ಯಾವ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಹೇಗಿದೆ……..?

 

ಕೆಲವೊಂದಷ್ಟು ಜನರಿಗೆ ತಮ್ಮ ಜಾತಕದಲ್ಲಿ ಹಲವಾರು ರೀತಿಯ ದೋಷಗಳು ಇರುವುದರಿಂದ ಅವರು ಭೂಮಿ ಖರೀದಿ ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಬಹಳ ಪ್ರಮುಖವಾ ದಂತಹ ಕಾರಣ ಏನು ಎಂದರೆ ಅವರ ಜಾತಕದಲ್ಲಿ ಕುಜ ಮತ್ತು ಶುಕ್ರನ ಅನುಗ್ರಹ ಇಲ್ಲದೇ ಇರುವುದು ಹಾಗೂ ಅವರಿಗೆ ಮನೆ ಕಟ್ಟುವಂತಹ ಯೋಗ ಫಲ ಇದ್ದರೆ ಮಾತ್ರ ಅವರು ಸ್ವಂತ ಗೃಹ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.

ಇಲ್ಲವಾದರೆ ಅವರು ಎಷ್ಟೇ ಹಣ ಆಸ್ತಿ ಇದ್ದರೆ ಕೂಡ ಸ್ವಂತ ಮನೆ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾರೆಲ್ಲ ಮನೆ ಕಟ್ಟಬೇಕು ಎಂದುಕೊಂಡಿರುತ್ತಾರೆ ಅವರು ತಮ್ಮ ಜಾತಕದಲ್ಲಿ ಮನೆ ಕಟ್ಟುವಂತಹ ಯೋಗ ಫಲ ಇದೆಯಾ ಇಲ್ಲವಾ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೇನಾದರೂ ನೀವು ಅದನ್ನು ತಿಳಿಯದೆ ಮನೆಯನ್ನು ಕಟ್ಟಿದ್ದೆ ಆದರೆ ಮುಂದಿನ ದಿನದಲ್ಲಿ ಅದನ್ನು ಮಾರುವಂತಹ ಸನ್ನಿವೇಶಗಳು ಕೂಡ ಬರಬಹುದು. ಆದ್ದರಿಂದ ಇಂತಹ ಮಾಹಿತಿಗಳನ್ನು ತಿಳಿದುಕೊಂಡು ಆನಂತರ ನೀವು ಗೃಹ ನಿರ್ಮಾಣ ಮಾಡುವುದು ತುಂಬಾ ಒಳ್ಳೆಯದು. ಗೃಹ ನಿರ್ಮಾಣ ಯೋಗ ಇರುವುದರ ಜೊತೆಗೆ ಆ ಒಂದು ಸ್ವಗೃಹದಲ್ಲಿ ವಾಸ ಮಾಡುವಂತಹ ಯೋಗ ಫಲವನ್ನು ಸಹ ನೀವು ಹೊಂದಿರಬೇಕಾಗುತ್ತದೆ.

ಈ ಸುದ್ದಿ ಓದಿ:- 40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000ರೂ. ಸಾವಿರ ಪೆನ್ಷನ್ ಪಡೆಯಬಹುದು.!

ಆಗ ಮಾತ್ರ ನೀವು ಆ ಒಂದು ಮನೆಯಲ್ಲಿ ವಾಸಿಸಲು ಸಾಧ್ಯ. ಇಲ್ಲವಾದರೆ ಮೊದಲೇ ಹೇಳಿದಂತೆ ನೀವು ಯಾವುದಾದರೂ ಒಂದು ಸನ್ನಿವೇಶದಿಂದ ಆ ಮನೆಯನ್ನು ಮಾರಾಟ ಮಾಡುವಂತಹ ಸನ್ನಿವೇಶಗಳು ಎದುರಾಗಬಹುದು. ಕೆಲವೊಮ್ಮೆ ನಮ್ಮ ಜಾತಕದಲ್ಲಿ ಕುಜ ಚೆನ್ನಾಗಿದ್ದು ಶುಕ್ರ ಚೆನ್ನಾಗಿಲ್ಲ ಎಂದರೆ ಭೂಮಿ ಖರೀದಿಸುತ್ತೇವೆ ಆದರೆ ಆ ಒಂದು ಭೂಮಿಯಲ್ಲಿ ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ.

ಏಕೆಂದರೆ ಆ ಭೂಮಿ ಯಲ್ಲಿ ಏನಾದರೂ ಸಮಸ್ಯೆ ಇರುತ್ತದೆ ಆದ್ದರಿಂದ ನಾವು ಆ ಒಂದು ಭೂಮಿಯಲ್ಲಿ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವೊಮ್ಮೆ ಕುಜ ಚೆನ್ನಾಗಿಲ್ಲದೆ ಶುಕ್ರ ಚೆನ್ನಾಗಿದ್ದರೆ ನಾವು ಭೂಮಿಯನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಆದರೆ ಮನೆ ಕಟ್ಟು ವಂತಹ ಯೋಗ ಇರುತ್ತದೆ. ಅಂದರೆ ಮನೆ ಕಟ್ಟುವುದಕ್ಕೆ ಬೇಕಾಗಿರು ವಂತಹ ಎಲ್ಲಾ ಹಣಕಾಸಿನ ಸೌಲಭ್ಯ ನಮ್ಮಲ್ಲಿ ಇರುತ್ತದೆ ಆದರೆ ನಮ್ಮದೇ ಆದ ಒಂದು ಸ್ವಂತ ಭೂಮಿಯನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ..

ಆದ್ದರಿಂದ ನಾವು ಒಂದು ಮನೆಯನ್ನು ನಿರ್ಮಾಣ ಮಾಡಬೇಕು ಎಂದರೆ ನಾವು ಖರೀದಿ ಮಾಡುವಂತಹ ಜಾಗದಿಂದ ಹಿಡಿದು ನಮ್ಮ ಜಾತಕದಲ್ಲಿರುವಂತಹ ಎಲ್ಲಾ ಗ್ರಹಗಳ ಪರಿಸ್ಥಿತಿಗಳನ್ನು ತಿಳಿದು ಆನಂತರ ನಾವು ಭೂಮಿ ಖರೀದಿ ಮಾಡುವುದು, ಮನೆ ಕಟ್ಟುವುದು, ಇಂತಹ ಒಳ್ಳೆಯ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಉತ್ತಮ. ಹಾಗೇನಾದರೂ ನಾವು ಯಾವುದೇ ಮಾಹಿತಿ ತಿಳಿಯದೆ ಆ ಒಂದು ಕೆಲಸಕ್ಕೆ ಕೈ ಹಾಕಿದರೆ ನಾವು ಅದರಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಈ ಸುದ್ದಿ ಓದಿ:-ಮಹಿಳೆಯರಿಗೆ ಪ್ರತಿ ತಿಂಗಳು 5000.! ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ.!

* ಇನ್ನು ಕೆಲವೊಮ್ಮೆ ಕೆಲವೊಂದಷ್ಟು ಜನ ಸ್ವ ಗೃಹ ನಿರ್ಮಾಣ ಮಾಡು ವಂತಹ ಸಂದರ್ಭದಲ್ಲಿ ಕೆಲವೊಂದು ಅಡ್ಡಿ ಆತಂಕಗಳು ಎದುರಾಗುತ್ತದೆ ಇದಕ್ಕೆ ಬಹಳ ಪ್ರಮುಖವಾದ ಕಾರಣಗಳು ನೋಡುವುದಾದರೆ.
ನೀವೇನಾದರೂ ಭೂಮಿ ಖರೀದಿ ಮಾಡಿದ್ದರೆ ಆ ಒಂದು ಸ್ಥಳದಲ್ಲಿ ಮುಂಚೆ ಹುತ್ತ ಇದ್ದು ಅದನ್ನು ನಾಶ ಮಾಡಿ ನಿಮಗೆ ಭೂಮಿ ಮಾರಾಟ ಮಾಡಿದ್ದರೆ ಆ ಒಂದು ಸ್ಥಳದಲ್ಲಿ ಸರ್ಪಗಳು ಸಂಚರಿಸುತ್ತಿರುತ್ತದೆ.

ಇದರಿಂದ ನಿಮಗೆ ಸರ್ಪ ದೋಷ ಎನ್ನುವುದು ಉಂಟಾಗುತ್ತದೆ ಇದರ ಒಂದು ಕಾರಣದಿಂದ ನೀವು ಆ ಒಂದು ಜಾಗದಲ್ಲಿ ಮನೆ ಕಟ್ಟಿದರು ಅಲ್ಲಿ ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಆ ಮನೆಯಲ್ಲಿ ಒಂದಲ್ಲ ಒಂದು ಕಷ್ಟದ ಸಂದರ್ಭಗಳು ಎದುರಾಗುತ್ತಲೇ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

WhatsApp Group Join Now
Telegram Group Join Now