ಯಾವುದೇ ಮಗು ಜನಿಸಿದ ತಕ್ಷಣ ಆ ಒಂದು ಮಗುವಿನ ಹೆಸರಿನ ಆಧಾರದ ಮೇಲೆ ಅಂದರೆ ಆ ಮಗು ಹುಟ್ಟಿದ ದಿನ ಘಳಿಗೆ ಸಮಯ ಎಲ್ಲದರ ಆಧಾರದ ಮೇಲೆ ಆ ಮಗುವಿನ ನಕ್ಷತ್ರ ಯಾವ ರೀತಿ ಇರುತ್ತದೆ ಅಂದರೆ ಆ ಮಗುವಿನ ವ್ಯಕ್ತಿತ್ವ ಯಾವ ರೀತಿ ಇರುತ್ತದೆ, ಮುಂದೆ ಯಾವ ರೀತಿಯಾಗಿ ಅಭಿವೃದ್ಧಿಯನ್ನು ಹೊಂದಬಹುದು ಹಾಗೂ ಅವರ ಮನಸ್ಥಿತಿ ಯಾವ ರೀತಿಯಾಗಿ ಇರುತ್ತದೆ ಎನ್ನುವುದನ್ನು ತಿಳಿಸುತ್ತದೆ.
ಹಾಗಾದರೆ ಈ ದಿನ ಯಾವ ಯಾವ ವ್ಯಕ್ತಿಗಳು ಯಾವ್ಯಾವ ನಕ್ಷತ್ರ ಹೊಂದಿರುತ್ತಾರೋ ಅದು ಅವರ ಜೀವನದ ಯಾವ ಕೆಲವು ನಿರ್ಧಾರಗಳನ್ನು ಹೇಳುತ್ತದೆ ಹಾಗೂ ಅವರ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಎನ್ನುವುದನ್ನು ಈ ದಿನ ತಿಳಿದುಕೊಳ್ಳೋಣ.
ಈ ಕಾರ್ಡ್ ಮಾಡಿಸುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!
* ರೋಹಿಣಿ ನಕ್ಷತ್ರ :- ಸುಖ ಸಂಸಾರವನ್ನು ಸೂಚಿಸುತ್ತದೆ ಹೌದು ಈ ನಕ್ಷತ್ರ ಹೊಂದಿರುವಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸುವುದಿಲ್ಲ ಬದಲಿಗೆ ಅವರು ಒಳ್ಳೆಯ ಸಾಂಸಾರಿಕ ಜೀವನವನ್ನು ಅನುಭವಿಸುತ್ತಾರೆ ಎಂದೇ ಹೇಳುತ್ತದೆ.
* ಹಸ್ತ ನಕ್ಷತ್ರ :- ಅಖಂಡ ಮತ್ತು ಅದೃಷ್ಟವನ್ನು ಸೂಚಿಸುತ್ತದೆ. ಹೌದು ಇವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಅದರಲ್ಲಿ ಅಭಿವೃದ್ಧಿಯನ್ನು ಅಂದರೆ ಏಳಿಕೆಯನ್ನು ಕಾಣುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇವರನ್ನು ಅದೃಷ್ಟವಂತರು ಎಂದೇ ಹೇಳುತ್ತಿರುತ್ತಾರೆ. ಏಕೆಂದರೆ ಇವರು ಯಾವುದೇ ಕೆಲಸ ಕಾರ್ಯ ಮಾಡಿದರು ಅದರಲ್ಲಿ ಜಯಶೀಲರಾಗುತ್ತಾರೆ ಎನ್ನುವ ಕಾರಣದಿಂದ ಜನರು ಇವರನ್ನು ಈ ರೀತಿಯಾಗಿ ಸೂಚಿಸುತ್ತಾರೆ.
ಮನೆ ಅಭಿವೃದ್ಧಿ ಆಗದೆ ಇರಲು, ಸಾಲ ದಿನದಿಂದ ದಿನಕ್ಕೆ ಹೆಚ್ಚಾಗಲು, ಮನೆಯಲ್ಲಿ ಮಾಡುವ ಈ ತಪ್ಪುಗಳೇ ಕಾರಣ.!
* ಅಶ್ವಿನಿ ನಕ್ಷತ್ರ :- ನಾಯಕತ್ವದ ಗುಣಗಳಿರುವುದರಿಂದ ಮುಂದಿನ ಭವಿಷ್ಯದ ಅಧಿಕಾರಿಗಳಾಗುವರು.
* ಭರಣಿ ನಕ್ಷತ್ರ :- ಸುಖವಂತರೂ. ಅಂದರೆ ಇವರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಪರಿಸ್ಥಿತಿಯಲ್ಲೂ ಹೆಚ್ಚು ತೊಂದರೆಗಳನ್ನು ಅನು ಭವಿಸುವುದಿಲ್ಲ ಹಾಗೇನಾದರೂ ಅವೆಲ್ಲ ಇದ್ದರೂ ಅವೆಲ್ಲವನ್ನು ದಾಟಿ ಇವರು ಒಂದಲ್ಲ ಒಂದು ರೀತಿಯಾಗಿ ಸುಖವನ್ನು ಅನುಭವಿಸುತ್ತಾರೆ ಎಂದೇ ಹೇಳಬಹುದು. ಆದ್ದರಿಂದ ಭರಣಿ ನಕ್ಷತ್ರ ದವರು ದೇವರಿಂದ ಸುಖವನ್ನು ಕೇಳಿಕೊಂಡು ಬಂದಿದ್ದಾರೆ ಎಂದೇ ಕೆಲವೊಂದಷ್ಟು ಜನ ಹೇಳುತ್ತಿರುತ್ತಾರೆ.
