ಪುಟಾಣಿ ವಂಶಿಕ ಹೇಳಿದ ದೇವರ ಸ್ತೋತ್ರಕ್ಕೆ ಮನಸ್ಸೋತು ದೊಡ್ಡ ಉಡುಗೊರೆ ಕೊಟ್ಟ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು. ಏನದು ನೋಡಿ

ವಂಶಿಕ ಎಂಬ ಈ ಪುಟ್ಟ ಪೋರಿಯ ಹೆಸರು ಯಾರಿಗೆ ತಾನೇ ಕರ್ನಾಟಕದಲ್ಲಿ ಗೊತ್ತಿಲ್ಲ ತನ್ನ ಮುಗ್ಧ ನಟನೆಯಿಂದ, ನೃತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಗಳ ಮೂಲಕ ಮೆಚ್ಚುಗೆಯನ್ನ ಪಡೆದಿದ್ದ ಈ ಹುಡುಗಿ ಟಿವಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿದ್ದಾಳೆ . ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯ ಚಾತುರ್ಯವನ್ನು ಪ್ರೇಕ್ಷಕರನ್ನು ಮನರಂಜಿಸಿ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡಿದ್ದಾಳೆ.ನನ್ನಮ್ಮ ಸೂಪರ್ ಸ್ಟಾರ್  ಎಂಬುದುಪ್ರಸಿದ್ಧ ತಾಯಂದಿರು ಮತ್ತು ಅವರ ಮಕ್ಕಳನ್ನು ಒಳಗೊಂಡಿರುವ ಕನ್ನಡ ಆಟದ ಪ್ರದರ್ಶನವಾಗಿದೆ. ನನ್ನಮ್ಮ … Read more

ಮಗಳನ್ನು ಬಿಗ್ ಬಾಸ್ ಗೆ ಕಳಿಸುವ ಯೋಚನೆ ಮಾಡಿರುವ ಮಾಸ್ಟರ್ ಆನಂದ್, ಈ ಬಾರಿಯ 9ನೇ ಸೀಸನ್ ಕಂಟೆಸ್ಟೆಂಟ್ ಆಗುತ್ತಾರೆ ವಂಶಿಕಾ.

ವಂಶಿಕಾ ಹೆಸರು ಈಗ ಕರ್ನಾಟಕದಾದ್ಯಂತ ಫುಲ್ ಫೇಮಸ್. ಐದು ವರ್ಷ ವಯಸ್ಸಿನ ಈ ಚಿಕ್ಕ ವಂಶಿಕಾ ಸದ್ಯಕ್ಕೆ ಕನ್ನಡ ಕಿರುತೆಯನ್ನು ಆಳುತ್ತಿದ್ದಾಳೆ ಎಂದರೆ ಸುಳ್ಳಾಗಲಾರದು. ಕನ್ನಡ ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಗೆ ಪ್ರಸಾರವಾಗಿದ್ದ ನಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋನಲ್ಲಿ ವನ್ಷಿಕಾ ಮತ್ತು ಆಕೆಯ ತಾಯಿ ತೇಜಸ್ವಿನಿ ಕಂಟೆಸ್ಟೆಂಟ್ಗಳಾಗಿ ಭಾಗವಹಿಸಿದ್ದರು. ಅಮ್ಮ ಮಗಳು ಕಾರ್ಯಕ್ರಮದಲ್ಲಿ ವಿನ್ನರ್ ಕೂಡ ಆದರು. ಈ ರಿಯಾಲಿಟಿ ಶೋ ಪ್ರತಿದಿನವೂ ಕೂಡ ಒಂದಲ್ಲೊಂದು ವಿಶೇಷತೆಯಿಂದ ಜನಮನ್ನಣೆ ಪಡೆದು ಅದ್ಭುತವಾದ ಟಿ ಆರ್ … Read more