ನಮ್ಮ ಸುತ್ತ ಮುತ್ತ ನಮ್ಮ ಕಣ್ಣಿಗೆ ಕಾಣದೆ ಇರುವಂತಹ ಎಷ್ಟೋ ಅಗೋ ಚರಶಕ್ತಿಗಳು ಇದೆ. ಅದು ಒಳ್ಳೆಯ ಶಕ್ತಿ ಆಗಿರಬಹುದು ಕೆಟ್ಟ ಶಕ್ತಿ ಆಗಿರಬಹುದು ಆದರೆ ನಾವು ಈ ದಿನ ಕೆಟ್ಟ ಶಕ್ತಿಯ ಬಗ್ಗೆ ಹೇಳುತ್ತಿಲ್ಲ ಬದಲಿಗೆ ಒಳ್ಳೆಯ ಶಕ್ತಿ ಅಂದರೆ ದೇವರ ಶಕ್ತಿಯ ಬಗ್ಗೆ ಹೇಳುತ್ತಿದ್ದೇವೆ. ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಕಷ್ಟದ ಸಂದರ್ಭಗಳನ್ನು ಎದುರಿಸುತ್ತಿರುತ್ತಾನೆ.
ಅವುಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಅವನು ಎಷ್ಟೇ ಪ್ರಯತ್ನ ಪಟ್ಟರು ಕೆಲವೊಮ್ಮೆ ಅವನ ಕಷ್ಟ ಅವನಿಂದ ದೂರ ಹೋಗುವುದಿಲ್ಲ ಬದಲಿಗೆ ಅದು ಅವನ ಜೀವನ ಪರ್ಯಂತ ಇರುತ್ತದೆ. ಆದ್ದರಿಂದಲೇ ಎಷ್ಟೋ ಜನ ಇಂತಹ ಸಂದರ್ಭದಲ್ಲಿ ತಮ್ಮ ಒಂದು ಆತ್ಮವಿಶ್ವಾಸವನ್ನೇ ಕಳೆದುಕೊಂಡಿರುತ್ತಾರೆ.
ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಕಷ್ಟದ ಪರಿಸ್ಥಿತಿಗಳನ್ನು ದೂರ ಮಾಡು ವಂತೆ ದೇವರ ಬಳಿ ಹೋಗಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರ ಮೂಲಕ ದೈವ ಬಲವನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗಿರು ತ್ತದೆ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ದೇವಸ್ಥಾನ ಬಹಳ ಪವಿತ್ರವಾದಂತಹ ಪ್ರತಿಯೊಬ್ಬರಿಗೂ ಆಶ್ಚರ್ಯಕರ ರೀತಿಯಲ್ಲಿ ಪವಾಡವನ್ನು ಸೃಷ್ಟಿಸುವಂತಹ ದೇವಸ್ಥಾನವಾಗಿದೆ.
ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಹೇಗಿದೆ……..?
ಅಷ್ಟಕ್ಕೂ ಈ ದೇವಸ್ಥಾನ ಇರುವುದಾದರೂ ಎಲ್ಲಿ ದೇವಸ್ಥಾನಕ್ಕೆ ಹೋಗುವುದರ ಮೂಲಕ ಅಲ್ಲಿ ನಾವು ಯಾವ ರೀತಿಯ ಪೂಜಾ ವಿಧಾನವನ್ನು ಅನುಸರಿಸುವುದರಿಂದ ನಮ್ಮ ಎಲ್ಲಾ ರೀತಿಯ ಕಷ್ಟ ಗಳನ್ನು ದೂರ ಮಾಡಿಕೊಳ್ಳಬಹುದು. ಈ ದೇವಸ್ಥಾನದ ವಿಳಾಸ ಯಾವುದು ಈ ದೇವಸ್ಥಾನಕ್ಕೆ ಸಂಬಂಧಿಸಿದ ಇನ್ನು ಹಲವಾರು ರೀತಿಯ ಮಾಹಿತಿಗಳನ್ನು ಈ ದಿನ ತಿಳಿಯೋಣ.
ಯಾರು ಎಂತದ್ದೇ ಕಷ್ಟ ಎಂದು ಹೋದರು ಕೂಡ ಅವರೆಲ್ಲರ ಕಷ್ಟಗಳನ್ನು ದೂರ ಮಾಡುತ್ತಾ ಪ್ರತಿಯೊಬ್ಬ ಭಕ್ತರಿಗೂ ಕೂಡ ಒಳ್ಳೆಯ ಆಶೀರ್ವಾದವನ್ನು ಈ ದೇವರು ಮಾಡುತ್ತಿದ್ದಾರೆ. ಈ ದೇವಸ್ಥಾನದಲ್ಲಿ ಕೊಡುವಂತಹ ತೀರ್ಥಪ್ರಸಾದವನ್ನು ನಾವು ಸೇವನೆ ಮಾಡಿದರೆ ಸಾಕು ನಮ್ಮ ಜೀವನದಲ್ಲಿ ಇರುವಂತಹ ಆರೋಗ್ಯ ಸಮಸ್ಯೆಗಳಾಗಿರ ಬಹುದು ಅಥವಾ ನಮ್ಮ ಆರ್ಥಿಕ ಸಮಸ್ಯೆಗಳಾಗಿರಬಹುದು ಪ್ರತಿಯೊಂದು ಸಮಸ್ಯೆಗಳನ್ನು ಸಹ ನಾವು ದೂರಪಡಿಸಿಕೊಳ್ಳಬಹುದು.
ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ ಇದರ ವಿಳಾಸ ಏನು ಈ ದೇವಸ್ಥಾನದಲ್ಲಿ ಬಹಳ ವಿಶೇಷವಾದಂತಹ ತೀರ್ಥ ಸ್ನಾನ ಎಂದರೆ ಏನು ಅದರ ಮಹತ್ವ ಏನು ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಈ ದೇವಸ್ಥಾನಕ್ಕೆ ಬರುವಂತಹ ಪ್ರತಿಯೊಬ್ಬ ಭಕ್ತರು ಕೂಡ ಈ ದೇವಸ್ಥಾನದಲ್ಲಿ ನೀಡುವಂತಹ ತೀರ್ಥ ಸ್ನಾನವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ 2 ಲಕ್ಷ ಸಿಗುತ್ತೆ…|
ಹಾಗೂ ಈ ದೇವಸ್ಥಾನಕ್ಕೆ 5 ವಾರ ಅಥವಾ 9 ವಾರ ಈ ದೇವರ ದರ್ಶನ ಮಾಡುವುದು ಇನ್ನೂ ಒಳ್ಳೆಯದು ಈ ರೀತಿ ಐದು ವಾರ ಒಂಬತ್ತು ವಾರ ದರ್ಶನ ಮಾಡಿ ನಿಮ್ಮ ಸಮಸ್ಯೆ ಗಳನ್ನು ದೂರ ಮಾಡುವಂತೆ ದೇವರಲ್ಲಿ ಹರಕೆಯನ್ನು ಮಾಡಿ ಆನಂತರ ನೀವು ತೀರ್ಥ ಸ್ನಾನ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಸಹ ನೀವು ದೂರ ಮಾಡಿಕೊಳ್ಳಬಹುದು. ಈ ದೇವಸ್ಥಾನದಲ್ಲಿ ಮಂಗಳವಾರ ಶುಕ್ರವಾರ ಭಾನುವಾರ ಮತ್ತು ಸೋಮವಾರ ಬಹಳ ವಿಶೇಷವಾದ ಪೂಜೆಯನ್ನು ನೆರವೇರಿಸಲಾಗುತ್ತದೆ.
ಈ ದೇವಸ್ಥಾನದ ಹೆಸರು ಹಾಗೂ ವಿಳಾಸ ನೋಡುವುದಾದರೆ :- ಅಟ್ಟೂರು ಕಾಶಿ ವಿಶ್ವನಾಥ ಸ್ವಾಮಿ ಸನ್ನಿಧಾನ ಈ ದೇವಸ್ಥಾನ ಇರುವುದು ಬೆಂಗಳೂರು ನಗರ ಯಲಹಂಕದಲ್ಲಿ ಈ ಒಂದು ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನವನ್ನು ನಾವು ಕಾಣಬಹುದು.