭವಾಗಿ ನಾಲ್ಕು ವರ್ಷಗಳ ಕಳೆದು ಹೋಗಿದೆ. ನಾಲ್ಕು ವರ್ಷದಿಂದಲೂ ಕೂಡ ಉತ್ತಮವಾದಂತಹ ಪ್ರದರ್ಶನವನ್ನೇ ಕಂಡುಬಂದಿತು ಅಷ್ಟೇ ಅಲ್ಲದೆ ಸೀರಿಯಲ್ ಅಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟಿತ್ತು. ಮೇಕಿಂಗ್ ಆಗಿರಬಹುದು ವಿಸುವಲ್ ಎಫೆಕ್ಟ್ ಆಗಿರಬಹುದು ಅದ್ದೂರಿ ತನ … Read more

ಈ ನಾಲ್ವರಲ್ಲಿ ಅತಿ ಉದ್ದದ ಹೆಸರಿನ ರಸ್ತೆಯನ್ನು ಹೊಂದಿರುವ ಏಕೈಕ ನಟ ಯಾರು ಗೊತ್ತಾ.?

ಸಿನಿ ಬದುಕು ಎಂಬುವುದು ಒಂದು ಬಣ್ಣದ ಬದುಕು ಅಂತಾನೇ ಹೇಳಬಹುದು ಈ ಒಂದು ಚಿತ್ರರಂಗಕ್ಕೆ ಕಾಲಿಡುವುದು ಸುಲಭವಾದ ಮಾತಲ್ಲ ಇನ್ನು ಕೆಲವರು ಅದೃಷ್ಟದಿಂದಲೋ ಅಥವಾ ಕೆಲವರ ಇನ್ಫ್ಲುಯೆನ್ಸ್ ಇಂದರೋ ಕಾಲಿಡುತ್ತಾರೆ. ಆದರೆ ಕಾಲಿಟ್ಟವರು ಸದಾ ಕಾಲ ಅಲ್ಲೇ ಉಳಿಯುವುದಕ್ಕೆ ಸಾಧ್ಯವಿಲ್ಲ ಸ್ವಂತ ಪರಿಶ್ರಮ ಯಶಸ್ಸು ಮತ್ತು ಅಭಿಮಾನಿಗಳನ್ನು ಪಡೆದಿರುವಂತವರು ಮಾತ್ರ ಕೊನೆಯವರೆಗೂ ಕೂಡ ಸಿನಿಮಾ ರಂಗದಲ್ಲಿ ಉಳಿಯುವುದಕ್ಕೆ ಸಾಧ್ಯ. ಇನ್ನೂ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಆದರೆ ಎಲ್ಲರಿಗೂ ಕೂಡ … Read more

ಮನೆ ಒಂದನ್ನು ಬಿಟ್ಟರೆ ವಿಷ್ಣು ದಾದಾ ಬಳಿ ಬಿಡುಗಾಸು ಆಸ್ತಿ ಇಲ್ಲ, ಕರ್ಣನಂತೆ ದಾನಿಯಾದ್ರ ವಿಷ್ಣುವರ್ಧನ್.? ಇವರ ಬದುಕಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.

ವಿಷ್ಣುವರ್ಧನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇಲ್ಲಿಯವರೆಗೂ ಸುಮಾರು 220ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸಂಪತ್ ಕುಮಾರ್ ಆಗಿ ಬೆಳೆದಂತಹ ಹುಡುಗ ವಿಷ್ಣುವರ್ಧನ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಮೂಲತಃ ಮೈಸೂರಿನವರು ಆದರೂ ಕೂಡ ಸಿನಿಮಾ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ಬಹಳ ಪ್ರತಿಭಾನ್ವಿತ ಈ ಕಾರಣಕ್ಕಾಗಿಯೇ ಇಲ್ಲಿಯವರೆಗೂ ಕೂಡ ಸುಮಾರು 220ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿರುವುದು ಕನ್ನಡ … Read more

ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!

ಅಂದು ದಿಗ್ಗಜ ನಟರೊಂದಿಗೆ ನಟಿಸುವುದೇ ಒಂದು ದೊಡ್ಡ ಸೌಭಾಗ್ಯದಾಯಕ ಅದೃಷ್ಟವಾಗಿತ್ತು ಅಂದಿನ ನಟಿಮಣಿಯರಿಗೆ. ಚಂದನವನದಲ್ಲಿ ಅಂದಿನ ನಟಿಮಣಿಯರ ಪೈಕಿ ಕನಸಿನ ರಾಣಿ ಮಾಲಾಶ್ರೀ ಕೂಡ ಒಬ್ಬರಾಗಿದ್ದು ಟಾಪ್ ನಟಿಯರಲ್ಲಿ ಹಾಗೂ ಬೇಡಿಕೆಯ ನಟಿಯರಲ್ಲಿ ಮುಂಚೂಣಿಯಲ್ಲಿದ್ದರು. ಲೇಡಿ ಸಿಂಗಂ ರೀತಿ ಫೈಟ್ ಸೀನ್ ಗಳಲ್ಲಿಯೂ ಮಿಂಚುತ್ತಾ ಸ್ಯಾಂಡಲ್ವುಡ್ ನಲ್ಲಿ ಎಲ್ಲಾ ತರಹದ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ  ನಟಿ. ಅವರು 1989ರಲ್ಲಿ ಸಾರ್ವಕಾಲಿಕ ಜನಪ್ರಿಯ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ … Read more