ಪುರುಷರು ತಮ್ಮ ಜೀವನದಲ್ಲಿ ಕೆಲವೊಂದಷ್ಟು ವಿಚಾರಗಳನ್ನು ಗಮನ ದಲ್ಲಿಟ್ಟು ಕೊಂಡು ಅದನ್ನು ಅನುಸರಿಸುವುದು ಬಹಳ ಮುಖ್ಯವಾಗಿರು ತ್ತದೆ. ಹೌದು ಅದು ಅವರ ಜೀವನದ ವಿಷಯವಾಗಿರಬಹುದು ಅಥವಾ ಯಾವುದೇ ವಿಚಾರವಾಗಿರಬಹುದು ಎಲ್ಲವನ್ನು ಕೂಡ ಗಮನದಲ್ಲಿಟ್ಟು ಕೊಂಡು ಜೀವನವನ್ನು ಸರಿದೂಗಿಸಿಕೊಂಡು ಹೋಗುವುದು ಮನೆಯ ಪುರುಷನ ಕರ್ತವ್ಯವಾಗಿರುತ್ತದೆ.
ಹೌದು ಹಾಗಾದರೆ ಈ ದಿನ ಪುರುಷರು ಯಾವ ರೀತಿಯಾದಂತಹ ಕೆಲವೊಂದು ವಿಚಾರಗಳನ್ನು ತಿಳಿದುಕೊಂಡಿ ರಬೇಕು ಹಾಗೂ ಅದು ಅವರಿಗೆ ಎಷ್ಟರಮಟ್ಟಿಗೆ ಅನುಕೂಲವಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡಬಹುದು.!
ಹಾಗೂ ಪುರುಷರು ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಕೆಲವೊಂದಷ್ಟು ವಿಚಾರಗಳನ್ನು ಅನುಸರಿಸಬೇಕು ಅಂದರೆ ತನ್ನ ಹೆಂಡತಿ ಮಕ್ಕಳು ತನ್ನ ತಂದೆ ತಾಯಿಯ ಮುಂದೆ ಯಾವ ರೀತಿಯಾಗಿ ಇರಬೇಕು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದಂತಹ ಮಾಹಿತಿಗಳನ್ನು ಈ ಕೆಳಗೆ ತಿಳಿಯೋಣ.
* ಪುರುಷರು ನಗುನಗುತ್ತಾ ತಮಾಷೆ ಮಾಡುತ್ತಾ ಕುತೂಹಲದಿಂದ ಮಾತನಾಡಬೇಕು, ಇದು ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲೂ ಅವನ ಹೆಂಡತಿಗೆ ಇದು ತುಂಬಾ ಇಷ್ಟವಾಗುತ್ತದೆ ಎಂದೇ ಹೇಳಬಹುದು.
* ಮುಖದಲ್ಲಿ ನಡಿಗೆಯಲ್ಲಿ ಆತ್ಮವಿಶ್ವಾಸ ಇರಬೇಕು ಯಾವುದನ್ನು ಕೂಡ ಎದುರಿಸಬಲ್ಲೆ ಎಂಬ ಧೈರ್ಯ ಛಲ ಇರಬೇಕು.
* ಮಧ್ಯಪಾನ ಧೂಮಪಾನ ಮತ್ತು ಇತರೆ ಕೆಟ್ಟ ಚಟಗಳಿಂದ ದೂರ ಇರಬೇಕು.
ಈ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಕರ ಬಳಿ ಹೇಳಬೇಡಿ.!
* ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು.
* ಬೇರೆಯವರ ನೋವುಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿರಬೇಕು.
* ಹೇಳುವುದನ್ನು ಸಮಾಧಾನವಾಗಿ ಹೇಳಬೇಕು.
* ಹೆಂಡತಿ ಮತ್ತು ಪೋಷಕರ ಮಾತನ್ನು ಗೌರವಿಸಬೇಕು.
* ವಾರಕ್ಕೆ ಒಂದು ಸಲವಾದರೂ ಮನೆಯ ಸದಸ್ಯರ ಜೊತೆ ಮನಸ್ಸು ಬಿಚ್ಚಿ ಮಾತನಾಡಬೇಕು.
ಈ ರೀತಿ ಹೇಳಿಕೊಳ್ಳುವುದರಿಂದ ನಿಮ್ಮ ಮನೆಯ ಸದಸ್ಯರಿಗೆ ನಿಮ್ಮ ಮೇಲೆ ಯಾವುದೇ ರೀತಿಯಾದಂತಹ ಕೆಟ್ಟ ಅಭಿಪ್ರಾಯಗಳು ಬರುವು ದಿಲ್ಲ ಹಾಗು ಅವರಿಗೆ ನಿಮ್ಮ ಮೇಲೆ ಯಾವುದೇ ರೀತಿಯ ಕೆಟ್ಟ ಅಭಿ ಪ್ರಾಯ ಬರುವುದಿಲ್ಲ ಆದ್ದರಿಂದ ಯಾವುದೇ ವಿಚಾರವನ್ನು ಸಂಪೂರ್ಣ ವಾಗಿ ಹೇಳಿಕೊಳ್ಳುವುದು ತುಂಬಾ ಒಳ್ಳೆಯದು.