* ಕೃತಿಕಾ ನಕ್ಷತ್ರ :- ಪ್ರತಿಯೊಂದು ವಿಚಾರದ ಬಗ್ಗೆಯೂ ಕೂಡ ಇವರು ಹೆಚ್ಚು ಆಲೋಚನೆಯನ್ನು ಮಾಡುತ್ತಾರೆ ಯಾವುದೇ ವಿಚಾರವೂ ನನಗೆ ಸಂಬಂಧಿಸಿದ್ದಲ್ಲ ಎಂದು ಸುಮ್ಮನೆ ಇರುವುದಿಲ್ಲ ಎಲ್ಲದರಲ್ಲಿಯೂ ಕೂಡ ಮುಂದೆ ನುಗ್ಗಿ ಆ ವಿಚಾರದ ಬಗ್ಗೆ ಹೆಚ್ಚು ಗಮನವನ್ನು ಹರಿಸುತ್ತಾರೆ ಆದ್ದರಿಂದ ಇವರು ತೇಜವಂತರು ಕೂಡ ಆಗಿರುತ್ತಾರೆ.
* ಮೃಗಶಿರ ನಕ್ಷತ್ರ :- ಅನ್ಯೋನ್ಯವಾದ ಸುಖ ಸಂಸಾರ ವಂತರು ಕೂಡ ಆಗಿರುತ್ತಾರೆ.
* ಅರಿದ್ರಾ ನಕ್ಷತ್ರ :- ಪುತ್ರ ಸಂತಾನ ಭಾಗ್ಯ ಹೊಂದಿರುತ್ತಾರೆ ಹೌದು ಇವರಿಗೆ ಹೆಚ್ಚು ಗಂಡು ಮಕ್ಕಳ ಸಂತಾನದ ಭಾಗ್ಯ ಹೊಂದಿರುತ್ತಾರೆ.
* ಪುಷ್ಯಾ ನಕ್ಷತ್ರ :- ಕುಟುಂಬಕ್ಕೆ ವೇದನೆ
* ಆಶ್ಲೇಷ ನಕ್ಷತ್ರ :- ಇವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖಗಳು ಕೂಡ ಸಿಗುತ್ತದೆ.
* ಪುನರ್ವಸು ನಕ್ಷತ್ರ :- ದುಃಖದಿಂದ ಕೂಡಿದ ಜೀವನ.
* ಮಖನಕ್ಷತ್ರ :- ಗಂಡ ಹೆಂಡತಿ ದೂರವಾಗುವುದು.
* ಪುಬ್ಬಾ ನಕ್ಷತ್ರ :- ಗಂಡು ಮಗುವಿನ ಸಂತಾನವಾಗುವುದು.
* ಪಾಲ್ಗುಣಿ ನಕ್ಷತ್ರ :- ಚೆನ್ನಾಗಿ ನೋಡಿಕೊಳ್ಳುವ ಮಗ.
* ಚಿತ್ತ ನಕ್ಷತ್ರ :- ಚೊಕ್ಕ ಸಂಸಾರ
* ಸ್ವಾತಿ ನಕ್ಷತ್ರ :- ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ.
* ವಿಶಾಖ ನಕ್ಷತ್ರ :- ನಾಲ್ವರು ಅಸೂಯೆ ಪಡುತ್ತಾರೆ ನಿಮ್ಮ ದಾಂಪತ್ಯ ನೋಡಿ.
* ಅನುರಾಧ ನಕ್ಷತ್ರ :- ರೋಗದಿಂದ ತುಂಬಿರುತ್ತಾರೆ.
* ಜೇಷ್ಠ ನಕ್ಷತ್ರ :- ಹಣದ ನಷ್ಟ ಕೆಟ್ಟ ಆಲೋಚನೆಗಳು ಜಾಸ್ತಿ.
* ಮೂಲ ನಕ್ಷತ್ರ :- ಐಶ್ವರ್ಯವಂತರು
* ಪೂರ್ವಾಷಾಡ ನಕ್ಷತ್ರ :- ಕುಟುಂಬಕ್ಕೆ ದುಃಖ
* ಉತ್ತರಾಷಡ ನಕ್ಷತ್ರ :- ಸಂತೋಷದ ಜೀವನ
* ರೇವತಿ ನಕ್ಷತ್ರ :- ಹುಟ್ಟಿದ ಮನೆಗೆ ಸಮೃದ್ಧಿ ಮತ್ತು ಬೆಳವಣಿಗೆ
* ಶ್ರಾವಣ ನಕ್ಷತ್ರ :- ಶಿಕ್ಷಣ ಕಲೆ ಮತ್ತು ಸಂಗೀತದಲ್ಲಿ ಆಸಕ್ತಿವಂತರಾಗಿರುತ್ತಾರೆ.
* ಶತಭಿಷಾ ನಕ್ಷತ್ರ :- ಸಿಟ್ಟಿನ ಸ್ವಭಾವದವರಾಗಿರುತ್ತಾರೆ.
* ಧನಿಷ್ಠ ನಕ್ಷತ್ರ :- ಸುಂದರ ಹಾಗೂ ತೀಕ್ಷ್ಣ ಬುದ್ಧಿವಂತರು.
* ಉತ್ತರ ಭಾದ್ರಪದ ನಕ್ಷತ್ರ :- ಧಾರ್ಮಿಕವಾಗಿದ್ದು ನೇರ ಹಾಗೂ ಪ್ರೀತಿ ವಿಶ್ವಾಸ ಹೊಂದಿರುತ್ತಾರೆ.
* ಪೂರ್ವ ಭಾದ್ರಪದ ನಕ್ಷತ್ರ :- ಜೀವನದಲ್ಲಿ ಸಂಪತ್ತು ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