Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎರಡು ಮಕ್ಕಳ ತಾಯಿಯಾದ್ರು ಪ್ರಿಯಾಂಕ ಜಿಮ್ ನಲ್ಲಿ ಹೇಗೆ ಕಸರುತ್ತು ಮಾಡುತ್ತಿದ್ದಾರೆ ನೋಡಿ ಯುವಕರೇ ನಿಬ್ಬೆರಗಾಗುತ್ತಾರೆ ಈ ವಿಡಿಯೋ ನೋಡಿದ್ರೆ.

Posted on September 16, 2022 By Kannada Trend News No Comments on ಎರಡು ಮಕ್ಕಳ ತಾಯಿಯಾದ್ರು ಪ್ರಿಯಾಂಕ ಜಿಮ್ ನಲ್ಲಿ ಹೇಗೆ ಕಸರುತ್ತು ಮಾಡುತ್ತಿದ್ದಾರೆ ನೋಡಿ ಯುವಕರೇ ನಿಬ್ಬೆರಗಾಗುತ್ತಾರೆ ಈ ವಿಡಿಯೋ ನೋಡಿದ್ರೆ.

ನಟಿ ಪ್ರಿಯಾಂಕ ಉಪೇಂದ್ರ ವಯಸ್ಸು 40 ಗಡಿ ದಾಟಿದ್ದರೂ ಕೂಡ ಇನ್ನೂ ಯಂಗ್ ಮತ್ತು ಎನರ್ಜಿಟಿಕ್ ಆಗಿ ಕಾಣಿಸುವ ನಟಿ. ಈಕೆಯ ಸಮಕಾಲಿನ ನಟಿಯರೆಲ್ಲಾ ಪೋಷಕ ಪಾತ್ರಕ್ಕೆ ಹಾಗೂ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಕೂಡ ತಾನಿಂದು ನಾಯಕ ನಟಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಏಕೈಕ ನಟಿ. ಅಲ್ಲದೆ ತನಗೆ ಅಂತಹ ಪಾತ್ರ ಸಿಕ್ಕರೆ ಅಥವಾ ಮಹಿಳಾ ಪ್ರಧಾನ ಸಿನಿಮಾವಾದರೆ ಮಾತ್ರ ಒಪ್ಪಿಕೊಳ್ಳುವ ಗಟ್ಟಿಗಿತ್ತಿ. ಪ್ರಿಯಾಂಕ ಉಪೇಂದ್ರ ಅವರು ಎಚ್2ಓ ಸಿನಿಮಾದ ಮೂಲಕ ಕನ್ನಡದಲ್ಲಿ ಅಭಿನಯಿಸಲು ಆರಂಭಿಸಿದರು.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇವರ ಸೌಂದರ್ಯ ಹಾಗೂ ಅಭಿನಯಕ್ಕೆ ಮಾರುಹೋಗದವರೇ ಇಲ್ಲ ಕನ್ನಡ ಮಾಧ್ಯಮವಲ್ಲದೆ ತಮಿಳು ತೆಲುಗು ಮಲಯಾಳಂ ಹಿಂದಿ ಬೆಂಗಾಲಿ ಮರಾಠಿ ಹೀಗೆ ದೇಶದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ನಟಿಸಿರುವ ಖ್ಯಾತಿ ಇವರದ್ದು. ಸದ್ಯಕ್ಕೆ ಇವರು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರನ್ನು ಮದುವೆಯಾಗಿ ಕರ್ನಾಟಕದ ಸೊಸೆ ಆಗಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರು ರೌಡಿ ಅಳಿಯ ಎಚ್ ಟು ಒ ಕೋಟಿಗೊಬ್ಬ ಮಲ್ಲ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ನಟನೆಗೆ ಬಾಯ್ ಹೇಳಿ ಉಪೇಂದ್ರ ಅವರನ್ನು ವರಿಸಿದರು.

ಪ್ರೀತಿಸಿ ಮದುವೆ ಆದ ಈ ಜೋಡಿ ಒಬ್ಬರಿಗೊಬ್ಬರು ತಮ್ಮ ಕೆಲಸಗಳಲ್ಲಿ ಸ್ಪೂರ್ತಿಯಾಗಿ ಹಾಗೂ ಬೆನ್ನೆಲುಬಾಗಿ ಬದುಕಿದ್ದಾರೆ. ಮದುವೆಯ ನಂತರ ಉಪೇಂದ್ರ ಅವರು ಮತ್ತು ಸಿನಿಮಾಗಳಲ್ಲಿ ಹಾಗೂ ಡೈರೆಕ್ಷನ್ ಮಾಡುವುದರಲ್ಲಿ ಮತ್ತು ರಾಜಕೀಯವಾಗಿ ಹೆಚ್ಚು ಬಿಸಿ ಆದ ಕಾರಣ ಇಬ್ಬರೂ ಮುದ್ದಾದ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಪ್ರಿಯಾಂಕ ಅವರು ತೆಗೆದುಕೊಂಡರು. ಮೂಲಕ ತಾನೊಬ್ಬ ಸ್ಟಾರ್ ಹೀರೋಯಿನ್ ಮಾತ್ರವಲ್ಲದೆ ಒಬ್ಬ ಒಳ್ಳೆಯ ತಾಯಿ ಹಾಗೂ ಸಂಸಾರಕ್ಕೆ ತಕ್ಕ ಗೃಹಿಣಿ ಎನ್ನುವುದನ್ನು ನಿರೂಪಿಸಿದ್ದಾರೆ.

