Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಆಣೆ ಮಾಡಿ ಹೇಳುವೇ ನಾನು ನಿನ್ನವಳು ಹಾಡಿಗೆ ಹಳ್ಳಿ ಸೊಗಡಿನಲ್ಲಿ ಡ್ಯಾನ್ಸ್ ಮಾಡಿದ ವೈಷ್ಣವಿ, ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.

Posted on August 27, 2022 By Kannada Trend News No Comments on ಆಣೆ ಮಾಡಿ ಹೇಳುವೇ ನಾನು ನಿನ್ನವಳು ಹಾಡಿಗೆ ಹಳ್ಳಿ ಸೊಗಡಿನಲ್ಲಿ ಡ್ಯಾನ್ಸ್ ಮಾಡಿದ ವೈಷ್ಣವಿ, ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.

ನಟಿ ವೈಷ್ಣವಿ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ ಮೊಟ್ಟಮೊದಲ ಬಾರಿಗೆ ಉದಯ ಟಿವಿಯಲ್ಲಿ ಮೂಡಿ ಬಂದಂತಹ ದೇವಿ ಎಂಬ ಧಾರವಾಹಿಯಲ್ಲಿ ಚಿಕ್ಕದೊಂದು ಪಾತ್ರದಲ್ಲಿ ಅಭಿನಯ ಮಾಡುವುದರ ಮೂಲಕ ಕಿರುತೆರೆ ರಂಗಕ್ಕೆ ಪಾದರ್ಪಣೆ ಮಾಡಿದರು. ತದನಂತರ ಇವರು ಅವಕಾಶ ಪಡೆದುಕೊಂಡಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದಂತಹ ಅಗ್ನಿಶಾಕ್ಷಿ ಎಂಬ ಧಾರಾವಾಹಿಯಲ್ಲಿ ಈ ಧಾರಾವಾಹಿಯಲ್ಲಿ ಸನ್ನಿಧಿ ಎಂಬ ಹೆಸರಿನಿಂದ ತುಂಬಾನೇ ಖ್ಯಾತಿಯನ್ನು ಗಳಿಸಿದರು. ಈ ಒಂದು ಧಾರಾವಾಹಿ ಇವರಿಗೆ ಎಷ್ಟು ಹೆಸರು ಕೀರ್ತಿ ಪ್ರಸಿದ್ಧಿಯನ್ನು ತಂದುಕೊಟ್ಟಿತು ಅಂದರೆ ಈಗಲೂ ಕೂಡ ಇವರನ್ನು ವೈಷ್ಣವಿ ಅಂದರೆ ಯಾರು ಕೂಡ ಗುರುತು ಹಿಡಿಯುವುದಿಲ್ಲ.

ಅದೇ ಸನ್ನಿಧಿ ಅಂದ ತಕ್ಷಣ ಎಲ್ಲರೂ ತಟ್ಟನೆ ಅಗ್ನಿಸಾಕ್ಷಿ ಎಂಬ ಧಾರಾವಾಹಿಯ ಹೆಸರನ್ನು ಸೂಚಿಸುತ್ತಾರೆ ಅಷ್ಟು ಫೇಮಸ್ ಆಗಿದ್ದಾರೆ ಈ ಒಂದು ಧಾರವಾಹಿಯ ಮೂಲಕ. ಇನ್ನು ವೈಷ್ಣವಿ ಅವರು ನಟಿ ಅಮೂಲ್ಯ ಅವರ ಬಾಲ್ಯ ಸ್ನೇಹಿತ ಎಂಬ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಇವರಿಬ್ಬರ ಒಡನಾಟ ಬಹಳ ಚೆನ್ನಾಗಿದೆ. ಯಾವುದೇ ಕಾರ್ಯಕ್ರಮ ಇರಲಿ ಅಥವಾ ಯಾವುದೇ ಸಮಾರಂಭ ಇರಲಿ ಇಬ್ಬರೂ ಕೂಡ ಒಟ್ಟಾಗಿ ಸೇರುತ್ತಾರೆ. ಅಮೂಲ್ಯ ಅವರ ಮನೆಯಲ್ಲಿ ಏನೇ ಶುಭ ಕಾರ್ಯ ನಡೆದರು ಕೂಡ ಅಲ್ಲಿ ವೈಷ್ಣವಿಯವರು ಭಾಗವಹಿಸುತ್ತಾರೆ. ಇದರಿಂದಲೇ ತಿಳಿಯುತ್ತದೆ ವೈಷ್ಣವಿಯವರು ಸಂಬಂಧಗಳಿಗೆ ಎಷ್ಟು ಬೆಲೆ ನೀಡುತ್ತಾರೆ ಅಂತ.

