Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮದುವೆಯಾಗಿ 10 ವರ್ಷವಾದರೂ ಕೂಡ ರಾಮ್ ಚರಣ್ ಇನ್ನು ಯಾಕೆ ಮಕ್ಕಳು ಮಾಡಿಕೊಂಡಿಲ್ಲ ಗೊತ್ತಾ‌.?

Posted on June 10, 2022September 19, 2022 By Kannada Trend News No Comments on ಮದುವೆಯಾಗಿ 10 ವರ್ಷವಾದರೂ ಕೂಡ ರಾಮ್ ಚರಣ್ ಇನ್ನು ಯಾಕೆ ಮಕ್ಕಳು ಮಾಡಿಕೊಂಡಿಲ್ಲ ಗೊತ್ತಾ‌.?

ರಾಮ್ ಚರಣ್ ತೆಲುಗು ಇಂಡಸ್ಟ್ರಿಯಲ್ಲಿ ಉದಯೋನ್ಮುಖ ನಟ ಅಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವಂತಹ ನಟ ಹೇಳಿದರೂ ಕೂಡ ತಪ್ಪಾಗಲಾರದು. ಮೂಲತಹ ಸಿನಿಮಾ ಕುಟುಂಬದಿಂದಲೇ ಬೆಳೆದು ಬಂದಂತಹ ರಾಮ್ ಚರಣ್ ತೆಲುಗು ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟನಾಗಿ ಕಾಣಿಸಿಕೊಂಡಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಅಷ್ಟೇ ಅಲ್ಲದೆ ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡುವುದರ ಮೂಲಕ ಸಿನಿರಸಿಕರಿಗೆ ಹತ್ತಿರವಾಗಿದ್ದಾರೆ ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ಬಿಡುಗಡೆಯಾಗಿದ್ದ ಅಂತಹ ತ್ರಿಬಲ್ ಆರ್ ಸಿನಿಮಾದಿಂದಲೇ ಕೂಡ ಇವರ ಇನ್ನಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡು ಅಂತ ಹೇಳಿದರೂ ಕೂಡ ತಪ್ಪಾಗಲಾರದು. ರಾಮ್ ಚರಣ್ ತೇಜ ಅವರ ತಂದೆ ಮೆಗಾಸ್ಟಾರ್ ಚಿರಂಜೀವಿ ಅವರು ಕೂಡ ತೆಲುಗಿನಲ್ಲಿ ಬಹಳಷ್ಟು ಹೆಸರು ಮಾಡಿದಂತಹ ವ್ಯಕ್ತಿ. ಇದಿಷ್ಟು ಕೂಡ ರಾಮ್ ಚರಣ್ ತೇಜ ಅವರ ಸಿನಿ ಬದುಕು ಆಯಿತು ಇನ್ನು ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ.

ರಾಮ್ ಚರಣ್ ತೇಜ ಅವರು 2012ರಲ್ಲಿ ಉಪಾಸನಾ ಎಂಬುವವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಈ ಮದುವೆಯನ್ನು ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಬಹಳ ಅದ್ದೂರಿಯಾಗಿ ನಡೆಸುತ್ತಾರೆ. ಉಪಸಾನ ಅವರು ಕೂಡ ಆಗರ್ಭ ಶ್ರೀಮಂತ ಮಹಿಳೆ ಅದರಲ್ಲಿಯೂ ಕೂಡ ಅಪೋಲೋ ಚಾರಿಟಿ ಎಂಬ ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಆಗಿರುತ್ತಾರೆ. ಒಂದು ರೀತಿಯಲ್ಲಿ ಹೇಳಬೇಕು ಅಂದರೆ ರಾಮ್ ಚರಣ್ ತೇಜ ಅವರಿಗಿಂತಲೂ ದುಪ್ಪಟ್ಟು ಆಸ್ತಿಯನ್ನು ಹೊಂದಿರುವಂತಹ ವ್ಯಕ್ತಿಯೆಂದರೆ ಉಪಾಸನಾ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ಉಪಾಸನಾ ಅವರು ಬಿಸಿನೆಸ್ ನಲ್ಲಿ ತುಂಬಾನೇ ಚಾಣಕ್ಯತೆಯನ್ನು ಹೊಂದಿರುವಂತಹ ಮಹಿಳೆ ಅಷ್ಟೇ ಅಲ್ಲದೆ ಬಿಸಿನೆಸ್ ನಡೆಸುವುದಕ್ಕೆ ಏನೆಲ್ಲ ಗುಣಲಕ್ಷಣಗಳು ಬೇಕು ಅದೆಲ್ಲವನ್ನೂ ಕೂಡ ಇವರು ಹೊಂದಿದ್ದರು.

