ರಾಜಕಾರಣಿ ಮಗ ಅನ್ನೋ ಅಹಂಕಾರ ಬಿಡು, ಮೊದಲು ಕನ್ನಡ ಕಲಿ ಎಂದು ನಟ ಝೈದ್ ಖಾನ್ ಗೆ ಬುದ್ದಿ ಹೇಳಿದ ನಟ ಯಶ್
ಯಶ್ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ನಟ ಅಲ್ಲದೆ ಒಬ್ಬ ಅದ್ಭುತ ಸ್ನೇಹ ಜೀವಿ. ಪ್ರತಿಭೆ ಇರುವವರಿಗೆ ಕನ್ನಡ ಚಿತ್ರರಂಗದಲ್ಲಿ ಇರಲು ಅವಕಾಶ ಮಾಡಿಕೊಡುವ ಯಶ್ ಅವರು ಹೊಸದಾಗಿ ಯಾರೇ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು ಕೂಡ ಅಣ್ಣನಂತೆ ನಿಂತು ಸ್ವಾಗತಿಸುತ್ತಾರೆ. ಎಷ್ಟೋ ಹೀರೋಗಳ ಮೊದಲ ಸಿನಿಮಾಗೆ ಕ್ಲಾಪ್ಸ್ ಮಾಡಿ ಮನಪೂರ್ವಕವಾಗಿ ಶುಭ ಹಾರೈಸಿರುವ ಇವರು ಬನಾರಸ್ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡುತ್ತಿರುವ ಝೈದ್ ಖಾನ್ ಕೂಡ ಇಂಡಸ್ಟ್ರಿಯಲ್ ಉಳಿದುಕೊಳ್ಳಲು ಪಾಲಿಸಬೇಕಾದ ಕೆಲವು…