ಇವೆಲ್ಲವೂ ಒಂದು ಕಡೆಯಾದರೆ ನಟಿ ವೈಷ್ಣವಿಯವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ ನಂತರ ಯಾವುದೇ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಉತ್ತಮ ಅವಕಾಶಕ್ಕಾಗಿ ಕಾಯುತ್ತಾರೆ. ಈ ಸಮಯದಲ್ಲಿ ಇವರನ್ನು ಕೈಬೀಸಿ ಕರೆದದ್ದು ಬಿಗ್ ಬಾಸ್ ಸೀಸನ್ 8 ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ನಟಿ ವೈಷ್ಣವಿಯವರು ಸ್ಪರ್ಧಿಯಾಗುತ್ತಾರೆ ಎಂಬ ವಿಚಾರ ವೈರಲ್ ಆಗುತ್ತಿದ್ದ ಹಾಗೆ ಹಲವರು ಅಭಿಮಾನಿಗಳು ಈ ಒಂದು ಕಾರ್ಯಕ್ರಮಕ್ಕೆ ನೀವು ಹೋಗಬೇಡಿ ಕೆಟ್ಟ ಹೆಸರು ಬರುತ್ತದೆ ಸುಮ್ಮನೆ ಅಪಶೃತ್ತಿಗಳಿಂದ ನಿಮ್ಮ ಹೆಸರನ್ನು ಹಾಳು ಮಾಡಿಕೊಂಡಂತಾಗುತ್ತದೆ ಎಂದು ಅಭಿಮಾನಿಗಳು ಹೇಳಿದರು.

ಆದರೂ ಕೂಡ ಅಭಿಮಾನಿಗಳಿಗೆ ಅಂತಹ ಸಹಿತಕರ ಘಟನೆ ನಡೆದೇ ಇರುವ ರೀತಿಯಲ್ಲಿ ನಾನು ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿ ಹೋಗಿದ್ದರು. ಸುಮಾರು ನೂರು ಜನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಪೂರೈಸಿದರು ಎಲ್ಲಿಯೂ ಕೂಡ ಒಂದು ಚಿಕ್ಕದೊಂದು ಕಾಂಟ್ರವರ್ಸಿಯನ್ನು ಮಾಡಿಕೊಳ್ಳದೆ ಇದ್ದಷ್ಟು ದಿನ ಸಿಕ್ಕಾಪಟ್ಟೆ ಖುಷಿಯಿಂದ ನವಲವಿಕೆಯಿಂದ ಸ್ಪೋಟಿವಾಗಿ ಆಟಗಳನ್ನು ಆಡಿ ರಂಜಿಸಿದರು. ಬಿಗ್ ಬಾಸ್ ಮನೆಯಿಂದ ಬಂದ ನಂತರ ತಮ್ಮ ತಂದೆ ತಾಯಿಗೆ ಕನಸಿನ ಮನೆಯೆಂದನ್ನು ಕಟ್ಟಿಸಿ ಅದನ್ನು ಉಡುಗೊರೆಯಾಗಿ ನೀಡಿದರು. ಇನ್ನು ವೈಷ್ಣವಿಯವರು ಡ್ಯಾನ್ಸರ್ ಕೂಡ ಹೌದು ತಮ್ಮ ಬಿಡುವಿನ ಡ್ಯಾನ್ಸ್ ಮಾಡುತ್ತಾರೆ ಈ ಡಾನ್ಸ್ ಅನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ.

ವೈಷ್ಣವಿ ಗೌಡ ಅವರು ಪ್ರೊಫೆಷನಲ್ ಡ್ಯಾನ್ಸರ್ ಬೆಲ್ಲಿ ಡ್ಯಾನ್ಸರ್ ಕ್ಲಾಸಿಕಲ್ ಡ್ಯಾನ್ಸರ್ ಹಾಗೂ ಭರತನಾಟ್ಯಂ ಹೀಗೆ ಧೃತ್ಯಕ್ಕೆ ಸಂಬಂಧಪಟ್ಟಂತಹ ಸಾಕಷ್ಟು ಕಲೆಯನ್ನು ಹೊಂದಿದ್ದಾರೆ. ಸದ್ಯಕ್ಕೆ ವೈಷ್ಣವಿ ಗೌಡ ಅವರು ಹಳ್ಳಿ ಸೊಗಡಿನಲ್ಲಿ ಲಂಗ ದಾವಣಿಯನ್ನು ತೊಟ್ಟು ಆಣೆ ಮಾಡಿ ಹೇಳುತ್ತೇನೆ ನಾನು ನಿನ್ನವಳ ಎಂಬ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಈ ವಿಡಿಯೋ ಇದೀಗ instagram ಖಾತೆಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್ಸ್ ಅನ್ನು ಪಡೆದುಕೊಂಡಿದೆ. ನಟಿ ವೈಷ್ಣವಿ ಗೌಡ ಅವರ ಮುದ್ದಾದ ವಿಡಿಯೋ ನೋಡಿದರೆ ಎಂಥವರಾದರೂ ಕೂಡ ಮೆಚ್ಚಿಕೊಳ್ಳುತ್ತಾರೆ. ನೀವು ಒಮ್ಮೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

https://www.instagram.com/reel/ChretbJJIQ-/?igshid=YmMyMTA2M2Y=

Entertainment Tags:Vaishnavi, Vaishnavi Gowda
WhatsApp Group Join Now
Telegram Group Join Now

Post navigation

Previous Post: ಅಮ್ಮನ ಹುಟ್ಟುಹಬ್ಬಕ್ಕೆ ಅಭಿಷೇಕ್ ನೀಡಿದ ಭರ್ಜರಿ ಗಿಫ್ಟ್ ನೋಡಿ ತಾಯಿಗೆ ತಕ್ಕ ಮಗ.
Next Post: ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುತ್ತಿದ್ದ ಈ ನಟ ಇಂದು 42 ಮನೆಯ ಮಾಲೀಕ ಕೋಟ್ಯಾಧಿಪತಿಯಾಗಿ ಬೆಳೆದದ್ದು ಹೇಗೆ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore