Sunday, May 28, 2023
HomeDevotionalನಾಳೆಯಿಂದ 21 ವರ್ಷದವರೆಗೆ ಈ 3 ರಾಶಿಯವರಿಗೆ ಗಜಕೇಸರಿ ಯೋಗ, ಮುಟ್ಟಿದ್ದೆಲ್ಲ ಚಿನ್ನವಾಗುವಂತಹ ಕಾಲ ಬಂದಿದೆ...

ನಾಳೆಯಿಂದ 21 ವರ್ಷದವರೆಗೆ ಈ 3 ರಾಶಿಯವರಿಗೆ ಗಜಕೇಸರಿ ಯೋಗ, ಮುಟ್ಟಿದ್ದೆಲ್ಲ ಚಿನ್ನವಾಗುವಂತಹ ಕಾಲ ಬಂದಿದೆ ಆ ಅದೃಷ್ಟವಂತ ರಾಶಿ ಯಾವುದು ನೋಡಿ.!

 

ಜೀವನದಲ್ಲಿ ಅದೃಷ್ಟದ ಜಾತಕ ಹೊಂದಿದವರಿಗೆ ಮಾತ್ರ ಗಜಕೇಸರಿ ಯೋಗವು ಬರುತ್ತದೆ. ಅಂತಹ ಯೋಗವು ಈಗ ಮೂರು ರಾಶಿಗಳಿಗೆ ಬರಲಿದೆ. ನಾಳೆಯಿಂದ ಈ ಮೂರು ರಾಶಿಗಳಿಗೆ ಗಜಕೇಸರಿ ಯೋಗ ಆರಂಭವಾಗಲಿದ್ದು, ಅದು ಮುಂದಿನ 21 ವರ್ಷಗಳ ವರೆಗೆ ಮುಂದುವರೆಯಲಿದೆ. ಈ ರೀತಿ ಗಜಕೇಸರಿ ಯೋಗ ಇದ್ದವರಿಗೆ ಜೀವನದಲ್ಲಿ ಸಾಕಷ್ಟು ಒಳಿತಾಗುತ್ತದೆ.

ಅಲ್ಲಿಯವರೆಗೂ ಏನೇ ಕಷ್ಟ ಕಾರ್ಪಣ್ಯಗಳು ಇದ್ದರೂ ಕೂಡ ಎಲ್ಲವೂ ಪರಿಹಾರವಾಗಲು ಶುರುವಾಗುತ್ತದೆ. ಇವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಕಾಲ ಇದು, ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರೂ ಕೂಡ ಅದರ ಬಗ್ಗೆ ಯೋಚನೆ ಮಾಡುತ್ತಿದ್ದರೂ ಕೂಡ ಎಲ್ಲವೂ ಕೈಗೂಡಿ ಬರುತ್ತದೆ. ಉದ್ಯೋಗ, ಹಣಕಾಸು, ಆರೋಗ್ಯ, ದಾಂಪತ್ಯ, ಸಂತಾನ, ಘನತೆ, ಗೌರವ ಯಾವುದಕ್ಕೂ ಕೂಡ ಕೊರತೆ ಇರುವುದಿಲ್ಲ ತುಂಬಾ ಶ್ರೇಷ್ಠವಾದ ಜೀವನವನ್ನು ಸಾಗಿಸುವಂತಹ ಅದೃಷ್ಟ ಇವರಿಗೆ ಬರಲಿದೆ.

ಮೇಷ ರಾಶಿ, ಕನ್ಯಾ ರಾಶಿ ಮತ್ತು ಕುಂಭ ರಾಶಿಯವರಿಗೆ ನಾಳೆಯಿಂದ ಗಜಕೇಸರಿ ಯೋಗ ಆರಂಭವಾಗುತ್ತಿದ್ದು ಜೀವನದಲ್ಲಿ ಅವರು ಬಹಳ ಎತ್ತರಕ್ಕೆ ಸ್ಥಾನಕ್ಕೆ ಹೋಗಲಿದ್ದಾರೆ. ಒಂದೊಂದು ರಾಶಿಗೂ ಕೂಡ ಒಂದೊಂದು ರೀತಿಯ ಫಲ ಈ ಗಜಕೇಸರಿ ಯೋಗದಿಂದ ಸಿಗುತ್ತಿದ್ದು ಮೇಷ ರಾಶಿಯವರಿಗೆ ಕುಟುಂಬ ಸೌಖ್ಯ ಸಿಗುತ್ತದೆ. ಮೇಷ ರಾಶಿಯವರ ದಾಂಪತ್ಯದಲ್ಲಿ ಇದುವರೆಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ಅದೆಲ್ಲಾ ಪರಿಹಾರವಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.