* ಮಕ್ಕಳು, ಹೆಂಡತಿ ಮತ್ತು ಕುಟುಂಬಕ್ಕೆ ನೀವು ಎಷ್ಟೇ ಕೆಲಸ ಇದ್ದರೂ ಸಹ ಸ್ವಲ್ಪ ಸಮಯವನ್ನು ಮೀಸಲಿಡಬೇಕು.
ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಶಾಸ್ತ್ರಗಳು ಏನು ಹೇಳುತ್ತವೆ.!
* ಹೆಂಡತಿಯಲ್ಲಿ ನಂಬಿಕೆ ಇರಬೇಕು.
* ಕುಟುಂಬದ ಮುಖ್ಯವಾದ ವಿಷಯಗಳನ್ನು ಅಥವ ಅರೋಗ್ಯದ ಸಮಸ್ಯೆಗಳನ್ನು ಯಾರಿಂದ ಕೂಡ ಬಚ್ಚಿಡಬಾರದು.
* ವರ್ಷಕ್ಕೆ ಒಂದು ಸಲವಾದರೂ ಇಡೀ ಕುಟುಂಬವನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು.
* ಮುಖ್ಯವಾದ ಸಮಾರಂಭಗಳಿಗೆ ಕುಟುಂಬದ ಜೊತೆ ಒಟ್ಟಿಗೆ ಹೋಗಬೇಕು
* ಪ್ರೀತಿ ಮತ್ತು ಸಂತೋಷದಿಂದ ಇರಬೇಕು.
* ಅಮ್ಮನ ಬಳಿ ತೋರಿಸುವ ಪ್ರೀತಿ ಹೆಂಡತಿಯ ಬಳಿಯೂ ತೋರಿಸ ಬೇಕು.
* ತಂದೆ ತಾಯಿಯ ಮಾತನ್ನು ಅಗೌರವಿಸಬಾರದು ಮತ್ತು ಅವರೊಂದಿ ಗೆ ವಾದ ಮಾಡದೆ ಸಹನೆಯಿಂದ ಮಾತನಾಡಬೇಕು.
* ಕೋಪ ಮಾಡಿಕೊಳ್ಳಬಾರದು
* ಊಟದಲ್ಲಿ ಕೊರತೆಯನ್ನು ಹೇಳಬಾರದು.
* ಹೆಂಡತಿ ಮಕ್ಕಳು ಅಥವ ಪೋಷಕರ ಮುಂದೆ ಕುಡಿಯುವುದಾಗಲಿ ಧೂಮಪಾನ ಮಾಡುವುದಾಗಲಿ ಮಾಡ ಬಾರದು.
* ಬೇರೆಯವರ ಹೆಂಡತಿ ಸುಂದರವಾಗಿದ್ದಾಳೆ ಎಂದು ದುಃಖ ಪಡದೆ ಸಿಕ್ಕಿರುವುದರಲ್ಲೇ ಸಂತೋಷ ಪಡಬೇಕು.
* ತನ್ನ ಪತ್ನಿಯ ಜೊತೆ ಅವರ ತಂದೆ ತಾಯಿಯ ಬಗ್ಗೆ ಕೀಳಾಗಿ ಮಾತ ನಾಡಬಾರದು.
* ಹೆಣ್ಣಿಗೆ ಗೌರವ ಕೊಡಬೇಕು ಮತ್ತು ಅವಳ ಭಾವನೆಗಳಿಗೆ ಸ್ಪಂದಿಸ ಬೇಕು.
* ಕಷ್ಟ ಬಂದಾಗ ಕುಗ್ಗದೆ, ಸುಖಃ ಬಂದಾಗ ಹಿಗ್ಗದೆ ಸಮಚಿತ್ತದಿಂದ ಇರಬೇಕು.
* ಜಗಳ, ಕೋಪ, ಹತಾಶೆ ಮತ್ತಿತರ ಸಮಸ್ಯೆಗಳು ಬಂದಾಗ ತಾಳ್ಮೆ ಕಳೆದುಕೊಳ್ಳದೆ ಶಾಂತವಾಗಿ ವರ್ತಿಸಬೇಕು.
* ತನ್ನ ಮಕ್ಕಳು ಉತ್ತಮ ದಾರಿಯಲ್ಲಿ ಸಾಗಲು ಮಾರ್ಗದರ್ಶಕನಾಗಿ ತನ್ನ ಕರ್ತವ್ಯವನ್ನು ನಿಭಾಯಿಸಬೇಕು.