ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಕೆಲಸ ಕಾರ್ಯ ಮಾಡುವು ದಕ್ಕೆ ಒಳ್ಳೆಯ ದಿನ, ಒಳ್ಳೆಯ ಸಮಯ, ಘಳಿಗೆ, ಹೀಗೆ ಪ್ರತಿಯೊಂದು ಕೂಡ ಇದ್ದೇ ಇದೆ. ಹಾಗಾಗಿ ಅವುಗಳನ್ನು ಗಮನದಲ್ಲಿಟ್ಟುಕೊಂಡು ಆನಂತರವೇ ನಾವು ಆ ಕೆಲಸ ಕಾರ್ಯಗಳನ್ನು ಮಾಡುವುದು ಸಹಜ. ಅದೇ ರೀತಿಯಾಗಿ ನಮ್ಮ ತಲೆಕೂದಲನ್ನು ಕತ್ತರಿಸುವಂತಹ ದಿನವೂ ಕೂಡ ಅಷ್ಟೇ ಬಹಳ ಪ್ರಮುಖವಾದಂತಹ ವಿಷಯವಾಗಿದೆ.
ಹೌದು ನಮ್ಮ ತಲೆ ಕೂದಲನ್ನು ನಮಗೆ ಇಷ್ಟವಾದಂತಹ ದಿನಗಳಲ್ಲಿ ಕತ್ತರಿಸಬಾರದು. ಅದಕ್ಕೆ ಈ ದಿನವೇ ಎಂದು ಇರುತ್ತದೆ ಆ ದಿನದಲ್ಲಿ ಮಾತ್ರ ತಲೆಕೂದಲನ್ನು ಕತ್ತರಿಸುವುದು ಉತ್ತಮ. ಹಾಗೆನಾದರೂ ನಾವು ನಮ್ಮ ಇಷ್ಟದ ಪ್ರಕಾರ ನಮ್ಮ ತಲೆ ಕೂದಲನ್ನು ಕತ್ತರಿಸಿದ್ದೆ ಆದರೆ ಹಲವಾರು ರೀತಿಯ ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ.
ಆದ್ದರಿಂದ ಯಾವ ದಿನಗಳಲ್ಲಿ ಕತ್ತರಿಸಿದರೇ ಅದು ನಮಗೆ ಶ್ರೇಷ್ಠ ಹಾಗೂ ಯಾವ ದಿನದಲ್ಲಿ ಕತ್ತರಿಸಿದರೆ ಅದು ನಮಗೆ ತೊಂದರೆಯನ್ನು ಉಂಟುಮಾಡುತ್ತದೆ ಎನ್ನುವಂತಹ ವಿಷಯಗಳನ್ನು ತಿಳಿದುಕೊಂಡು ಆನಂತರ ನಮ್ಮ ತಲೆ ಕೂದಲನ್ನು ಕತ್ತರಿಸುವುದು ಉತ್ತಮ. ಬದಲಿಗೆ ಸರಿಯಾದ ಸಮಯದಲ್ಲಿ ಕತ್ತರಿಸದೆ ಆನಂತರ ಅದರಿಂದ ತೊಂದರೆಗಳನ್ನು ಅನುಭವಿಸುವುದರ ಬದಲು ಮೊದಲೇ ಇಂತಹ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡು ಆನಂತರ ನಾವು ಈ ರೀತಿಯ ಕೆಲಸ ಕಾರ್ಯಗಳನ್ನು ಮಾಡುವುದು ಉತ್ತಮ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ದಿನ ನಮ್ಮ ತಲೆಕೂದಲನ್ನು ಕತ್ತರಿಸುವುದರಿಂದ ಯಾವುದೇ ರೀತಿಯ ಸಮಸ್ಯೆ ಗಳನ್ನು ಅನುಭವಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!
* ಸೋಮವಾರ ಮಾಡಿಸಿದರೆ 7 ತಿಂಗಳು ಆಯಸ್ಸು ಹೆಚ್ಚುತ್ತದೆ. *ಮಂಗಳವಾರ ಕ್ಷೌರ ಮಾಡಿಸಿದರೆ 11 ತಿಂಗಳು ಆಯಸ್ಸು ಕಡಿಮೆಯಾಗುತ್ತದೆ.
* ಬುಧವಾರ ಮಾಡಿಸಿದರೆ 5 ತಿಂಗಳು ಆಯಸ್ಸು ಹೆಚ್ಚುತ್ತದೆ.
* ಗುರುವಾರ ಮಾಡಿಸಿದರೆ 3 ತಿಂಗಳು ಆಯಸ್ಸು ಹೆಚ್ಚುತ್ತದೆ.
* ಶುಕ್ರವಾರ ಮಾಡಿಸಿದರೆ 11 ತಿಂಗಳು ಆಯಸ್ಸು ಜಾಸ್ತಿಯಾಗುತ್ತದೆ.
* ಶನಿವಾರ ಮಾಡಿಸಿದರೆ 7 ತಿಂಗಳು ಆಯಸ್ಸು ಕಡಿಮೆಯಾಗುತ್ತದೆ.
* ಭಾನುವಾರ ಮಾಡಿಸಿದರೆ ಒಂದು ತಿಂಗಳು ಆಯಸ್ಸು ಕಡಿಮೆಯಾಗುತ್ತದೆ.
ಶಾಸ್ತ್ರದ ಪ್ರಕಾರ ಹೇಳುವುದೇನೆಂದರೆ.
• ಕ್ಷೌರಕ್ಕೆ ಸೋಮವಾರವು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಈ ದಿನದ ಕ್ಷೌರವೂ ಮಾನಸಿಕ ಕ್ಷೀಣತೆಯನ್ನು ತರುತ್ತದೆ. ಅಲ್ಲದೆ ಇದು ಮಕ್ಕಳಿಗೆ ಒಳ್ಳೆಯದೆಲ್ಲ.
ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!
• ಧರ್ಮ ಗ್ರಂಥಗಳ ಪ್ರಕಾರ ಮಂಗಳವಾರ ಕ್ಷೌರ ಅಕಾಲಿಕ ಸಾವಿಗೆ ಕಾರಣವಾಗಿದೆ.
• ಕೂದಲು ಮತ್ತು ಉಗುರುಗಳನ್ನು ಕತ್ತರಿಸಲು ಬುಧವಾರ ಅತ್ಯಂತ ಶುಭದಿನ. ಇದು ಸಂಪತ್ತನ್ನು ಹೆಚ್ಚಿಸುತ್ತದೆ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳುತ್ತದೆ.
• ಗುರುವಾರ ಕ್ಷೌರದಿಂದಾಗಿ ಹಣದ ನಷ್ಟದ ಜೊತೆಗೆ, ಇದು ಗೌರವಕ್ಕೂ ಧಕ್ಕೆ ಉಂಟು ಮಾಡುತ್ತದೆ.
• ಬುದುವಾರದ ಜೊತೆಗೆ ಶುಕ್ರವಾರವು ಈ ಕೆಲಸಕ್ಕೆ ಒಳ್ಳೆಯದು. ಇದು ಶುಕ್ರಗ್ರಹದಿಂದ ಪ್ರಭಾವಿತವಾಗಿರುವುದರಿಂದ ಮತ್ತು ಈ ಗ್ರಹವು ಸೌಂದರ್ಯದ ಸಂಕೇತವಾಗಿದೆ.
• ಶುಕ್ರವಾರದ ದಿನ ಕೂದಲನ್ನು ಕತ್ತರಿಸುವ ಮೂಲಕ ಲಾಭ ಮತ್ತು ಖ್ಯಾತಿಯ ಹೆಚ್ಚಳ ಕಂಡುಬರುತ್ತದೆ.
• ಶನಿವಾರ ಕ್ಷೌರ ಕೂಡ ಅಶುಭವಾಗಿದೆ ಇದು ಅಕಾಲಿಕ ಸಾವಿಗೆ ಕಾರಣವೆಂದು ಪರಿಗಣಿಸಲಾಗಿದೆ.
ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!
• ಭಾನುವಾರವನ್ನು ಸೂರ್ಯನ ದಿನವೆಂದು ಪರಿಗಣಿಸಲಾಗುತ್ತದೆ.
• ಭಾನುವಾರ ಕ್ಷೌರ ಮಾಡುವುದರಿಂದ ಸಂಪತ್ತು, ಬುದ್ಧಿವಂತಿಕೆ, ಮತ್ತು ಧರ್ಮವನ್ನು ನಾಶಪಡಿಸುತ್ತದೆ. ಆದ್ದರಿಂದ ಈ ದಿನದಂದು ಎಂದಿಗೂ ಕ್ಷೌರ ಮಾಡಿಸಬಾರದು.
• ಜನರು ಸಾಮಾನ್ಯವಾಗಿ ರಜೆ ದಿನದ ಕಾರಣ ಈ ದಿನ ಹೇರ್ ಕಟ್ ಮಾಡಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಕ್ಷೌರದ ಫಲಿತಾಂಶಗಳು ಯಾವ ದಿನ ಮತ್ತು ಈ ಕೆಲಸಕ್ಕೆ ಉತ್ತಮ ದಿನ ಯಾವುದು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.