ನಾನೇ ಲವ್ ಮಾಡಿದ್ರೂ ಇಷ್ಟೊಳ್ಳೆ ಹುಡ್ಗ ಸಿಕ್ತ ಇರ್ಲಿಲ್ಲ, ಅರೆಂಜ್ ಮ್ಯಾರೇಜ್ ಆಗ್ತಾ ಇರೋದು ಸಖತ್ ಖುಷಿ ಕೊಡ್ತ ಇದೆ ಎಂದ ನಟಿ ಅದಿತಿ ಪ್ರಭುದೇವ.
ನಾಗಕನ್ನಿಕೆ ಧಾರವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ಅಧಿತಿ ಪ್ರಭುದೇವ್ ಅವರು ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಬೇಡಿಕೆ ಇರುವ ನಟಿ. ಈಗಷ್ಟೇ ತೋತಾಪುರಿ ಸಿನಿಮಾದಲ್ಲಿ ಒಂದು ಪ್ರಯೋಗಾತ್ಮಕ ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಗೆದ್ದಿರುವ ಇವರು ಎಂತಹ ಪಾತ್ರ ಕೊಟ್ಟರೂ ನಿಭಾಯಿಸಬಲ್ಲ ಧೈರ್ಯವಂತೆ, ಪ್ರತಿಭಾವಂತೆ. ಅದಿತಿ ಪ್ರಭುದೇವ್ ಅವರು ಯಾವುದೇ ಸಂದರ್ಶನದಲ್ಲಿ ಭಾಗಿಯಾದರು ಮೊದಲು ಕೇಳುತ್ತಿದ್ದಿದ್ದ ಪ್ರಶ್ನೆ ಅವರ ಮದುವೆ ಬಗ್ಗೆ, ಇದೀಗ ನಟಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಯುಟ್ಯೂಬ್ ಚಾನೆಲ್…