ಮತ್ತೊಮ್ಮೆ ರವಿಚಂದ್ರನ್ ಜೊತೆ ಮಲ್ಲ ಸಿನಿಮಾದ ಯಮ್ಮೋ ಯಮ್ಮೊ ನೋಡ್ದೆ ನೋಡ್ದೆ ಹಾಡಿಗೆ ಹೆಜ್ಜೆ ಹಾಕಿದ ಪ್ರಿಯಾಂಕ ಉಪೇಂದ್ರ ಹಾಟ್ ವಿಡಿಯೋ ನೋಡಿ.

ಪ್ರಿಯಾಂಕ ಉಪೇಂದ್ರ ಅವರು ಒಂದು ಕಾಲದಲ್ಲಿ ಎಲ್ಲಾ ಪಡ್ಡೆ ಹುಡುಗರ ಫೇವರೆಟ್ ಹೀರೋಯಿನ್. ಇವರ ಸಿನಿಮಾಗಳಲ್ಲಿ ಗ್ಲಾಮರ್ ಹಾಗೂ ನೃತ್ಯಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿತ್ತು ಹಾಗಾಗಿ ಎಷ್ಟೋ ಜನರು ಇವರಿಗೆ ಅಭಿಮಾನಿಗಳು. ಎಚ್ ಟು ಒ ಎನ್ನುವ ಸಿನಿಮಾದ ಮೂಲಕ ಉಪೇಂದ್ರ ಅವರ ಜೊತೆ ಕನ್ನಡದಲ್ಲಿ ಅಭಿನಯ ಶುರು ಮಾಡಿದ ಪ್ರಿಯಾಂಕ ಉಪೇಂದ್ರ ಅವರು ನಂತರ ಕೋಟಿಗೊಬ್ಬ ಮಲ್ಲ ರೌಡಿ ಅಳಿಯ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಕನ್ನಡ ಭಾಷೆ ಮಾತ್ರವಲ್ಲದೆ ಕನ್ನಡ ತಮಿಳು ತೆಲುಗು … Read more