ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಒಂದು ವಿಚಾರವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದು ಕೇವಲ ನಮ್ಮ ದಿನಚರಿಯನ್ನು ಪ್ರಾರಂಭ ಮಾಡುವುದು ಹಾಗೂ ಯಾವ ಕೆಲವು ವಿಧಾನಗಳನ್ನು ಅನುಸರಿಸು ವುದು ಇವು ಅಷ್ಟೇ ಅಲ್ಲದೆ.
ಆರೋಗ್ಯದ ವಿಚಾರವಾಗಿ ಹಾಗೂ ನಾವು ಪ್ರತಿನಿತ್ಯ ಯಾವ ಕೆಲವು ನಿಯಮಗಳನ್ನು ಅಂದರೆ ವಿಧಾನಗಳನ್ನು ಅನುಸರಿಸಬೇಕು. ಅದು ಎಷ್ಟರ ಮಟ್ಟಿಗೆ ನಮಗೆ ಪ್ರಯೋಜನವಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಮಾಹಿತಿಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅದು ನೇರವಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಬಹುದು.
ಇದರಿಂದ ಮುಂದಿನ ದಿನದಲ್ಲಿ ದೊಡ್ಡ ಅನಾರೋಗ್ಯಕ್ಕೆ ತುತ್ತಾಗುತ್ತೀರಿ ಆದ್ದರಿಂದ ಈಗ ನಾವು ಹೇಳುವಂತಹ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ವಾಗಿರುತ್ತದೆ. ಹಾಗೇನಾದರೂ ಈ ರೀತಿಯ ತಪ್ಪು ವಿಧಾನವನ್ನು ಯಾರಾದರೂ ಅನುಸರಿಸುತ್ತಿದ್ದರೆ ಅವರಿಗೆ ಈಗ ನಾವು ಹೇಳುವಂತಹ ಮಾಹಿತಿಯನ್ನು ತಿಳಿಸುವುದರಿಂದ ಅವರಿಗೂ ಕೂಡ ಇದರ ಮಾಹಿತಿಯನ್ನು ತಿಳಿಸಿ.
ಅದರಿಂದ ಅವರು ಕೂಡ ಅವರ ಜೀವನದಲ್ಲಿ ಒಳ್ಳೆಯ ಮಾರ್ಗಗಳನ್ನು ಅಂದರೆ ಒಳ್ಳೆಯ ಜೀವನ ಶೈಲಿಯನ್ನು ಅನುಸರಿಸಲು ಸಾಧ್ಯವಾಗುತ್ತದೆ ಹಾಗಾದರೆ ಆ ವಿಚಾರಗಳು ಯಾವುದು ಎನ್ನುವುದನ್ನು ಒಂದೊoದಾಗಿ ಈ ಕೆಳಗೆ ತಿಳಿಯುತ್ತಾ ಹೋಗೋಣ.
1. ಮಾತ್ರೆಗಳನ್ನು ತೆಗೆದುಕೊಂಡ ನಂತರ ದ್ರಾಕ್ಷಿ ತಿನ್ನುವುದರಿಂದ ಸಾಯ ಬಹುದು. ಹೌದು ಮಾತ್ರೆಗಳನ್ನು ಸೇವನೆ ಮಾಡಿದ ನಂತರ ಹೆಚ್ಚಾಗಿ ನೀರನ್ನು ಕುಡಿದು ಆನಂತರ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಏಕೆ ಎಂದರೆ ಮಾತ್ರೆಗಳಲ್ಲಿ ಹಲವಾರು ರೀತಿಯ ಔಷಧಿಗಳು ಇದ್ದು ಅಂದರೆ ವಿಟಮಿನ್ಸ್ ಗಳು ಕ್ಯಾಲ್ಸಿಯಂ ಹೀಗೆ ಪ್ರತಿಯೊಂದು ಅದರಲ್ಲಿ ಇರುತ್ತದೆ ಅದನ್ನು ತಿಂದ ನಂತರ ದ್ರಾಕ್ಷಿಯನ್ನು ತಿನ್ನುವುದರಿಂದ ಅಡ್ಡ ಪರಿಣಾಮ ಉಂಟಾಗಿ ನಾವು ಅನಾರೋಗ್ಯ ಕ್ಕೀಡಾಗಬಹುದು ಆದ್ದರಿಂದ ದ್ರಾಕ್ಷಿ ಹಣ್ಣನ್ನು ಸೇವನೆ ಮಾಡುವುದು ನಿಶಿದ್ಧ.
2. ಒಂದು ಸಿಗರೇಟ್ ನಿಮ್ಮ ಜೀವನದಲ್ಲಿ 11 ನಿಮಿಷ ಕಡಿಮೆ ಮಾಡುತ್ತದೆ. ಎಲ್ಲರಿಗೂ ತಿಳಿದಿರುವಂತೆ ಧೂಮಪಾನ ಮಧ್ಯಪಾನ ಮಾಡುವುದರಿಂದ ಅದು ನಮ್ಮ ಶ್ವಾಸಕೋಶದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಎದುರಾಗಿ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅದು ನಮ್ಮ ಆಯಸ್ಸನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಆದ್ದರಿಂದ ಸಿಗರೇಟ್ ಸೇವನೆ ತುಂಬಾ ಅಪಾಯಕಾರಿ.
3. ಹೆಚ್ಚು ಟೆನ್ಯನ್ ಮಾಡುವುದರಿಂದ ನಿಮ್ಮ ಶರೀರದಲ್ಲಿ ಇರುವ ರಕ್ತ ಗಟ್ಟಿಯಾಗ ತೊಡಗುತ್ತದೆ. ಆ ಕಾರಣದಿಂದ ರಕ್ತ ಗಡ್ಡೆ ಕಟ್ಟಲು ಪ್ರಾರಂಭವಾಗುತ್ತದೆ. ಅದೇ ಕಾರಣಕ್ಕೆ ಹಾರ್ಟ್ ಅಟ್ಯಾಕ್ ಬರುವ ಚಾನ್ಸ್ ಇರುತ್ತೆ.
4. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಾರದು. ಏಕೆಂದರೆ ಅದರಲ್ಲಿರುವ ಕೆಫಿನ್ ಮೆದುಳಿನ ಕಾರ್ಯವನ್ನು ಕಡಿಮೆ ಮಾಡುತ್ತದೆ ಜೊತೆಗೆ ಆಸಿಡಿಟಿ ಬರಲು ಕಾರಣವಾಗುತ್ತದೆ.
5. ನಿಮಗೆ ಗೊತ್ತಾ ಒಂದು ಗ್ಲಾಸ್ ಬಿಸಿನೀರು ಕುಡಿಯುವುದರಿಂದ ಶರೀ ರದಲ್ಲಿ ತುಂಬಾ ಒಳ್ಳೆಯ ಕೆಲಸ ಮಾಡುತ್ತದೆ 70 ರಷ್ಟು ಶರೀರದ ನೋವುಗಳನ್ನು ಕಡಿಮೆ ಮಾಡುತ್ತದೆ. ಬಿಸಿನೀರು ಯಾವುದಾದರೂ ಪೇನ್ ಕ್ಯೂಲರ್ ಗಿಂತ ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ. ಆದರೆ ನೆನಪಿಟ್ಟುಕೊಳ್ಳಿ ತುಂಬಾ ಹೆಚ್ಚು ಬಿಸಿ ಇರುವ ನೀರನ್ನು ಕುಡಿಯಬಾರದು.
6. ಬೆಳಿಗ್ಗೆ 11 ಗಂಟೆ ಮುಂಚೆ ನಿಂಬೆರಸ ಮತ್ತೆ ಕೊಬ್ಬರಿ ನೀರನ್ನು ಕುಡಿಯುವುದು ಅಮೃತಕ್ಕೆ ಸಮಾನ 11 ಗಂಟೆ ನಂತರ ಕುಡಿಯುವು ದನ್ನು ಬಿಟ್ಟುಬಿಡಿ.
7. AC ಹಾಗೂ ಹೆಚ್ಚು ಫ್ಯಾನ್ ಗಾಳಿ ಕೆಳಗೆ ಮಲಗುವುದರಿಂದ ಸ್ತೂಲ ಕಾಯಿಲೆ ಬರುತ್ತದೆ.