ಕೆಲವೊಮ್ಮೆ ದೇವರಿಗೆ ಪೂಜೆ ಮಾಡುವ ವೇಳೆ ದೇವರಿಗೆ ಮುಡಿಸಿದ ಹೂವು ಪದೇ ಪದೇ ಕೆಳಗೆ ಬೀಳುತ್ತಿರುತ್ತದೆ ಇದಕ್ಕೆ ಕಾರಣವೇನು ಹಾಗೂ ಕೆಳಗೆ ಬಿದ್ದ ಹೂವನ್ನು ನಾವು ಏನು ಮಾಡಬೇಕು ಇದು ಯಾವು ದರ ಸೂಚನೆ ಹೀಗೆ ಹಲವಾರು ವಿಷಯಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.
ಪೂಜೆ ಮಾಡುವಾಗ ದೇವರ ಫೋಟೋಗೆ ಹೂವು ಮುಡಿಸಿದ ಹಿಂದೆಯೇ ಹೂವು ಬೀಳುವುದು ಇನ್ನೇನು ಪೂಜೆ ಮುಗಿತು ಎನ್ನುವಾಗ ಹೂವು ಬೀಳುತ್ತದೆ. ಅಂತಹ ಸಂದರ್ಭದಲ್ಲಿ ಆ ಹೂವನ್ನು ಮತ್ತೆ ಎತ್ತಿ ಫೋಟೋಗೆ ಅಥವಾ ನಮ್ಮ ಬಳಿ ಇಟ್ಟುಕೊಳ್ಳ ಬಾರದು. ಈ ರೀತಿ ಹೂ ಬಿಡುವುದು ದೇವರ ಸೂಚನೆನ ಇಂತಹ ಗೊಂದಲ ಕೆಲವೊಂದಷ್ಟು ಜನರಿಗೆ ಇದೆ.
ಇದನ್ನು ಓದಿ:- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!
ಇಂತಹ ಗೊಂದಲಗಳಿಗೆ ಉತ್ತರವೇನೆಂದು ನೋಡುವುದಾದರೆ. ದೇವರ ಫೋಟೋದಿಂದ ಹೂವು ಕೆಳಗೆ ಬಿದ್ದಾಗ ಆ ಹೂವನ್ನು ಮತ್ತೆ ದೇವರಿಗೆ ಮು. ಆ ಹೂವನ್ನು ನಾವು ಎತ್ತಿಟ್ಟುಕೊಳ್ಳಬೇಕು ನೀವು ಮಾಡಿದ ಪೂಜೆಗೆ ದೇವರು ನಿಮಗೆ ನೀಡಿದ ವರವಾಗಿರುತ್ತದೆ. ದೇವ ಸ್ಥಾನದಲ್ಲಿ ದೇವರಿಗೆ ಇಟ್ಟ ಹೂವನ್ನು ಪ್ರಸಾದವೆಂದು ಮನೆಗೆ ತರುತ್ತೇವೆ ಅದೇ ರೀತಿ ಮನೆಯಲ್ಲೂ ಕೂಡ ಈ ನಿಯಮ ಪಾಲಿಸಬೇಕು.
ದೇವರ ಫೋಟೋದಿಂದ ಬಿದ್ದ ಹೂವನ್ನು ನಾವು ಒಣಗಿ ಹೋಗುವವರೆಗೂ ನಮ್ಮ ಬಳಿ ಇಟ್ಟುಕೊಳ್ಳಬೇಕು. ಒಣಗಿದ ಹೂವನ್ನು ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು ಯಾರು ತುಳಿಯಬಾರದು ಅಂತಹ ಸ್ಥಳಕ್ಕೆ ಹಾಕಬೇಕು ದೇವರು ಪದೇಪದೇ ಈ ರೀತಿ ಹೂ ಕೊಟ್ಟರೆ ನಿಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬ ಅರ್ಥ ಇದಾಗಿದೆ.
ಇದನ್ನು ಓದಿ:- ಲೇಬರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ 20,000 ಹಣ..!
ಹೀಗೆ ಮಾಡುವುದರಿಂದ ನೀವಂದುಕೊಂಡಂತಹ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ ಹಾಗೂ ಅದು ಯಶಸ್ವಿಯಾಗಿ ಪೂರ್ಣ ಗೊಳ್ಳುತ್ತದೆ ಎಂದರ್ಥ. ನೀವು ದೇವರಲ್ಲಿ ಕೇಳಿಕೊಂಡ ಕೆಲಸ ನೆರವೇರುತ್ತದೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ. ಇನ್ನು ದೇವರಿಗೆ ನೀವು ಯಾವುದಾದರು ವರ ಕೇಳಿಕೊಂಡಾಗ ಹೂವು ದೇವರ ಮೂರ್ತಿಯ ಬಲಭಾಗಕ್ಕೆ ಬಿದ್ದರೆ ಕೇಳಿಕೊಂಡ ವರ ಈಡೇರುವುದೆಂದು ಅರ್ಥ ದೇವರ ಎಡ ಭಾಗದಿಂದ ಹೂಬಿದ್ದರೆ ಆ ವರ ಈಡೇರಿರುವುದಿಲ್ಲ ಎಂಬ ಅರ್ಥ ಇದಾಗಿದೆ.
ಇನ್ನು ದೇವರಿಗೆ ಎಂತಹ ಹೂವು ಹಾಕಬಾರ ದೆಂಬ ವಿಷಯದ ಬಗ್ಗೆ ಹೇಳುವುದಾದರೆ ಮುಟ್ಟಾದ ಹೆಂಗಸರು ಮುಟ್ಟಿದ ಹೂವು ದೇವರಿಗೆ ಹಾಕಬಾರದು. ಸುಗಂಧ ಭರಿತವಾದ ಹೂ ಅಂದರೆ ಮಲ್ಲಿಗೆ ಸಂಪಿಗೆ ಗುಲಾಬಿ ಹೂವಿನ ಪರಿಮಳ ತೆಗೆದುಕೊಂಡು ಬಳಿಕ ದೇವರಿಗೆ ಆ ಹೂವನ್ನು ಹಾಕಬಾರದು.
ಇದನ್ನು ಓದಿ:- ಗೃಹ ಜ್ಯೋತಿ ದೊಡ್ಡ ಬದಲಾವಣೆ.! ಇನ್ಮುಂದೆ 10 ಯೂನಿಟ್ ಮಾತ್ರ ಉಚಿತ.!
ಇನ್ನು ಬಾಡಿಹೋದ ಹೂವು, ನೆಲಕ್ಕೆ ಬಿದ್ದ ಹೂವು, ದೇವರಿಗೆ ಹಾಕಲು ಯೋಗ್ಯವಲ್ಲ. ಮುಳ್ಳಿನಿಂದ ಕೂಡಿದ ಹೂವು ಹಾಕಿದರೆ ದೋಷ ಉಂಟಾಗುತ್ತದೆ. ದೇವರಿಗೆ ಪೂಜೆ ಮಾಡುವಾಗ ಅಪ್ಪಿತಪ್ಪಿಯು ಈ ಒಂದು ತಪ್ಪನ್ನು ಮಾಡಬಾರದು. ಅದೇನೆಂದರೆ ದೇವರ ಪೂಜೆ ಮಾಡು ವಾಗ ನೈಟ್ ಧರಿಸಿ ಪೂಜೆ ಮಾಡಬಾರದು ಸೀರೆ ಉಟ್ಟು ಪೂಜೆ ಮಾಡುವುದು ಬಹಳ ಶ್ರೇಷ್ಠ ಎಂದು ತಿಳಿಸಲಾಗಿದೆ.
ಮನೆದೇವರ ಕೋಣೆಯಲ್ಲಿ ನಿಮಗೆ ಗಿಫ್ಟ್ ಆಗಿ ಬಂದ ವಿಗ್ರಹಗಳನ್ನು ಇಟ್ಟರೆ ತಪ್ಪು ಎನ್ನಲಾಗುತ್ತದೆ. ಅಲ್ಲದೆ ಮರ ಹಾಗೂ ಫೈಬರ್ ಮೂರ್ತಿಗಳನ್ನು ಇಟ್ಟು ಕೊಳ್ಳಬಾರದು ಅದನ್ನು ನದಿಗೆ ಬಿಡುವುದು ಉತ್ತಮ. ಅಷ್ಟೇ ಅಲ್ಲದೆ ದೇವರ ಕೋಣೆಯಲ್ಲಿ ಒಂದೇ ದೇವರ ವಿಗ್ರಹ ಅಥವಾ ಮೂರು ವಿಗ್ರಹ ಇಡಬಾರದು. ಹಾಗೆಯೇ ಶಿವಲಿಂಗವನ್ನು ಸಹ ಎರಡು ಇಡುವುದು ಅಪರಾಧ ಇದರ ಜೊತೆಗೆ ಸಾಲಿಗ್ರಾಮ ಹಾಗೂ ಸೂರ್ಯನ ಎರಡು ವಿಗ್ರಹ ಅಪಾಯವನ್ನು ಉಂಟುಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.