ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆತನ ಬೆನ್ನ ಹಿಂದೆ ನೆರಳಿನಂತೆ ಸಾ’ವು ಇದ್ದೇ ಇರುತ್ತದೆ. ನಾವೆಲ್ಲರೂ ಕೂಡ ಸಾ’ವಿ’ನ ಸರದಿಯಲ್ಲಿ ಇದ್ದೇವೆ. ಆದರೆ ಯಾರ ನಂತರ ಯಾರು ಅಥವಾ ನಮ್ಮ ಸಮಯ ಯಾವಾಗ ಎನ್ನುವುದೇ ನಿಗೂಢ. ಆದರೆ ಯಾರೂ ಕೂಡ ಈ ಸಾ’ವಿ’ನ ಸುಳಿಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ.
ಆ’ತ್ಮ’ಹ’ತ್ಯೆ, ಅ’ಪ’ಘಾ’ತ, ಅ’ನಾ’ರೋ’ಗ್ಯ ಇವೆಲ್ಲ ನೆಪವಾಗಿ ಬಂದು ನಮ್ಮನ್ನು ಕಾಣದೂರಿಗೆ ಕರೆದೊಯ್ಯುತ್ತವೆ. ಕೆಲವರಿಗೆ ಸಾ’ವೆಂ’ದ’ರೆ ಭ’ಯ, ಕೆಲವರಿಗೆ ಅದು ಕ’ಹಿ ಇನ್ನೂ ಕೆಲವರು ತಮ್ಮ ಸಾವಿಗಾಗಿ ಕಾಯುತ್ತಾರೆ. ಇದೊಂದು ರಹಸ್ಯವಾಗಿದ್ದರು ಕೂಡ ಸಾವಿನ ಸೂಚನೆ ಖಂಡಿತ ಸಿಗುತ್ತದೆ. ಕೆಲವರು ಅದನ್ನು ಗುರುತಿಸುತ್ತಾರೆ ಹಾಗಾದರೆ ಯಾವ ಲಕ್ಷಣಗಳು ಈ ಸೂಚನೆ ನೀಡುತ್ತದೆ ಎನ್ನುವುದರ ವಿವರ ಹೀಗಿದೆ ನೋಡಿ…
1. ಒಬ್ಬ ವ್ಯಕ್ತಿಗೆ ಆತನ ಅಂತ್ಯವು ಸಮೀಪವಾಗುತ್ತಿದ್ದಂತೆ ಜೀವನದಲ್ಲಿ ನಡೆದಿರುವ ಎಲ್ಲಾ ಸಿಹಿ ಹಾಗೂ ಕ’ಹಿ ಘಟನೆಗಳು ಕೂಡ ನೆನಪಾಗಲು ಶುರು ಆಗುತ್ತವೆ. ಆತ ತಾನು ಮಾಡಿದ ಪಾ’ಪಕಾರ್ಯಗಳಿಗೆ ಪಶ್ಚಾತ್ತಾಪ ಪಡುತ್ತಾನೆ. ಹೀಗೆ ಬರುವ ಆಲೋಚನೆಗಳನ್ನು ಕಂಟ್ರೋಲ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಆತ ಮಾನಸಿಕವಾಗಿ ಬಹಳ ಕುಗ್ಗಿ ಹೋಗುತ್ತಾನೆ. ಅವನ ಮನಸ್ಸು ಚಂಚಲವಾಗುತ್ತದೆ, ಈ ರೀತಿಯಾಗಿ ಲಕ್ಷಣಗಳು ಕಾಣಿಸಿಕೊಂಡರೆ ಆತ ಸಾ’ವಿ’ಗೆ ಬಹಳ ಸಮೀಪದಲ್ಲಿದ್ದಾನೆ ಎಂದು ಅರ್ಥ.
2. ಒಬ್ಬ ವ್ಯಕ್ತಿಯ ಅಂಗೈರೇಖೆಯು ಆತನ ಭವಿಷ್ಯವನ್ನು ತಿಳಿಸುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಒಬ್ಬ ವ್ಯಕ್ತಿಯ ಅಂಗೈ ರೇಖೆಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ, ಅದು ಅಳಿಸಿ ಹೋಗುತ್ತಿದ್ದರೆ ಆತನಿಗೆ ಅಂತ್ಯ ಸಮೀಪವಾಗಿದೆ ಎಂದು ಅರ್ಥ. ಈ ರೀತಿ ಅಂತ್ಯಕಾಲದಲ್ಲಿ ಆತನು ವಿಚಿತ್ರವಾಗಿ ಮಾತನಾಡಲು ಶುರು ಮಾಡುತ್ತಾನೆ.
ಜೀವನದ ಎಲ್ಲಾ ಘಟನೆಗಳನ್ನು ಕೂಡ ನೆನೆಸಿಕೊಳ್ಳುವುದರಿಂದ ಆತ ಈಗ ಯಾವ ಘಟ್ಟದಲ್ಲಿ ಇದ್ದಾನೆ ಎನ್ನುವುದೇ ಆತನಿಗೆ ಗೊಂದಲವಾಗಿ ಯಾವುದೋ ಸಮಯಕ್ಕೆ ಯಾವುದನ್ನೋ ತರ್ಕ ಮಾಡಿ ಮಾತನಾಡುತ್ತಿರುತ್ತಾನೆ. ಕೆಲವೊಮ್ಮೆ ಈ ಮಾತುಗಳು ಅವರ ಮನೆಯವರಿಗೂ ಕೂಡ ಅರ್ಥಮಾಡಿಕೊಳ್ಳಲು ಕ’ಷ್ಟವಾಗುತ್ತದೆ. ಈ ರೀತಿ ಲಕ್ಷಣವೂ ಅವರು ಇನ್ನು ಕೆಲವೇ ದಿನ ಇರುತ್ತಾರೆ ಎನ್ನುವುದರ ಸ್ಪಷ್ಟ ಸೂಚನೆ.
3. ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಒಬ್ಬ ವ್ಯಕ್ತಿ ಸ’ತ್ತ ನಂತರ ಅವನಿಗೆ ನಿಗೂಢ ಬಾಗಿಲು ಕಾಣಿಸುತ್ತದೆಯಂತೆ. ಕೆಲವರಿಗೆ ಬೆಂಕಿ ಜ್ವಾಲೆ, ಕೆಲವರಿಗೆ ದೀಪದ ಬೆಳಕಂತೆ ಕಾಣಿಸಿಕೊಳ್ಳುತ್ತದೆ. ಇದು ಅವರವರ ಕರ್ಮದ ಆಧಾರಿತವಾಗಿರುತ್ತದೆ. ಈ ಲಕ್ಷಣವೂ ಅವರು ಕೊನೆ ಘಳಿಗೆ ಎಣಿಸುತ್ತಿರುವಾಗಲು ಕಾಣಿಸಿಕೊಳ್ಳಬಹುದು.
4. ಸಾ’ಯು’ವ ಕೊನೆಯ ಸಂದರ್ಭದಲ್ಲಿ ಆತನ ಎದುರಿಗೆ ಯಮಧರ್ಮ ಅಥವಾ ಯಮಕಿಂಕರರು ಬಂದು ನಿಂತಂತೆ ಆಗುತ್ತದೆ ಎಂದು ಸಹ ಪುರಾಣದಲ್ಲಿ ಹೇಳಲಾಗಿದೆ. ಆ ಸಮಯದಲ್ಲಿ ಕೆಲವರು ವ್ಯಕ್ತಿಗಳು ವಿಚಿತ್ರವಾಗಿ ನಕ್ಕರೆ, ಕೆಲವರು ತಮ್ಮನ್ನು ಯಾವುದೋ ನೆಗೆಟಿವ್ ಎನರ್ಜಿ ಕಾಡುತ್ತಿದೆ ಎನ್ನುವಂತೆ ವರ್ತಿಸುತ್ತಾರೆ.
5. ಒಬ್ಬ ವ್ಯಕ್ತಿಯ ಕನಸಿನಲ್ಲಿ ಪೂರ್ವಜರು ಕಾಣಿಸಿಕೊಂಡು ಅವರು ತಮ್ಮ ಜೊತೆ ಬರುವಂತೆ ಕರೆಯುತ್ತಿದ್ದರೆ ಅದು ಕೂಡ ಸಾ’ವಿ’ನ ಸೂಚನೆ ಎಂದು ಹೇಳಲಾಗುತ್ತದೆ. ಈ ರೀತಿ ಪದೇ ಪದೇ ಕನಸಿನಲ್ಲಿ ಪೂರ್ವಜರು ಬರುವುದು ಮತ್ತು ಅವರು ಅಳುತ್ತಾ ಇರುವುದು ಈ ರೀತಿ ಕನಸುಗಳು ಕೂಡ ಅವರಿಗೆ ಕಡೆ ದಿನಗಳು ಹತ್ತಿರವಾಗಿದೆ ಎನ್ನುವುದನ್ನು ಸೂಚಿಸುವ ಲಕ್ಷಣಗಳು ಎಂದು ಹೇಳಲಾಗುತ್ತದೆ.