ಈ ಕಾರಣಕ್ಕಾಗಿಯೇ ಈಗಲೂ ಕೂಡ ಉಪಾಸನೆ ಅವರೆ ಎಲ್ಲಾ ಬಿಸಿನೆಸ್ ಅನ್ನು ಮೇನ್ಟೈಂನ್ ಮಾಡುತ್ತಿದ್ದಾರೆ ಒಂದು ಕಡೆ ಉಪಸನ ಬಿಸಿನೆಸ್ ನಲ್ಲಿ ಮುನ್ನುಗ್ಗುತ್ತಿದ್ದಾರೆ, ಮತ್ತೊಂದು ಕಡೆ ರಾಮಚರಣ್ ಅವರು ಕೂಡ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ಯಾವುದೇ ಸೆಲೆಬ್ರಿಟಿಗಳು ಮದುವೆಯಾದರೂ ಕೂಡ ಒಂದೆರಡು ವರ್ಷಗಳಲ್ಲಿ ಸಿಹಿಸುದ್ದಿಯನ್ನು ನೀಡುವುದು ನೋಡಬಹುದು. ಆದರೆ ರಾಮ್ ಚರಣ್ ತೇಜ ಅವರು ಮದುವೆಯಾಗಿ ಹತ್ತು ವರ್ಷವಾದರೂ ಕೂಡ ಅವರಿಬ್ಬರಿಗೂ ಇನ್ನು ಮಕ್ಕಳಾಗದ ಇರುವುದೇ ಇದೀಗ ಎಲ್ಲರ ಮನಸ್ಸಿನಲ್ಲಿಯೂ ಕೂಡ ಅನುಮಾನ ಹುಟ್ಟುಹಾಕಿದೆ. ಇವರಿಬ್ಬರ ನಡುವೆ ಏನಾದರೂ ಸಮಸ್ಯೆ ಇದೆಯಾ ಕೌಟುಂಬಿಕ ಕ’ಲ’ಹ ಇದೆಯಾ ಅಥವಾ ಮಕ್ಕಳಾಗದಿರುವುದಕ್ಕೆ ಇವರೇನಾದರೂ ಮಾಡಿಕೊಳ್ಳುತ್ತಿದ್ದಾರೆ ಹೀಗೆ ನಾನಾ ರೀತಿಯಾದಂತಹ ಮಾತುಗಳು ಕೇಳಿ ಬರುತ್ತಿದೆ.

ಈ ಎಲ್ಲಾ ಚುಚ್ಚುಮಾತುಗಳಿಂದ ರಾಮ್ ಚರಣ್ ತೇಜ ಹಾಗೂ ಉಪಾಸನಾ ಅವರು ಮಾನಸಿಕವಾಗಿ ಸಂಪೂರ್ಣ ಕುಗ್ಗಿಹೋಗಿದ್ದಾರೆ ಜನರ ಚುಚ್ಚುಮಾತುಗಳಿಂದ ತುಂಬಾನೇ ನೊಂದ ಉಪಾಸನಾ ಅವರು ಒಂದು ಹೇಳಿಕೆಯನ್ನು ನೀಡಿದ್ದಾರೆ. ಅದೇನೆಂದರೆ ನಮಗೆ ಮಕ್ಕಳು ಮಾಡಿಕೊಳ್ಳುವ ಆಸೆ ಇದೆ ಆದರೆ ಮಕ್ಕಳು ಮಾಡಿಕೊಳ್ಳುವುದಕ್ಕೆ ಸಮಯ ಇಲ್ಲ. ನಮ್ಮಿಬ್ಬರಿಗೂ ಕೂಡ ನಮ್ಮದೇ ಆದಂತಹ ಜವಾಬ್ದಾರಿ ಇದೆ ಸುಖಾಸುಮ್ಮನೆ ಮಕ್ಕಳು ಮಾಡಿಕೊಂಡು ಅವುಗಳನ್ನು ಹಾಗೆಯೇ ಬೆಳೆಯುವುದಕ್ಕೆ ಬಿಡಲು ಸಾಧ್ಯವಿಲ್ಲ. ಮಕ್ಕಳಿಗೆ ಉತ್ತಮ ಜೀವನವನ್ನು ರೂಪಿಸಬೇಕಾಗುತ್ತದೆ ಅಷ್ಟೇ ಅಲ್ಲದೆ ಪ್ರತಿಯೊಂದು ಕ್ಷಣವನ್ನು ಕೂಡಾ ನಾವು ಮಕ್ಕಳೊಂದಿಗೆ ಕಳೆಯಬೇಕಾಗುತ್ತದೆ. ಒಂದು ಕಡೆ ರಾಮಚರಣ್ ಅವರು ತಮ್ಮ ಸಿನಿಮಾದಲ್ಲಿ ತುಂಬಾ ಬಿಸಿಯಾಗಿದ್ದರೆ ಅಷ್ಟೇ ಅಲ್ಲದೆ ನನಗೂ ಕೂಡ ಬಿಸಿನಸ್ ನಲ್ಲಿ ಕೆಲವೊಂದಿಷ್ಟು ವೈಯಕ್ತಿಕ ಜವಾಬ್ದಾರಿಗಳಿವೆ. ಈಗ ಮಕ್ಕಳು ಮಾಡಿಕೊಂಡು ನನ್ನ ಬಿಸಿನೆಸ್ ಅನ್ನು ಅರ್ಧಕ್ಕೆ ನಿಲ್ಲಿಸಲು ಸಾಧ್ಯವಿಲ್ಲ ಹಾಗೆಯೇ ರಾಮಚರಣ್ ಕೂಡ ತನ್ನ ಸಿನಿ ಜರ್ನಿಯನ್ನು ಅರ್ಧಕ್ಕೆ ಬಿಡುವುದಕ್ಕೆ ಸಾಧ್ಯವಿಲ್ಲ.

ಇಬ್ಬರಿಗೂ ಕೂಡ ಮಕ್ಕಳು ಅಂದರೆ ಬಹಳ ಇಷ್ಟ ಆದರೆ ನಾವಿಬ್ಬರೂ ನಮ್ಮ ಗುರಿಯನ್ನು ತಲುಪಿದ ನಂತರವಷ್ಟೇ ನಾವು ಮಕ್ಕಳ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಕೇಳಿದ ನಂತರ ಬಹಳಷ್ಟು ಜನ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ ಏಕೆಂದರೆ ಇಷ್ಟು ಸಿರಿವಂತ ಕುಟುಂಬ ಹಾಗೂ ಚಿತ್ರರಂಗದಲ್ಲಿ ಪ್ರತಿಷ್ಠೆ ಹೊಂದಿದಂತಹ ಕುಟುಂಬವೇ ಮಕ್ಕಳು ಪಡೆಯುವುದಕ್ಕೆ ಇಷ್ಟೆಲ್ಲಾ ಆಲೋಚನೆಯನ್ನು ಮಾಡುತ್ತರ ಅಂತ.? ಸಾಮಾನ್ಯವಾಗಿ ಮಧ್ಯಮವರ್ಗದ ಕುಟುಂಬದವರು ಮತ್ತು ಬಡವರ್ಗದ ಕುಟುಂಬದವರು ಎಷ್ಟೇ ಕಷ್ಟ ಇದ್ದರೂ ಕೂಡ ಮಕ್ಕಳನ್ನು ಮಾಡಿಕೊಂಡು ಅವರಿಗೆ ಬೇಕಾದಂತಹ ಸವಲತ್ತುಗಳನ್ನು ಒದಗಿಸುತ್ತಾರೆ. ಆದರೆ ಇಷ್ಟು ದೊಡ್ಡ ದೊಡ್ಡ ಶ್ರೀಮಂತರು ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಪಡೆದು ಬಿಸಿನೆಸ್ ಕ್ಷೇತ್ರದಲ್ಲೂ ಕೂಡ ಒಳ್ಳೆಯ ಹೆಸರು ಪಡೆದಂತಹ ದಂಪತಿಗಳ ಮಕ್ಕಳು ಮಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ಆಲೋಚನೆ ಮಾಡಬೇಕಾ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.

