ಮನೆಯಲ್ಲಿರುವಂತಹ ಮಹಿಳೆಯರು ಕೆಲವೊಂದಷ್ಟು ಕಿಚನ್ ಕ್ಲಿಪ್ಸ್ ಗಳನ್ನು ಅನುಸರಿಸುವುದಕ್ಕೆ ಹಲವಾರು ಕಡೆ ಮಾಹಿತಿಗಳನ್ನು ಹುಡುಕು ತ್ತಿರುತ್ತಾರೆ ಹಾಗಾದರೆ ಅಂತಹ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ. ಸಾಮಾನ್ಯ ವಾಗಿ ಎಲ್ಲರಿಗೂ ತಿಳಿದಿರುವಂತೆ ಮನೆಯಲ್ಲಿರುವಂತಹ ಮಹಿಳೆಯರು ಯಾವ ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು ಹೇಗೆ ಸಮಯವನ್ನು ಉಳಿತಾಯ ಮಾಡಬಹುದು ಅಂದರೆ ಹೇಗೆ ಕೆಲಸವನ್ನು ಬೇಗ ಮಾಡಬಹುದು ಎನ್ನುವಂತಹ ವಿಧಾನಗಳನ್ನು ಅನುಸರಿಸಲು ಪ್ರಯತ್ನಿಸುತ್ತಿರುತ್ತಾರೆ.
ಆದರೆ ಕೆಲವೊಂದಷ್ಟು ಮಹಿಳೆಯರಿಗೆ ಇಂತಹ ಯಾವುದೇ ಕೆಲವು ವಿಧಾನಗಳ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ ಹಾಗಾಗಿ ಈ ದಿನ ನಾವು ಹೇಳುವಂತಹ ಕೆಲವೊಂದು ಮಾಹಿತಿಗಳು ಕೆಲವೊಂದಷ್ಟು ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದ ರಿಂದ ಹೇಗೆ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಸಾಮಾನ್ಯವಾಗಿ ನಾವು ಮಾರುಕಟ್ಟೆಯಿಂದ ಯಾವುದಾದರೂ ದಿನಸಿ ಸಾಮಾನುಗಳನ್ನು ಖರೀದಿ ಮಾಡಿದರೆ ಅದರ ಜೊತೆ ಒಂದು ಕವರ್ ಇದ್ದೇ ಇರುತ್ತದೆ ಅಥವಾ ಪ್ಲಾಸ್ಟಿಕ್ ಕವರ್ ನಲ್ಲಿ ಶೇಖರಣೆ ಆಗಿರು ವಂತಹ ಆಹಾರಗಳು ಇಂತಹ ಕವರ್ ಗಳನ್ನು ನಾವು ಉಪಯೋಗಕ್ಕೆ ಬರುವುದಿಲ್ಲ ಎಂದು ಆಚೆ ಹಾಕುತ್ತಿರುತ್ತೇವೆ. ಆದರೆ ಅದನ್ನು ಆಚೆ ಹಾಕುವುದರ ಬದಲು ಈಗ ನಾವು ಹೇಳುವಂತಹ ಈ ಒಂದು ಕೆಲಸಕ್ಕೆ ಉಪಯೋಗಿಸಿಕೊಂಡರೆ ನಿಮ್ಮ ಕೆಲಸ ಕಡಿಮೆಯಾಗುತ್ತದೆ.
ಹೌದು ಆ ಒಂದು ಕವರ್ ಅನ್ನು ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಕತ್ತರಿಸಿ ಅದನ್ನು ನೀವು ಚಾಪ್ ಬೋರ್ಡ್ ಮೇಲೆ ಇಟ್ಟು ಬೀಟ್ರೋಟ್ ಹಾಗೂ ಹೆಚ್ಚು ರಸಭರಿತ ಹಣ್ಣುಗಳು ಇವುಗಳನ್ನು ಕತ್ತರಿಸುವುದರಿಂದ ನೀವು ಚಾಟ್ ಬೋರ್ಡ್ ಅನ್ನು ಪದೇಪದೇ ಸ್ವಚ್ಛ ಮಾಡುವ ಅಗತ್ಯತೆ ಇರುವುದಿಲ್ಲ. ಬದಲಿಗೆ ಅದರ ರಸ ಎಲ್ಲವೂ ಆ ಕವರ್ ಮೇಲೆ ಇರುತ್ತದೆ ಆನಂತರ ಅದನ್ನು ನೀರಿನಲ್ಲಿ ಒಮ್ಮೆ ತೊಳೆದರೆ ಸಾಕು ಸ್ವಚ್ಛವಾಗುತ್ತದೆ.
* ಇನ್ನು ಎರಡನೆಯದಾಗಿ ಸ್ಟವ್ ಮೇಲ್ಭಾಗದಲ್ಲಿ ನಾವು ದಿನನಿತ್ಯ ಅಡುಗೆ ಮಾಡುವುದರಿಂದ ಅದರ ಮೇಲೆ ಅತಿಯಾದ ಕೊಳೆ ಧೂಳು ಎಲ್ಲ ಇರುತ್ತದೆ. ಅದನ್ನು ನಾವು ಬಟ್ಟೆಯಲ್ಲಿ ವರೆಸಿದರೆ ಸ್ವಚ್ಛವಾಗುತ್ತದೆ ಆದರೆ ಅದು ತನ್ನ ಬಣ್ಣವನ್ನು ಕಳೆದುಕೊಂಡಿರುತ್ತದೆ ಹಾಗಾಗಿ ಅದನ್ನು ಸಂಪೂರ್ಣವಾಗಿ ಹೇಗೆ ಪಳಪಳ ಹೊಳೆಯುವಂತೆ ಸ್ವಚ್ಛ ಮಾಡುವುದು ಎಂದು ನೋಡುವುದಾದರೆ.
ಒಂದು ಚಾಕ್ ಪೀಸ್ ಅನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ನಂತರ ಆ ಪೌಡರ್ ಅನ್ನು ಸ್ಟವ್ ಮೇಲೆ ಹಾಕಿ ನಂತರ ಒಂದು ಚಮಚ ಪುಡಿ ಉಪ್ಪು ಹಾಗೂ ಒಂದು ಚಮಚ ನಿಂಬೆಹಣ್ಣಿನ ರಸ ಇಷ್ಟನ್ನು ಹಾಕಿ ಒಮ್ಮೆ ಉಜ್ಜಿದರೆ ಸಾಕು ಅದರಲ್ಲಿರು ವಂತಹ ಕೊಳೆ ಎಣ್ಣೆ ಅಂಶ ಧೂಳು ಎಲ್ಲವೂ ಸಂಪೂರ್ಣವಾಗಿ ದೂರವಾಗುತ್ತದೆ. ಚಾಕ್ ಪೀಸ್ ಸ್ಟೀಲ್ ಹಾಗೂ ಬೆಳ್ಳಿ ಪಾತ್ರೆಗಳನ್ನು ಹೊಳೆಯುವ ಹಾಗೆ ಮಾಡುತ್ತದೆ ಇದು ಅದರ ವಿಶೇಷವಾದಂತಹ ಗುಣಲಕ್ಷಣ ಎಂದು ಹೇಳಬಹುದು.
* ಅದೇ ರೀತಿಯಾಗಿ ಸ್ಟವ್ ಬರ್ನರ್ ಅನ್ನು ಹೇಗೆ ಸ್ವಚ್ಛ ಮಾಡುವುದು ಎಂದು ನೋಡುವುದಾದರೆ ಸ್ಟವ್ ಬರ್ನರ್ ಅನ್ನು ತೆಗೆದು ಒಂದು ತಟ್ಟೆಯ ಮೇಲೆ ಹಾಕಿ ಮೇಲೆ ಹೇಳಿದಂತೆ ಚಾಕ್ ಪೀಸ್ ಪೌಡರ್ ಹಾಗೂ ಒಂದು ಚಮಚ ಪುಡಿ ಉಪ್ಪು ಹಾಗೂ ಎರಡರಿಂದ ಮೂರು ಚಮಚ ವಿನೀಗರ್ ಅಥವಾ ನಿಂಬೆಹಣ್ಣಿನ ರಸ ಇಷ್ಟನ್ನು ಹಾಕಿ ಒಂದು ಹಳೆಯ ಭ್ರಷ್ಟ ಸಹಾಯದಿಂದ ಉಜ್ಜಿದರೆ ಸಾಕು ಸ್ಟವ್ ಬರ್ನರ್ ಸ್ವಚ್ಛವಾಗುತ್ತದೆ ಹಾಗೂ ಸ್ಟವ್ ಮೊದಲಿಗಿಂತ ನಂತರ ಚೆನ್ನಾಗಿ ಉರಿಯುತ್ತದೆ.