ಮನೆಯಲ್ಲಿರುವಂತಹ ಮಹಿಳೆಯರು ಮನೆಯಲ್ಲಿ ಅನುಸರಿಸಲೇ ಬೇಕಾದ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು ಹಾಗೂ ಅವುಗಳನ್ನು ಅನುಸರಿಸುವುದು ಕೂಡ ಒಳ್ಳೆಯದು ಆದರೆ ಕೆಲವೊಂದಷ್ಟು ಜನ ಮಹಿಳೆಯರು ಇಂತಹ ಯಾವುದೇ ಕೆಲವು ನಿಯಮಗಳನ್ನು ಅನುಸರಿಸುವುದಿಲ್ಲ ಬದಲಿಗೆ ಅವರು ಕೆಲವೊಂದು ಸಂದರ್ಭದಲ್ಲಿ ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸುತ್ತಿರುತ್ತಾರೆ.
ಆದ್ದರಿಂದ ಈಗ ನಾವು ಹೇಳುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು ಹಾಗೂ ಅದನ್ನು ಅನುಸರಿಸುವುದು ಕೂಡ ಬಹಳ ಒಳ್ಳೆಯದು. ಹಾಗಾದರೆ ಈ ದಿನ ಮಹಿಳೆಯರು ಮನೆಯಲ್ಲಿ ಯಾವ ರೀತಿಯ ಕೆಲವ ನಿಯಮಗಳನ್ನು ಅನುಸರಿಸಬೇಕು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.
* ಮಹಿಳೆಯರು ರಾತ್ರಿ ಮಲಗುವಾಗ ಬಳೆ ಮತ್ತು ಓಲೆಗಳನ್ನು ಬಿಚ್ಚಿಟ್ಟು ಮಲಗುತ್ತಾರೆ ಆದರೆ ಹಾಗೆ ಮಡಬಾರದು.
* ಪೊರಕೆಯನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು. ಹಾಗೂ ಮನೆಯಲ್ಲಿ ಯಾರ ದೃಷ್ಟಿಯೂ ಬೀಳದ ಜಾಗದಲ್ಲಿ ಇಡಬೇಕು.
* ಸೂರ್ಯಾಸ್ತದ ಬಳಿಕ ಯವತ್ತಿಗೂ ಪೊರಕೆ ಬಳಸಬಾರದು ಎಂದು ಹೇಳುತ್ತಾರೆ.
* ಕೆಲವರು ಕೋಪ ಬಂದಾಗ ಪೊರಕೆಯಲ್ಲಿ ಹೊಡೆದುಬಿಡುತ್ತಾರ. ಇದನ್ನು ಮೊಡಲೇ ಬಾರದು.
* ಅಡುಗೆ ಮನೆ ಗುಡಿಸಲು ಬೇರೇ ಪೊರಕೆ ಇಟ್ಟುಕೂಳ್ಳಿ
* ಮನೆ ಒಳಗೆ ಮತ್ತು ಹೊರಗಡೆ ಗುಡಿಸಲು ಒಂದೇ ಪೊರಕೆ ಬಳಸಲೇಬೇಡಿ.
* ಯಾರಾದರೂ ಮನೆ ಯಿಂದ ಹೊರಗೆ ಹೋದ ತಕ್ಷಣ ಮನೆಯಲ್ಲಿ ಕಸ ಗುಡಿಸಬಾರದು. ಕಾರಣ ಇದು ಯಾವುದೇ ಅಪಘಾತಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ.
* ಮನೆಯಲ್ಲಿ ಕಸ ಗುಡಿಸುವ ಪೂರಕೆಯನ್ನು ಕಾಲಿಗೆ ತಾಗಿಸಬೇಡಿ.
* ಪೊರಕೆ ಹಳೆಯದಾದಾಗ ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಗೆ ಹಾಕಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆ ಲಕ್ಷ್ಮಿ ಸ್ವರೂಪವಾಗಿದೆ.
* ಮಹಿಳೆಯರು ಅಡುಗೆ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
* ಅಡುಗೆ ಮಾಡಲು ಕಡಿಮೆ ಪ್ರಮಾಣದ ಎಣ್ಣೆ ಬಳಸಿ.
* ರಾತ್ರಿ ಮಲಗುವ ಮುಂಚೆ ಎಂಜಲು ಪಾತ್ರೆಗಳನ್ನು ತೊಳೆಯದೆ ಮಲಗಬೇಡಿ.
* ಅಡುಗೆ ಮನೆಯಲ್ಲಿ ಯೂವುದೇ ಔಷಧಿಗಳನ್ನು ಇಡಲೇಬೇಡಿ.
* ಅಡುಗೆ ಕೋಣೆ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಬೇಡಿ.
* ಅಡುಗೆ ಹೆಚ್ಚು ಹೆಚ್ಚು ಮಾಡಿ ತಂಗಳು ಅನ್ನ ಸೇವಿಸಬೇಡಿ
* ಅಡುಗೆ ಮನೆಯಲ್ಲಿ ದೇವರ ಫೋಟೋ ಇಡಬಾರದು.
* ಮೊಬೈಲ್ ಬಳಸುತ್ತಾ ಅಡುಗೆ ಮಾಡಬಾರದು.
* ಮಹಿಳೆಯರು ಕೂದಲು ಬಿಟ್ಟುಕೊಂಡು ಅಡುಗೆ ಮಾಡುವುದನ್ನು ಮಾಡಲೇಬೇಡಿ ಇದರಿಂದ ಅಡುಗೆಯಲ್ಲಿ ಕೂದಲು ಸೇರುವ ಸಾಧ್ಯತೆ ಹೆಚ್ಚು.
* ಮಹಿಳೆಯರು ರಾತ್ರಿ ಮಲಗುವಾಗ ಯಾವುದೇ ಕಾರಣಕ್ಕೂ ಟೈಟ್ ಬ್ರಾ ಧರಿಸಬೇಡಿ ಇದರಿಂದ ರಕ್ತದ ಹರಿವು ಸರಾಗವಾಗಿ ಆಗುವುದಿಲ್ಲ ಇದರಿಂದ ಆರೋಗ್ಯಕ್ಕೆ ಬಹಳ ಹಾನಿ.
* ಟೈಟ್ ಬ್ರಾ ಧರಿಸುವುದರಿಂದ ನಿಮ್ಮ ಹೊಟ್ಟೆಯ ಮೇಲ್ದಾಭಾಗದಲ್ಲಿ ಸುತ್ತಲೂ ಅಲರ್ಜಿ ಉಂಟಾಗಬಹುದು.
* ಮನೆಯಲ್ಲಿ ಎಷ್ಟೇ ಕೆಲಸ ಇದ್ದರೂ ನಿಮ್ಮ ಅರೋಗ್ಯದ ಬಗ್ಗೆ ಗಮನ ಕೂಡೋದನ್ನ ಮರೆಯಬೇಡಿ.
* ಅತಿಯಾಗಿ ಮೇಕಪ್ ಮಾಡುವುದು ಇಲ್ಲವೇ ಏನೂ ಕೇರ್ ಮಾಡಿ ಕೊಳ್ಳದೆ ಇರುವುದು ಎರಡು ತಪ್ಪು.
* ನೈಸರ್ಗಿಕವಾಗಿ ನಮ್ಮ ತ್ವಚೆಗೆ ಬೇಕಾದ ಸೌಂದರ್ಯ ವರ್ಧಕ ಬಳಸಿ ಕೊಳ್ಳಿ.
* ಕೂದಲು ಬಾಚುವಾಗ ಒಂದು ಕಡೆ ಕುಳಿತುಕೊಂಡು ಬಾಚಿ.
* ಮಹಿಳೆಯರು ಉಗುರು ಬಣ್ಣ ಹಾಕುವುದನ್ನು ಕಡಿಮೆ ಮಾಡಿ. ಇದು ಗರ್ಭಕೋಶಕ್ಕೆ ಹಾನಿ ಉಂಟು ಮಾಡುತ್ತದೆ.
* ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಸಾಲೆ ಪದಾರ್ಥ ಸೇವಿಸ ಬೇಡಿ
* ಋತುಚಕ್ರದ ಸಮಯದಲ್ಲಿ ಯೋನಿಯು ಸೂಕ್ಷ್ಮವಾಗಿರುತ್ತ ಮತ್ತು ಅದನ್ನು ಅತಿಯಾಗಿ ತೊಳೆಯುವುದರಿಂದ ಯೋನಿಯಲ್ಲಿರುವ ಸೂಕ್ಷ್ಮ ಜೀವಿಯ ಮಟ್ಟವನ್ನು ಕಡಿಮೆ ಮಾಡಬಹದು.
* ಋತುಚಕ್ರದ ಸಮಯದಲ್ಲಿ ಹೊರಬರುವ ರಕ್ತವು ಹಾನಿಕಾರಕವಾಗಿದೆ ಆದ್ದರಿಂದ ಅದಷ್ಟು ಕ್ಲೀನ್ ಆಗಿರುವುದು ಮುಖ್ಯ ಪ್ಯಾಡ್ ಅನ್ನು 4-6 ಗಂಟೆಗಳಿಗೊಮ್ಮೆ ಬದಲಾಯಿಸಿಕೊಳ್ಳಿ.
* ಮುಟ್ಟಿನ ಸಮಯದಲ್ಲಿ ದಿನವಿಡೀ ಹಾಸಿಗೆಯಲ್ಲಿ ಮಲಗಬೇಡಿ. ಸಾಧ್ಯವಾದಷ್ಟು ವಾಕಿಂಗ್ ಮಾಡಿ.
* ಸರಿಯಾದ ಸಮಯಕ್ಕೆ ತಿಂಡಿ, ಊಟ ಮೂಡುವುದು, ನಿದ್ದೆ ಮಾಡು ವುದು ಒಳ್ಳೆಯದು. ನೀವು ಚೆನ್ನಾಗಿದ್ದರೆ ಮಾತ್ರ ನಿಮ್ಮ ಮನೆಯಲ್ಲಿ ಅಡುಗೆ ಮತ್ತು ಬೇರೆ ಕಲಸಗಳು ಸರಾಗವಾಗಿ ನಡೆಯುವುದು ಅದನ್ನು ಮರೆಯಬೇಡಿ. ಮನೆಯವರ ಕಾಳಜಿ ಅಷ್ಟೇ ಮುಖ್ಯ ನಿಮ್ಮ ಕಾಳಜಿ.