ಉಪಸಾನ ಹಾಗೂ ರಾಮಚರಣ್ ಅವರ ಈ ನಿರ್ಧಾರವನ್ನು ಅವರ ಅಭಿಮಾನಿಗಳು ಸ್ವೀಕರಿಸಿದ್ದಾರೆ ಆದರೂ ಕೂಡ ಎಲ್ಲೋ ಒಂದು ಕಡೆ ಮಕ್ಕಳಿಗಾಗಿ ಸಾಕಷ್ಟು ಜನ ತಂದೆ-ತಾಯಿಯರು ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ. ಆದರೆ ಇವರು ತಮ್ಮ ವೃತ್ತಿ ಬದುಕನ್ನು ಬಿಡುವುದಕ್ಕೆ ಈ ಇಷ್ಟೆಲ್ಲಾ ಯೋಚನೆ ಮಾಡುತ್ತಿದ್ದಾರೆ ಎಂಬ ಟೀಕೆಗಳು ಕೂಡಾ ಕೇಳಿ ಬರುತ್ತಿದೆ. ಅದೇನೇ ಆಗಲಿ ಇಷ್ಟು ಬೇಗ ಉಪಸನ ಅವರು ತಮ್ಮ ಬಿಜಿನೆಸ್ ನಲ್ಲಿ ಉನ್ನತ ಸ್ಥಾನವನ್ನು ಗಳಿಸಲಿ ಹಾಗೂ ರಾಮ್ ಚರಣ್ ತೇಜ ಅವರು ಕೂಡ ಹಿಟ್ ಸಿನಿಮಾಗಳನ್ನು ನೀಡಿ ತಾವು ಸಾಧಿಸಬೇಕು ಅಂತ ಅಂದುಕೊಂಡಿರುವಂತಹ ಗುರಿಯನ್ನು ಮುಟ್ಟಲಿ. ಆದಷ್ಟು ಬೇಗ ಈ ಜೋಡಿಗಳಿಗೆ ಮಗುವಾಗಲಿ ಎಂದು ಅಭಿಮಾನಿಗಳು ಆಶೀರ್ವದಿಸಿದ್ದಾರೆ‌. ಉಪಸಾನ ಹಾಗೂ ರಾಮ್ ಚರಣ್ ತೇಜ ಅವರು ತೆಗೆದುಕೊಂಡಿರುವಂತಹ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Cinema Updates, Entertainment Tags:Ram charan teja, Upasana
WhatsApp Group Join Now
Telegram Group Join Now

Post navigation

Previous Post: 3 ಮದುವೆಯಾದರು ರಾಜೇಶ್ ಕೃಷ್ಣನ್ ಒಂಟಿಯಾಗಿ ಜೀವನ ಸಾಗಿಸುತ್ತಿರುವುದು ಯಾಕೆ ಗೊತ್ತಾ.?
Next Post: 36 ವರ್ಷವಾದರೂ ಅನುಶ್ರೀ ಮದುವೆಯಾಗದೇ ಹಾಗೇ ಇರುವುದಕ್ಕೆ ನಿಜವಾದ ಕಾರಣ ಏನು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore