ವರಮಹಾಲಕ್ಷ್ಮಿ ಹಬ್ಬಕ್ಕೆ ಎಲ್ಲರೂ ತಯಾರಾಗುತ್ತಿದ್ದಾರೆ. ಆಗಸ್ಟ್ 25ನೇ ತಾರೀಕು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಭಕ್ತಿ ಭಾವದಿಂದ ತಾಯಿ ವರಮಹಾಲಕ್ಷ್ಮಿ ಹಬ್ಬದ ಆಚರಣೆಯನ್ನು ಪ್ರತಿ ಮನೆಮನೆಗಳನ್ನು ಮಾಡುತ್ತಾರೆ. ತಮ್ಮ ಶಕ್ತಿಯನುಸಾರ ತಾಯಿ ವರಮಹಾಲಕ್ಷ್ಮಿಯನ್ನು ಕಳಶದ ರೂಪದಲ್ಲಿ ಪ್ರತಿಷ್ಠಾಪಿಸಿ ಅಲಂಕಾರ ಮಾಡಿ ನೋಡಿ ಕಣ್ತುಂಬಿಕೊಳ್ಳುವ ಗೃಹಿಣಿಯರಿಗೆ ಈ ಹಬ್ಬದ ತಯಾರಿ ವಾರದ ಹಿಂದಿನಿಂದಲೇ ಶುರುವಾಗಿರುತ್ತದೆ.
ವರಮಹಾಲಕ್ಷ್ಮಿ ಹಬ್ಬದ ಮುಖ್ಯ ಭಾಗ ಎಂದರೆ ಲಕ್ಷ್ಮಿಯನ್ನು ಕೂರಿಸಿ ಅಲಂಕಾರ ಮಾಡುವ ವಿಧಾನ. ಅದೇ ಈ ಹಬ್ಬದ ಹೆಚ್ಚು ಆಕರ್ಷಣೆ. ಪ್ರತಿಯೊಬ್ಬರಿಗೂ ಕೂಡ ತಾವು ಎಲ್ಲರೂ ಹೊಗಳುವ ರೀತಿಯಲ್ಲಿ ಎಲ್ಲರಿಗೂ ಮೆಚ್ಚುಗೆ ಆಗುವ ರೀತಿಯಲ್ಲಿ ತಮ್ಮ ಮನೆಯಲ್ಲಿ ಲಕ್ಷ್ಮಿಗೆ ಅಲಂಕಾರ ಮಾಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ.
ಸಹಜವಾಗಿ ಹೆಣ್ಣು ಮಕ್ಕಳಿಗೆ ಈ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಅಲಂಕಾರ ಮಾಡಿಕೊಳ್ಳುವುದು ಹೆಣ್ಣು ಮಕ್ಕಳಿಗೂ ಕೂಡ ಇಷ್ಟ. ಅದೇ ರೀತಿ ತಾಯಿ ಮಹಾಲಕ್ಷ್ಮಿಗೂ ಕೂಡ ಅಲಂಕಾರ ಮಾಡಿ ಪೂಜೆ ಮಾಡಿದರೆ ಇಷ್ಟವಾಗುತ್ತದೆ. ಹಾಗಾಗಿ ತಮ್ಮ ಮನಸ್ಸಿಗೆ ಖುಷಿ ಆಗುವ ರೀತಿ ಹೆಣ್ಣು ಮಕ್ಕಳು ವರಮಹಾಲಕ್ಷ್ಮಿಯನ್ನು ಅಲಂಕಾರ ಮಾಡುತ್ತಾರೆ.
ಪ್ರತಿ ವರ್ಷದಿಂದ ವರ್ಷಕ್ಕೆ ಬೇರೆ ಬೇರೆ ರೀತಿಯ ವಿನ್ಯಾಸದಲ್ಲಿ ಲಕ್ಷ್ಮಿಯನ್ನು ಅಲಂಕಾರ ಮಾಡಿ ಪೂಜೆ ಮಾಡಬೇಕು ಎನ್ನುವ ಮನಸ್ಸು ಇರುತ್ತದೆ. ಅಥವಾ ನಾವು ನಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಮನೆಯಲ್ಲಿ ಲಕ್ಷ್ಮಿ ಕೂರಿಸುವುದನ್ನು ನೋಡಿದಾಗ ಈ ರೀತಿ ನಮ್ಮ ಮನೆಯಲ್ಲೂ ಕೂಡ ಒಂದು ಬಾರಿ ಅಲಂಕಾರ ಮಾಡಬೇಕು ಎಂದು ಆಸೆ ಪಟ್ಟಿರುತ್ತೇವೆ.
ಮನೆ ಬಾಗಿಲಿಗೆ ಯಾವುದೇ ಕಾರಣಕ್ಕೂ ಈ ರೀತಿ ಮ್ಯಾಟ್ ಗಳನ್ನು ಹಾಕಬಾರದು, ಕ’ಷ್ಟಗಳು ತಪ್ಪೋದಿಲ್ಲ ಸಾಲ ತೀರಲ್ಲ.!
ಈ ರೀತಿ ಎಲ್ಲರಿಗೂ ಇಚ್ಛೆಯಾಗುವ ಒಂದು ಡಿಸೈನ್ ಇದೆ. ಇದರ ವಿಶೇಷತೆ ಏನು ಎಂದರೆ ಹೆಚ್ಚು ಸಮಯ ಇಲ್ಲದೆ ಬೇಗ ನೀವು ಈ ಅಲಂಕಾರವನ್ನು ಮಾಡಬಹುದು. ಹಾಗೆ ಬಹಳ ಕಷ್ಟವೂ ಇಲ್ಲ ಸರಳವಾದ ವಿಧಾನವಾದರೂ ಕೂಡ ಅಲಂಕಾರ ಆದಮೇಲೆ ನೋಡುವುದಕ್ಕೆ ಬಹಳ ಅಚ್ಚುಕಟ್ಟಾಗಿ ಇರುತ್ತದೆ. ಮಹಾಲಕ್ಷ್ಮಿ ಪೂಜೆಗಾಗಿ ಮನೆಗೆ ಬಂದ ಪ್ರತಿಯೊಬ್ಬರೂ ಕೂಡ ಯಾವ ರೀತಿ ಅಲಂಕಾರ ಮಾಡಿದಿರಿ ಎಂದು ಕೇಳುವ ರೀತಿಯಲ್ಲಿ ಇದು ನೋಡುಗರಿಗೂ ಕೂಡ ಇಷ್ಟ ಆಗುತ್ತದೆ.
ವರ್ಷದಲ್ಲಿ ಒಮ್ಮೆ ಮಾತ್ರ ನಮಗೆ ನಾವು ಇಷ್ಟ ಪಟ್ಟ ರೀತಿ ತಾಯಿ ಮಹಾಲಕ್ಷ್ಮಿಗೆ ಅಲಂಕಾರ ಮಾಡುವ ಅದೃಷ್ಟ ಸಿಗುತ್ತದೆ. ಈ ಅವಕಾಶವನ್ನು ತಪ್ಪದೆ ಬಹಳ ವಿಶೇಷವಾಗಿ ಉಪಯೋಗಿಸಿಕೊಳ್ಳಬೇಕು. ಒಂದೇ ಸೀರೆಯಲ್ಲಿ ಹಲವು ವಿಧವಾಗಿ ನಾವು ಹಲವು ಡಿಸೈನ್ ಗಳನ್ನು ಮಾಡಬಹುದು. ಆದರೆ ಹಬ್ಬದ ದಿನ ಸಮಯ ಕಡಿಮೆ ಇರುವುದರಿಂದ ಗಡಿಬಿಡಿ ಆಗಬಾರದು ಎನ್ನುವ ಕಾರಣಕ್ಕಾಗಿ ಸಮಯ ಕಡಿಮೆ ಹಿಡಿಯುವ ಆದರೆ ಸ್ಪೆಷಲ್ ಆಗಿ ಕಾಣುವ ಡಿಸೈನ್ ಅನ್ನು ಸೆಲೆಕ್ಟ್ ಮಾಡುತ್ತೇವೆ.
ಕಳಶಕ್ಕೆ ಯಾವುದೇ ಒಡವೆ ಹಾಕಿ ಅಲಂಕಾರ ಮಾಡಿದರು ನಾವು ತಾಯಿಗೆ ಉಡಿಸಿರುವ ಸೀರೆಯಿಂದಲೇ ಅದು ಹೆಚ್ಚು ಅಂದವಾಗಿ ಕಾಣುವುದು. ಹಾಗಾಗಿ ಸೀರೆಯನ್ನು ಉಡಿಸುವ ವಿಧಾನ ಆ ಡಿಸೈನ್ ಬಹಳ ಮುಖ್ಯ ಆಗುತ್ತದೆ. ಅದಕ್ಕೆ ನಾವು ಸೆಲೆಕ್ಟ್ ಮಾಡುವ ಡಿಸೈನ್ ಬಹಳ ಮುಖ್ಯ ನೀವು ಕೂಡ ಇದೇ ರೀತಿ ಟೆಕ್ನಿಕ್ ಬಳಸುತ್ತಿದ್ದರೆ ನಿಮಗೆ ಅನುಕೂಲಕರವಾಗುವ ಒಂದು ಡಿಸೈನ್ ಇಲ್ಲಿದೆ.
ಇದನ್ನು ಯಾರ ಸಹಾಯವು ಇಲ್ಲದೆ ಒಬ್ಬರೇ ಕೆಲವೇ ನಿಮಿಷಗಳಲ್ಲಿ ಮಾಡಬಹುದು ಮತ್ತು ಅಷ್ಟೇ ಗ್ರಾಂಡ್ ಆಗಿಯೂ ಕಾಣುತ್ತದೆ ಈ ವಿಧಾನವನ್ನು ಅನುಸರಿಸುವುದಾದರೆ ಇದರ ಬಗ್ಗೆ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.