Friday, June 9, 2023
HomeAstrologyಈ ಒಂದು ವಿಧಾನವನ್ನು ಅನುಸರಿಸಿದ್ರೆ ಸಾಕು ಕೇವಲ 4 ದಿನದಲ್ಲಿ ನೀವು ಶ್ರೀಮಂತರಾಗುತ್ತೀರಾ.! ನಂಬಿಕೆ ಇಟ್ಟು...

ಈ ಒಂದು ವಿಧಾನವನ್ನು ಅನುಸರಿಸಿದ್ರೆ ಸಾಕು ಕೇವಲ 4 ದಿನದಲ್ಲಿ ನೀವು ಶ್ರೀಮಂತರಾಗುತ್ತೀರಾ.! ನಂಬಿಕೆ ಇಟ್ಟು ಒಮ್ಮೆ ಮಾಡಿ ನೋಡಿ

 

ಎಲ್ಲರಿಗೂ ಸಹ ಅಗರ್ಭ ಶ್ರೀಮಂತರಾಗಬೇಕು ಸಂಪತ್ತನ್ನು ಹೊಂದಬೇಕು ಎನ್ನುವಂತಹ ಆಸೆ ಇದ್ದೇ ಇರುತ್ತದೆ ನಾವು ಸಂಪತ್ತನ್ನು ಗಳಿಕೆ ಮಾಡಿಕೊಳ್ಳಬೇಕಾದರೆ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವಾಗ ಈ ಒಂದು ವಸ್ತುಗಳನ್ನು ಬಳಸಿದರೆ ಸಾಕು ನೀವು ಕೇಳದೆ ಇರುವಷ್ಟು ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ದಿನದಿಂದ ದಿನಕ್ಕೆ ನಿಮ್ಮ ಆದಾಯದಲ್ಲಿ ಏರಿಕೆ ಕಂಡು ಬರುತ್ತದೆ ತಾಯಿ ಲಕ್ಷ್ಮಿ ದೇವಿಯ ಕೃಪೆ ನಮ್ಮ ಮೇಲೆ ಯಾವಾಗಲೂ ಇರಬೇಕು ಎಂದರೆ ನಾವು ತಿಳಿಸುವಂತಹ ಈ ವಿಧಾನವನ್ನು ನೀವು ಮೂರು ವಾರಗಳ ಕಾಲ ಮಾಡಿದರೆ ಸಾಕು ನಿಮಗೆ ಖಂಡಿತವಾಗಿಯೂ ಲಕ್ಷ್ಮಿ ದೇವಿಯ ಕೃಪೆ ಒಲಿದು ಬರುತ್ತದೆ.

ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರ ನಿಮ್ಮ ಕುಟುಂಬದ ಮೇಲೆ ತಾಯಿ ಲಕ್ಷ್ಮಿ ದೇವಿ ಕೃಪೆ ತೋರಿಸುತ್ತಾಳೆ. ಪ್ರತಿದಿನ ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕು ನಿಮ್ಮ ಮನೆಯಲ್ಲಿ ಇರುವಂತಹ ಅರಿಶಿಣ ಮತ್ತು ಉಪಯನ್ನು ಉಪಯೋಗಿಸಿಕೊಂಡು ತಾಯಿ ಲಕ್ಷ್ಮೀದೇವಿಯನ್ನು ಪೂಜಿಸಿದರೆ ನೀವು ಲಕ್ಷ್ಮಿ ದೇವಿಯನ್ನು ಒಲಿಸಿಕೊಂಡ ಹಾಗೆ‌. ಉಪ್ಪು ಮತ್ತು ಅರಿಶಿಣ ಪುಡಿಯನ್ನು ನೀವು ಬಳಸಿಕೊಂಡು ಸೋಮವಾರ ಬುಧವಾರ ಮತ್ತು ಶುಕ್ರವಾರದ ದಿನಗಳಲ್ಲಿ ಈ ಒಂದು ಕೆಲಸವನ್ನು ಮಾಡಿದರೆ ಸಾಕು ಲಕ್ಷ್ಮೀದೇವಿಯ ಕಟಾಕ್ಷ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ.

