ರಿಯಾಲಿಟಿ ಶೋ ಮುಗಿಯಿತು ಈಗ ಜಾಹೀರಾತಿನಲ್ಲಿ ಕಾಣಿಸಿಕೊಂಡ ವಂಶಿಕಾ ಮಗಳನ್ನು ಮುಂದಿಟ್ಟುಕೊಂಡು ಹಣ ಸಂಪಾದನೆ ಮಾಡುತ್ತಿದ್ದಾರ ಮಾಸ್ಟರ್ ಆನಂದ್.?
ವಂಶಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದ ಅತ್ಯಂತ ಪ್ರಖ್ಯಾತಿc ಪಡೆದಂತಹ ವಂಶಿಕಾ ಎಂದರೆ ಎಲ್ಲರೂ ಕೂಡ ಬಹಳ ಇಷ್ಟ ಪಡುತ್ತಾರೆ. ಆಕೆಯ ನಟನೆ ಆಕೆಯ ಅಭಿನಯ ಆಕೆಯ ಮಾತು ಆಕೆಯ ಡಾನ್ಸ್ ಎಲ್ಲವನ್ನು ಕೂಡ ಬಹಳಷ್ಟು ಇಷ್ಟಪಡುತ್ತಾರೆ. ವಂಶಿಕಾ ಇದೇ ಮೊದಲ ಬಾರಿಗೆ ನನ್ನ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದಳು. ತಾನು ಭಾಗವಹಿಸಿದ ಒಂದೇ ಒಂದು ಕಾರ್ಯಕ್ರಮದಲ್ಲಿ ಇಷ್ಟು ಜನಪ್ರಿಯತೆ ಗಳಿಸುತ್ತಾಳೆ ಅಂತ ಯಾರಿಗೂ ಕೂಡ…