ಹಣಕಾಸಿನ ಯಾವುದೇ ರೀತಿಯ ತೊಂದರೆಯೂ ಕೂಡ ಬರುವುದಿಲ್ಲ. ಆದರೆ ಮೇಷ ರಾಶಿಯವರು ಹಾಗೂ ಅವರ ಕುಟುಂಬಸ್ಥರಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು ಹಾಗಾಗಿ ಅವರು ಮುಂದಿನ ದಿನಗಳಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಟ್ಟರೆ ಬಹಳ ಒಳ್ಳೆಯದು. ಕನ್ಯಾ ರಾಶಿಯವರಿಗೆ ಕೂಡ ಗಜಕೇಸರಿ ಯೋಗ ಆರಂಭವಾಗುತ್ತಿದೆ. ಕನ್ಯಾ ರಾಶಿಯವರು ಉದ್ಯೋಗದಲ್ಲಿ ಎತ್ತರ ಸ್ಥಾನಕ್ಕೆ ಹೋಗುತ್ತಾರೆ. ಸಹೋದ್ಯೋಗಿಗಳ ಜೊತೆ ಉತ್ತಮವಾದ ಬಾಂಧವ್ಯವನ್ನು ಪಡೆಯುತ್ತಾರೆ.

ಇವರಿಗೆ ತಮ್ಮಿಷ್ಟದ ಜಾಗಕ್ಕೆ ಕೆಲಸದ ವರ್ಗಾವಣೆ ಮಾಡಿಸಿಕೊಳ್ಳುವ ಅದೃಷ್ಟವು ಸಿಗಲಿದೆ. ಜೊತೆಗೆ ಇವರಿಗೆ ದುಡಿಮೆಗೆ ತಕ್ಕ ಸಂಭಾವನೆಯೂ ಕೂಡ ಪ್ರಾಪ್ತಿಯಾಗಿ ಕೆಲಸದ ಸ್ಥಳದಲ್ಲಿ ಒಳ್ಳೆಯ ಹೆಸರನ್ನು ಕೂಡ ಪಡೆಯುತ್ತಾರೆ. ಕನ್ಯಾ ರಾಶಿಯವರು ಯಾವುದಾದರು ಡ್ರೀಮ್ ಜಾಬ್ ಬಗ್ಗೆ ಆಸೆ ಪಡುತ್ತಿದ್ದರು ಕೂಡ ಅದು ಕೈಗೂಡುವಂತಹ ಸಮಯ ಇದಾಗಿದೆ. ಹಾಗಾಗಿ ಈ ಕುರಿತು ಪ್ರಯತ್ನವನ್ನು ಇನ್ನಷ್ಟು ಹೆಚ್ಚಾಗಿಸಿ.

ಈ ರೀತಿಯಾಗಿ ಕುಂಭ ರಾಶಿಯವರು ಕೂಡ ಗಜಕೇಸರಿ ಯೋಗದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆ ಕಾಣಲಿದ್ದಾರೆ. ಇವರ ಬದುಕಿನಲ್ಲಿ ಯಾವುದೇ ವಿಷಯ ಅರ್ಧಕ್ಕೆ ನಿಂತು ಹೋಗಿದ್ದರು ಕೂಡ ಅದು ಮುಂದುವರಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ಬಗೆಯಾಗಿ ಪ್ರಯತ್ನ ಹೆಚ್ಚಾಗಿದ್ದಲ್ಲಿ ಅದು ಕೈಗೂಡಲುಬಹುದು. ದೇವರ ಕೃಪೆ ಹಾಗೂ ಆಶೀರ್ವಾದ ಈ ಸಮಯದಲ್ಲಿ ನಿಮ್ಮ ಮೇಲೆ ಇರುವುದರಿಂದ ಯಾವುದೇ ನಕಾರಾತ್ಮಕ ಪ್ರಭಾವ ನಿಮ್ಮ ಮೇಲೆ ಆದರೂ ಕೂಡ ಅದೆಲ್ಲವೂ ಸಕರಾತ್ಮಕವಾಗಿ ಬದಲಾಗುತ್ತದೆ.

ಇವರ ಮೇಲೆ ಹೆಚ್ಚಿನ ನಂಬಿಕೆಯನ್ನು ಇಟ್ಟು ನಿಮ್ಮ ಕಾರ್ಯಗಳನ್ನು ಮಾಡಿ. ಗಜಕೇಸರಿ ಯೋಗದ ಸಮಯದಲ್ಲಿ ಎಲ್ಲಾ ರೀತಿಯ ಐಶ್ವರ್ಯಗಳು ನಿಮಗೆ ಲಭಿಸುವುದರಿಂದ ದಾನ ಧರ್ಮದ ಬಗ್ಗೆಯೂ ಕೂಡ ನಂಬಿಕೆ ಇಟ್ಟು ಆ ಪ್ರಕಾರವಾಗಿ ನಡೆದುಕೊಳ್ಳಿ. ನಿಮಗೆ ಸಿಗುವ ಈ ಅದೃಷ್ಟದ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*