ಈ ಬಾರಿ ಸೈಮಾ ಅವಾರ್ಡ್ ಗೆ ಕನ್ನಡದಿಂದ ಮೂರು ಸಿನಿಮಾಗಳು ಆಯ್ಕೆ ಆಗಿವೆ ಈ ಮೂರು ಸಿನಿಮಾದಲ್ಲಿ ಅತಿ ಹೆಚ್ಚು ನಾಮಿನೇಟ್ ಆಗಿರುವ ಸಿನಿಮಾ ಯಾವುದು ಗೊತ್ತಾ.?
ಪ್ರತಿ ವರ್ಷವೂ ಕೂಡ ದುಬೈನಲ್ಲಿ ನಡೆಯುವಂತಹ ಸೈಮ ಅವಾರ್ಡ್ ಕಾರ್ಯಕ್ರಮಕ್ಕೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲಿಯೂ ಕೂಡ ಬಿಡುಗಡೆಯಾದಂತಹ ಸಿನಿಮಾವನ್ನು ಆಯ್ಕೆ ಮಾಡಲಾಗುತ್ತದೆ. ಉತ್ತಮ ಪ್ರದರ್ಶನ ಕಂಡ ಸಿನಿಮಾ, ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಸಿನಿಮಾ, ಹಾಗೂ ಅತಿ ಹೆಚ್ಚು ವೀಕ್ಷಣೆ ಪಡೆದಿರುವಂತಹ ಸಿನಿಮಾವನ್ನು ಆಯ್ಕೆ ಮಾಡಲಾಗುತ್ತದೆ. ಕನ್ನಡ ಸಿನಿಮಾದಿಂದ 30 ಸಿನಿಮಾ ಬಿಡುಗಡೆಯಾಗಿದ್ದರೆ ಅದರಲ್ಲಿ ಯಾವುದಾದರೂ ಐದು ಅಥವಾ ಮೂರು ಸಿನಿಮಾವನ್ನು ಆಯ್ಕೆ ಮಾಡಿಕೊಂಡು ಇದರಲ್ಲಿ ಹೆಚ್ಚು ಜನ ಮಣ್ಣನೆಯನ್ನು ಗಳಿಸಿಕೊಂಡಿರುವಂತಹ ಸಿನಿಮಾ…