ವೀಣೆ ಹಿಡಿದು ಸಾಕ್ಷಾತ್ ಸರಸ್ವತಿ ದೇವಿಯೇ ಧರೆಗಿಳಿದ ಹಾಗೆ ಫೋಟೋಶೂಟ್ ಮಾಡಿಸಿದ ವೈಷ್ಣವಿ ಗೌಡ ಈ ವಿಡಿಯೋ ನೋಡಿ ಎಷ್ಟು ಮಸ್ತಾಗಿದೆ.

ನಟಿ ವೈಷ್ಣವಿ ಗೌಡ ಅವರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇದ್ದಾರೆ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವುದರ ಮೂಲಕ ತಮ್ಮ ದೈನಂದಿನ ದಿನಚರಿಯನ್ನು ಅಪ್ಡೇಟ್ ಮಾಡುತ್ತಿರುತ್ತಾರೆ. ವೈಷ್ಣವಿ ಗೌಡ ಅವರಿಗೆ ಡ್ಯಾನ್ಸಿಂಗ್ ಬಗ್ಗೆ ಹೆಚ್ಚು ಒಲವು ಇರುವುದು ನಿಮ್ಮೆಲ್ಲರಿಗೂ ತಿಳಿದೇ ಇದೆ. ವೈಷ್ಣವಿ ಗೌಡ ಅವರು ಕ್ಲಾಸಿಕಲ್ ಬೆಲ್ಲಿ ಡ್ಯಾನ್ಸರ್ ಅವರದ್ದೇ ಆದಂತಹ ಸ್ವಂತ ಡ್ಯಾನ್ಸಿಂಗ್ ಕ್ಲಾಸ್ ಕೂಡ ಇದೆ ವಿಶೇಷ ಏನೆಂದರೆ ಈ ಒಂದು ಡ್ಯಾನ್ಸಿಂಗ್ ಕ್ಲಾಸ್ಗೆ ಬರುವಂತಹ ಮಕ್ಕಳಿಗೆ ಉಚಿತವಾಗಿ ಇವರು ಡ್ಯಾನ್ಸನ್ನು ಹೇಳಿಕೊಡುತ್ತಾರೆ ನಿಜಕ್ಕೂ ಇದು ಮೆಚ್ಚುವಂತಹ ವಿಚಾರವೇ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇತ್ತೀಚಿನ ದಿನದಲ್ಲಿ ಸಾಮಾನ್ಯ ಜನರಾಗರಿ ಸ್ಟಾರ್ ನಟರಾಗಲಿ ಯಾವುದೇ ಕೆಲಸ ಮಾಡಿದರು ಕೂಡ ಅದರಿಂದ ಲಾಭವನ್ನು ಪಡೆಯುವಂತಹ ಉದ್ದೇಶವನ್ನು ಹೊಂದಿರುತ್ತಾರೆ. ಆದರೆ ವೈಷ್ಣವಿ ಗೌಡ ಅವರು ಮಾತ್ರ ಇದರಿಂದ ಯಾವುದೇ ರೀತಿಯಾದಂತಹ ಲಾಭದ ನಿರೀಕ್ಷೆಯನ್ನು ಪಡೆಯದೆ ಕೇವಲ ತಮ್ಮಲ್ಲಿ ಇರುವಂತಹ ಕಲೆಯನ್ನು ಮಕ್ಕಳಿಗೆ ಕೊಡುವಂತಹ ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ. ವಿಚಾರಕ್ಕೆ ಬರುವುದಾದರೆ ವೈಷ್ಣವಿ ಗೌಡ ಅವರು ಕಳೆದ ಕೆಲವು ವರ್ಷಗಳಿಂದ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ಸನ್ನಿಧಿ ಎಂಬ ಪಾತ್ರದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದರು.

ಇವರನ್ನು ಈಗಲೂ ಕೂಡ ವೈಷ್ಣವಿ ಅಂದರೆ ಯಾರು ಕೂಡ ಗುರುತು ಹಿಡಿಯುವುದಿಲ್ಲ ಆದರೆ ಸನ್ನಿಧಿ ಅಂದರೆ ಸಾಕು ಎಲ್ಲರೂ ಕೂಡ ಇವರತ್ತ ಬೆರಳು ಮಾಡಿ ತೋರಿಸುತ್ತಾರೆ ಈ ಹೆಸರು ಇವರಿಗೆ ಅಷ್ಟು ಖ್ಯಾತಿಯನ್ನು ತಂದು ಕೊಟ್ಟಿತು. ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಯಾವುದೇ ಸೀರಿಯಲ್ ನಲ್ಲಿ ನಟಿಸಲಿಲ್ಲ ಆದರೆ ಡ್ಯಾನ್ಸಿಂಗ್ ಬಗ್ಗೆ ಹೆಚ್ಚು ಒಲವು ಇದ್ದಂತಹ ಕಾರಣ ತಮ್ಮ ಡ್ಯಾನ್ಸಿಂಗ್ ಪ್ರವೃತಿಯಲ್ಲಿ ಮುಂದುವರೆಯುತ್ತಾರೆ. ಕಳೆದ ಬಾರಿಯ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕೂಡ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿ ಆಟವನ್ನು ಆಡಿದರು ಈ ಒಂದು ಮನೆಯಲ್ಲಿ ಚಿಕ್ಕದೊಂದು ಕಾಂಟ್ರವರ್ಸಿ ಮಾಡದೆ ನೂರು ದಿನಗಳ ಕಾಲ ಪೂರೈಸಿ ತಮ್ಮ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದ್ದರು.

ನಂತರ ತಮ್ಮ ತಂದೆ ತಾಯಿಗೆ ಒಂದು ಮನೆಯನ್ನು ಉಡುಗೊರೆಯಾಗಿ ನೀಡುತ್ತಾರೆ ಹೌದು ಬಹುದಿನದಿಂದಲೂ ಕೂಡ ವೈಷ್ಣವಿ ಗೌಡ ಅವರು ಒಂದು ಸುಂದರವಾದ ಮನೆಯನ್ನು ಕಟ್ಟಿಸಿ ಅದನ್ನು ತಂದೆ ತಾಯಿಗೆ ಉಡುಗೊರೆಯಾಗಿ ಕೊಡಬೇಕು ಅಂತ ಅಂದುಕೊಂಡಿದ್ದರು ಬಿಗ್ ಬಾಸ್ ಮನೆಯಿಂದ ಬಂದ ನಂತರ ಆ ಕೆಲಸವನ್ನು ಮಾಡುತ್ತಾರೆ. ಸದ್ಯಕ್ಕೆ ಮಾಡಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸಿಕೊಂಡಿರುವಂತಹ ನಟಿ ವೈಷ್ಣವಿ ಗೌಡ ಅವರು ವಿಶೇಷವಾದಂತಹ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ.

ಹರಿಯುವ ಜರಿಯ ಮಧ್ಯದಲ್ಲಿ ಕುಳಿತುಕೊಂಡು ವೀಣೆಯನ್ನು ನಯಡಿಸುತ್ತ ಸಾಕ್ಷಾತ್ ಸರಸ್ವತಿ ದೇವಿಯ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದರೆ ನಿಜಕ್ಕೂ ಕೂಡ ಸರಸ್ವತಿ ದೇವಿಯೇ ಧರೆಗಿಳಿದು ಬಂದ ಹಾಗೆ ಕಾಣುತ್ತದೆ ಅಷ್ಟು ಸುಂದರವಾಗಿ ಮತ್ತು ಮನಮೋಹಕವಾಗಿ ವೈಷ್ಣವಿ ಗೌಡ ಅವರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಸ್ ಮತ್ತು ವೀಡಿಯೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸನ್ನಿಧಿ ಅಭಿಮಾನಿಗಳು ಈ ಫೋಟೋ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

Leave a Comment

WhatsApp Group Join Now
Telegram Group Join Now