ಮೊದಲಿಗೆ ನಿಮ್ಮ ಮನೆಯಲ್ಲಿ ಇರುವಂತಹ ಅರಿಶಿಣ ಪುಡಿಯನ್ನು ತೆಗೆದುಕೊಳ್ಳಿ ನಂತರ ಒಂದು ಟೇಬಲ್ ಸ್ಪೂನ್ ನಷ್ಟು ಉಪ್ಪನ್ನು ತೆಗೆದುಕೊಳ್ಳಿ ಅದನ್ನು ದೇವರ ಮನೆಯಲ್ಲಿ ಇಡಬೇಕು ನಂತರ ಸುವಾಸನೆ ಭರಿತ ಕಮಲದ ಹೂವುಗಳನ್ನು ನಿಮ್ಮ ಮನೆಗೆ ತರಬೇಕಾಗುತ್ತದೆ ಇದರ ಜೊತೆಗೆ ಇನ್ನಿತರ ಮೂರು ರೀತಿಯ ಹೂವುಗಳನ್ನು ನಿಮ್ಮ ಮನೆಗೆ ತೆಗೆದುಕೊಂಡು ಬಂದು ಕುಂಕುಮ ಮತ್ತು ಹೂವನ್ನು ಅರ್ಪಿಸುವ ಮೂಲಕ ಪೂಜೆಯನ್ನು ಆರಂಭಿಸಬೇಕಾಗುತ್ತದೆ. ಪೂಜೆಯನ್ನು ಆರಂಭಿಸುವ ಮೊದಲು ಒಂದು ವಸ್ತ್ರವನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಹಾಕಬೇಕು ತದನಂತರ ಅದಕ್ಕೆ ಉಪ್ಪನ್ನು ಹಾಕಿ ಮಿಕ್ಸ್ ಮಾಡಬೇಕು.

ಅದರ ಮೇಲೆ ಮೂರು ಅಡಿಕೆಯನ್ನು ಇಟ್ಟು ಅದನ್ನು ಸುತ್ತಿ ದಾರದಲ್ಲಿ ಕಟ್ಟಿ, ದೇವಿಯ ವಿಗ್ರಹದ ಮುಂದೆ ಅಥವಾ ನಿಮ್ಮ ಮನೆಯಲ್ಲಿ ಇರುವಂತಹ ಲಕ್ಷ್ಮಿ ದೇವಿಯ ಫೋಟೋ ಮುಂದೆ ಇಟ್ಟು ಪೂಜೆಯನ್ನು ಆರಂಭಿಸಬೇಕು ಮತ್ತು ಲಕ್ಷ್ಮಿ ದೇವಿಗೆ ವಿಶೇಷವಾಗಿ ಪೂಜೆ ಸಲ್ಲಿಸಬೇಕಾಗುತ್ತದೆ ದೀಪವನ್ನು ಹಚ್ಚಿದ ನಂತರ ನಿಮ್ಮ ಎಲ್ಲಾ ಸಮಸ್ಯೆಗಳು ಆರ್ಥಿಕ ಸಂಕಷ್ಟಗಳು ಏನಿದೆ ಅದನ್ನೆಲ್ಲವನ್ನು ನೀವು ತಾಯಿ ಲಕ್ಷ್ಮಿ ದೇವಿಯ ಬಳಿ ಬೇಡಿಕೊಂಡು ಎಲ್ಲಾ ಕಷ್ಟವನ್ನು ನಿವಾರಿಸುವ ಹಾಗೆ ಬೇಡಿಕೊಳ್ಳಬೇಕು. ಈ ಒಂದು ವಸ್ತ್ರವನ್ನು ನೀವು ಹಣಕಾಸು ಇಡುವಂತಹ ಸ್ಥಳಕ್ಕೆ ಇಡಬೇಕು ಮೂರೇ ವಾರದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ಕೆಲವರು ಜೀವನದಲ್ಲಿ ಆರ್ಥಿಕವಾಗಿ ತುಂಬಾ ದುರ್ಬಲರಾಗಿರುತ್ತಾರೆ ಅಂತಹವರು ಈ ಒಂದು ವಿಧಾನವನ್ನು ಅನುಸರಿಸಿದರೆ ತಾಯಿ ಲಕ್ಷ್ಮಿ ದೇವಿಯನ್ನು ನೀವು ಒಲಿಸಿಕೊಂಡ ಹಾಗೆ ಲಕ್ಷ್ಮಿ ದೇವಿಗೆ ಪ್ರಿಯವಾಗುವಂತಹ ಈ ರೀತಿಯ ವಿಧಾನವನ್ನು ನೀವು ಅನುಸರಿಸುವುದರಿಂದ ಜೀವನದಲ್ಲಿ ಹಂತ ಹಂತವಾಗಿ ಆರ್ಥಿಕ ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡು ಹೋಗುತ್ತೀರಾ ಉಪ್ಪು ಮತ್ತು ಅರಿಶಿಣ ಲಕ್ಷ್ಮಿಗೆ ಪ್ರಿಯವಾದದ್ದು ಆದ್ದರಿಂದ ನೀವು ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿದರೆ ಖಂಡಿತವಾಗಿ ನೀವು ಸಿರಿವಂತರಾಗುತ್ತೀರಾ.