ಯಶ್ & ರಾಧಿಕಾ ಪಂಡಿತ್ ಮಗ ಯಥರ್ವ ನಾ 3ನೇ ವರ್ಷದ ಹುಟ್ಟುಹಬ್ಬವನ್ನು ಎಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ನೋಡಿ.
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿಯ ಮುದ್ದು ಮಗ ಯಥರ್ವ ಗೆ ಇಂದು ಮೂರನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದ ಜೋಡಿ. 10 ವರ್ಷಗಳ ಪ್ರೀತಿಸಿ 2017ರಲ್ಲಿ ದಂಪತ್ಯ ಜೀವನಕ್ಕೆ ಕಾಲಿಟ್ಟರು ಈ ದಂಪತಿಗಳಿಗೆ ಐರಾ ಮತ್ತು ಯಥರ್ವ ಎಂಬ ಮಕ್ಕಳು ಇರುವ ವಿಚಾರ ನಿಮಗೆ ತಿಳಿದೇ ಇದೆ. ಈಗ ಯಥರ್ವಗೇ ಮೂರನೇ ವರ್ಷದ ಹುಟ್ಟುಹಬ್ಬ ಹಾಗಾಗಿ…