ಹಲವು ವರ್ಷಗಳ ಬ್ರೇಕ್ ತೆಗೆದುಕೊಂಡು ಪಂಚರಂಗಿ ಎನ್ನುವ ಸಿನಿಮಾದಲ್ಲಿ ಸಣ್ಣದೊಂದು ಪಾತ್ರದಲ್ಲಿ ಹಾಡೊಂದರ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ ಇವರು ಸಿನಿಮಾ ರಂಗದಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈಗಾಗಲೇ ರವಿಚಂದ್ರನ್ ಅವರೊಂದಿಗೆ ಮತ್ತೊಮ್ಮೆ ಕ್ರೇಜಿಸ್ಟಾರ್ ಎನ್ನುವ ಸಿನಿಮಾದಲ್ಲಿ ನಟಿಸಿರುವ ಪ್ರಿಯಾಂಕ ಅವರು ವಿಭಿನ್ನ ಬಗೆಯ ಪಾತ್ರಗಳಲ್ಲಿ ತಮ್ಮ ಅಭಿನಯವನ್ನು ಸಾಬೀತು ಮಾಡುತ್ತಿದ್ದಾರೆ. ದೇವಕಿ ಪ್ರಿಯಾಂಕ ಮಮ್ಮಿ ಇಸ್ ಬ್ಯಾಕ್ ಮುಂತಾದ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಇವರು ಈಗಲೂ ಕೂಡ ಈಗಿನ ಜನರೇಶನ್ ನಟಿಮಣಿಯರಿಗೂ ಕಾಂಪಿಟೇಶನ್ ಕೊಡುವಷ್ಟು ಸೌಂದರ್ಯವನ್ನು ಇನ್ನೂ ಕಾಪಾಡಿಕೊಂಡಿದ್ದಾರೆ.

ನೋಡು ನೋಡುತ್ತಲೇ ಪ್ರಿಯಾಂಕ ಅವರ 49 ಸಿನಿಮಾಗಳು ಕನ್ನಡದಲ್ಲಿ ಪೂರ್ತಿ ಆಗಿವೆ. ಅವರ 50ನೇ ಸಿನಿಮಾ ವಾಗಿ ಡಿಟೆಕ್ಟಿವ್ ತೀಕ್ಷ್ಣ ಎನ್ನುವ ಸಸ್ಪೆನ್ಸ್ ಒರಿಯೆಂಟೆಡ್ ಸಿನಿಮಾ ಸೆಟ್ಟೇರಿದೆ. ಈಗ ಕೈತುಂಬ ಸಿನಿಮಾ ಇಟ್ಟುಕೊಂಡು ಬಿಜಿ ಆಗಿರುವ ಪ್ರಿಯಾಂಕ ಅವರು ತಮ್ಮ ಬ್ಯೂಟಿ ಮೈನ್ಟೈನ್ ಮಾಡುವ ಸಲುವಾಗಿ ಸಕ್ಕತ್ ಆಗಿ ವರ್ಕ್ ಔಟ್ ಮತ್ತು ಡಯಟ್ ಗಳನ್ನು ಫಾಲೋ ಮಾಡುತ್ತಿದ್ದಾರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಜಿಮ್ ಅಲ್ಲಿ ಬೆವರು ಇಳಿಸಿ ವರ್ಕೌಟ್ ಮಾಡುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ. ಮದುವೆಯ ನಂತರ ಬದುಕು ಹಾಗೂ ಕೆರಿಯರ್ ಇಷ್ಟ ಎಂದುಕೊಳ್ಳುವ ಹೆಣ್ಣು ಮಕ್ಕಳಿಗೆ ಪ್ರಿಯಾಂಕ ಒಂದು ಸ್ಪೂರ್ತಿ ಹಾಗೂ ಮಾದರಿ ಆಗುತ್ತಿದ್ದಾರೆ.

View this post on Instagram

A post shared by Dr. Priyanka Upendra (@priyanka_upendra)

Entertainment Tags:Priyanka upendra
WhatsApp Group Join Now
Telegram Group Join Now

Post navigation

Previous Post: ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಸಲಿರುವ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ ನೋಡಿ. ಹಳೆಯ ಸೀಸನ್ ಸ್ಪರ್ದಿಗಳೇ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Next Post: ಕ್ರಾಂತಿ ಸಿನಿಮಾದಲ್ಲಿ ನಟಿಸಲು ದರ್ಶನ್ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore