ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಇತ್ತೀಚಿನ ದಿನದಲ್ಲಿ ವಾಷಿಂಗ್ ಮಷೀನ್ ಎನ್ನುವುದು ಇದ್ದೇ ಇರುತ್ತದೆ. ಏಕೆಂದರೆ ಕೆಲಸದ ಒತ್ತಡದಿಂದ ಇರಬಹುದು ಅಥವಾ ಬಟ್ಟೆಯನ್ನು ಒಗೆಯಲು ಸಾಧ್ಯವೇ ಆಗದೆ ಇರುವಂತವರು ಹೀಗೆ ಒಂದೊಂದು ಕಾರಣದಿಂದ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ವಾಷಿಂಗ್ ಮಷೀನ್ ಅನ್ನು ಉಪಯೋಗಿಸುತ್ತಿರುತ್ತಾರೆ.
ಆದರೆ ಕೆಲವೊಂದಷ್ಟು ಜನರಿಗೆ ಈ ಒಂದು ವಾಷಿಂಗ್ ಮಷೀನ್ ಅನ್ನು ಹೇಗೆ ಉಪಯೋಗಿಸಬೇಕು ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಉಪಯೋಗಿಸುವುದರಿಂದ ಇದನ್ನು ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರುವ ಹಾಗೆ ಇಟ್ಟುಕೊಳ್ಳಬಹುದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ. ಬದಲಿಗೆ ತಪ್ಪು ವಿಧಾನವನ್ನು ಅನುಸರಿಸಿ ವಾಷಿಂಗ್ ಮಷೀನ್ ಅನ್ನು ಬಳಸುತ್ತಿರುತ್ತಾರೆ.
ಈ ಸುದ್ದಿ ಓದಿ:- ಕಿಡ್ನಿ ಸ್ಟೋನ್ ಇರುವವರು ತಪ್ಪದೆ ನೋಡಿ, ನಿಂಬೆ ಜ್ಯೂಸ್ ಜೊತೆ ಇದನ್ನು ಹಾಕಿ ಕುಡಿದರೆ ಮೂತ್ರಪಿಂಡದ ಕಲ್ಲು ಆಚೆ ಬರುತ್ತದೆ.!
ಆದರೆ ಈ ರೀತಿಯ ವಿಧಾನಗಳು ಅನುಸರಿಸುವುದರಿಂದ ವಾಷಿಂಗ್ ಮಷೀನ್ ಹಾಳಾಗುವುದರ ಜೊತೆಗೆ ಅದು ಬೇಗನೆ ಹಾಳಾಗುವ ಎಲ್ಲ ಸಾಧ್ಯತೆಗಳು ಕೂಡ ಇರುತ್ತದೆ. ಅತಿ ಹೆಚ್ಚು ಹಣವನ್ನು ಕೊಟ್ಟು ತಂದಿರುವಂತಹ ವಾಷಿಂಗ್ ಮಷೀನ್ ಅನ್ನು ನಾವು ಹೇಗೆ ಒಳ್ಳೆಯ ವಿಧಾನವನ್ನು ಅನುಸರಿಸಿ ಅಂದರೆ ಸರಿಯಾದ ವಿಧಾನವನ್ನು ಅನುಸರಿಸಿ ಉಪಯೋಗಿಸುತ್ತೇವೆ ಅಷ್ಟೇ ಹೆಚ್ಚು ದಿನಗಳವರೆಗೆ ಅದು ಬಾಳಿಕೆಗೆ ಬರುತ್ತದೆ.
ಬದಲಿಗೆ ತಪ್ಪು ವಿಧಾನ ಅನುಸರಿಸುವುದರಿಂದ ಅದನ್ನು ನಾವೇ ನಮ್ಮ ಕೈಯಾರೆ ಹಾಳು ಮಾಡಿದಂತೆ ಆಗುತ್ತದೆ. ಆದ್ದರಿಂದ ಇಂತಹ ವಿಧಾನಗಳನ್ನು ಅನುಸರಿಸುವುದರ ಬದಲು ವಾಷಿಂಗ್ ಮಷೀನ್ ಅನ್ನು ಉಪಯೋಗಿಸುವಂತಹ ಸಂದರ್ಭದಲ್ಲಿ ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಉಪಯೋಗಿಸಬೇಕು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಎಂಥ ಕಠಿಣ ಕೆಲಸಗಳಲ್ಲು ಜಯ ಕೊಡಿಸುವ ಆಂಜನೇಯ ಮಂತ್ರ….|
ಹಾಗಾದರೆ ಈ ದಿನ ಟಾಪ್ ಲೋಡ್ ವಾಷಿಂಗ್ ಮಷೀನ್ ಅನ್ನು ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಉಪಯೋಗಿಸಬೇಕು ಹೀಗೆ ವಾಷಿಂಗ್ ಮಷೀನ್ ಗೆ ಸಂಬಂಧಿಸಿದ ಕೆಲವೊಂದಷ್ಟು ಟಿಪ್ಸ್ ಗಳ ಬಗ್ಗೆ ಈ ದಿನ ತಿಳಿಯೋಣ.
* ಇತ್ತೀಚಿನ ದಿನದಲ್ಲಿ ಆಟೋಮೆಟಿಕ್ ವಾಷಿಂಗ್ ಮಷೀನ್ ಇರುತ್ತದೆ. ಅಂದರೆ ನಾವು ಅದಕ್ಕೆ ಯಾವುದೇ ರೀತಿಯ ನೀರನ್ನು ಸಹ ಹಾಕುವ ಅವಶ್ಯಕತೆ ಇಲ್ಲ ಅಂದರೆ ಪೈಪ್ ಮೂಲಕ ಹಾಗಿದರೆ ಆ ಒಂದು ವಾಷಿಂಗ್ ಮಷಿನ್ ತನಗೆ ಎಷ್ಟು ಪ್ರಮಾಣದ ನೀರು ಬೇಕು ಅಷ್ಟು ಪ್ರಮಾಣದ ನೀರನ್ನು ಮಾತ್ರ ತೆಗೆದುಕೊಂಡು ಬಟ್ಟೆಯನ್ನು ಸ್ವಚ್ಚ ಮಾಡುತ್ತದೆ.
ಈ ಸುದ್ದಿ ಓದಿ:- ರೈತರಿಗೆ 3ನೇ ಕಂತಿನ ₹ 3000 ಬರ ಪರಿಹಾರ ಇಂದು ಮಧ್ಯಾಹ್ನ ರೈತರ ಖಾತೆಗಳಿಗೆ ಜಮೆ
ಆದರೆ ಕೆಲವೊಂದಷ್ಟು ಜನ ಬಕೆಟ್ ಸಹಾಯದಿಂದ ನೀರನ್ನು ತಾವೇ ಮೇಲಿಂದ ಹಾಕುತ್ತಾರೆ. ಈ ರೀತಿ ಹಾಕಬಾರದು ಈ ರೀತಿ ಹಾಕುವುದರಿಂದ ವಾಷಿಂಗ್ ಮಷೀನ್ ನಲ್ಲಿ ಸೆಟ್ ಮಾಡಿರುವಂತಹ ಸೆನ್ಸಾರ್ ತಪ್ಪಾಗುತ್ತದೆ. ಇದರಿಂದ ವಾಷಿಂಗ್ ಮಷೀನ್ ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ನೀವು ಮೇಲಿಂದ ನೀರನ್ನು ಹಾಕಬೇಡಿ.
* ಇನ್ನು ಎರಡನೆಯದಾಗಿ ಆಟೋಮೆಟಿಕ್ ವಾಶಿಂಗ್ ಮಷೀನ್ ನಲ್ಲಿ ನೀರು ಅದೇ ನೇರವಾಗಿ ತೆಗೆದುಕೊಳ್ಳುತ್ತದೆ ಆದರೆ ಕೆಲವೊಮ್ಮೆ ನೀರು ಖಾಲಿಯಾದಂತಹ ಸಂದರ್ಭದಲ್ಲಿ ನೀರು ವಾಷಿಂಗ್ ಮಷೀನ್ ಒಳಗಡೆ ಹೋಗದೆ ಇದ್ದಂತಹ ಸಂದರ್ಭದಲ್ಲಿ ವಾಷಿಂಗ್ ಮಶೀನ್ ಕೆಟ್ಟು ಹೋಗುವ ಸಾಧ್ಯತೆ ಇದೆ.
ಈ ಸುದ್ದಿ ಓದಿ:- ಸೂರ್ಯನ ರಾಶಿ ಬದಲಾವಣೆಯಿಂದಾಗಿ ಈ 5 ರಾಶಿಗೆ ನಷ್ಟ, ಕಷ್ಟ ಅನುಭವಿಸಬೇಕಾಗುತ್ತದೆ.!
ಹಾಗಾಗಿ ವಾಷಿಂಗ್ ಮಷೀನ್ ಆನ್ ಮಾಡುವಂತಹ ಸಂದರ್ಭದಲ್ಲಿ ನೀರು ಸರಿಯಾದ ರೀತಿಯಲ್ಲಿ ಬರುತ್ತಿದೆಯಾ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ಪ್ರತಿಯೊಂದು ವಾಷಿಂಗ್ ಮಷೀನ್ ನಲ್ಲಿಯೂ ಕೂಡ ಅಂದರೆ ಟಾಪ್ ಲೋಡ್ ವಾಷಿಂಗ್ ಮಷೀನ್ ನಲ್ಲಿ ಕ್ಲೀನರ್ ಇರುತ್ತದೆ ಅದನ್ನು ವಾರಕ್ಕೆ ಒಮ್ಮೆ ಅಥವಾ 15 ದಿನಗಳಿಗೆ ಒಮ್ಮೆ ಅದನ್ನು ತೆಗೆದು ಸ್ವಚ್ಛ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.