ಪತಿ, ಪತ್ನಿ, ಪ್ರೇಮಿ, ಸ್ನೇಹಿತೆ, ಸ್ನೇಹಿತ, ಸಹೋದ್ಯೋಗಿ, ಮೇಲಧಿಕಾರಿ ಅಥವಾ ನಮ್ಮ ಆತ್ಮೀಯರು ಯಾರಾದರೂ ನಮ್ಮಿಂದ ದೂರವಾಗುತ್ತಿದ್ದರೆ ಅವರು ಮೊದಲಂತೆ ನಮ್ಮ ಜೊತೆ ಇರಲು ಸುಲಭ ವಿಧಾನದಲ್ಲಿ ನಾವು ಒಂದು ತಂತ್ರವನ್ನು ಮಾಡಬಹುದು. ಆದರೆ ಈ ವಶೀಕರಣ ತಂತ್ರವನ್ನು ಯಾವುದೇ ಕಾರಣಕ್ಕೂ ಕೆಟ್ಟ ಉದ್ದೇಶಗಳಿಗೆ ಬಳಸಬಾರದು.
ಒಳ್ಳೆಯ ಉದ್ದೇಶದಿಂದ ಸ್ವಚ್ಛ ಮನಸ್ಸಿನಿಂದ ನಂಬಿಕೆ ಇಟ್ಟು ಈ ವಶೀಕರಣ ತಂತ್ರ ಮಾಡಿದರೆ ನೂರಕ್ಕೆ ನೂರರಷ್ಟು ಅದು ಪ್ರತಿಫಲ ಕೊಡುತ್ತದೆ. ಒಂದು ವೇಳೆ ಕೆಟ್ಟ ಉದ್ದೇಶಕ್ಕಾಗಿ ಮಾಡಿದಾಗ ಇದರ ಕೆಟ್ಟ ಪರಿಣಾಮವನ್ನು ಪಡೆಯಬೇಕಾಗುತ್ತದೆ. ಆದ್ದರಿಂದ ನಿಮ್ಮ ಆತ್ಮೀಯರ ಜೊತೆ ವೈ ಮನಸು ಬಂದಾಗ ನಿಮ್ಮ ನೆನಪುಗಳು ಅವರಿಗೆ ಮರಳಿ ಬಂದು ನೀವು ಅವರ ಜೊತೆ ಮೊದಲ ತರಹ ಸಂತೋಷದಿಂದ ಇರುವಂತಾಗಲು ಈ ತಂತ್ರವನ್ನು ಬಳಸಿ.
ಇದನ್ನು ಶುಕ್ರವಾರ ಅಥವಾ ಭಾನುವಾರ ಸಂಜೆ 06:30 ರ ನಂತರ ಮಾಡಬೇಕು. ಈ ತಂತ್ರ ಮಾಡುವಾಗ ಯಾರು ನಿಮ್ಮನ್ನು ಗಮನಿಸಬಾರದು . ನಿಮ್ಮ ಕೈಯಾರ ಈ ಪೂರ್ತಿ ತಂತ್ರವನ್ನು ನೀವೇ ಮಾಡಬೇಕು. ಮೊದಲಿಗೆ ಇದನ್ನು ಆರಂಭಿಸುವ ಮುನ್ನ ಯಂತ್ರ ತಯಾರಿಸಿಕೊಳ್ಳಬೇಕು. ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಈ ಯಂತ್ರ ತಯಾರಿಸಿಕೊಳ್ಳಬೇಕು.
ಬಿಳಿ ಹಾಳೆ ತೆಗೆದುಕೊಂಡು ಅದರಲ್ಲಿ ಒಂದು ಆಯತ ಆಕೃತಿಯನ್ನು ಬಿಡಿಸಬೇಕು. ನಂತರ ಆಯತ ಆಕೃತಿ ಒಳಗೆ ಮತ್ತೊಂದು ಆಯತ ಆಕೃತಿ ಬಿಡಿಸಬೇಕು. ಇದಕ್ಕೆ ನಾಲ್ಕು ಅಡ್ಡ ಗೆರೆಗಳು ಹಾಗೂ ಆರು ಉದ್ದ ಗೆರೆಗಳನ್ನು ಎಳೆಯಬೇಕು. ಈಗ ಒಟ್ಟು 24 ಮನೆಗಳಾಗುತ್ತವೆ. ಆ ಮನೆಗಳ ಮೇಲೆ ಹಾಗೂ ಕೆಳಗೆ ಓಂ, ಶ್ರೀಂ, ಐಂ, ಕ್ಲೀಂ, ರಂ, ಕ್ರೀಂ ಬೀಜಾಕ್ಷರಗಳನ್ನು ಬರೆಯಬೇಕು.
ಎಡ ಮತ್ತು ಬಲಭಾಗದಲ್ಲಿ ಓಂ ನಮೋ ವಶ್ಯಂಕರಿ ನಮ: ಎಂದು ಬರೆಯಬೇಕು. ಹಾಗೆಯೇ ಮನೆಗಳ ಒಳಗೆ ಕೆಲ ಅದೃಷ್ಟಕರ ಸಂಖ್ಯೆಗಳನ್ನು ಬರೆಯಬೇಕು. ಮೊದಲನೇ ಮತ್ತು ಮೂರನೇ ಅಡ್ಡ ಸಾಲಿನಲ್ಲಿ 27, 9, 6, 14, 19, 8 ಎಂದು ಬರೆಯಬೇಕು. ಎರಡು ಮತ್ತು ನಾಲ್ಕನೇ ಅಡ್ಡ ಸಾಲಿನಲ್ಲಿ 14, 8, 27, 19, 9, 6 ಈ ಸಂಖ್ಯೆಗಳನ್ನು ಬರೆಯಬೇಕು.
ನಾಲ್ಕು ಮೂಲೆಗಳಲ್ಲಿ ಕೂಡ ಸ್ವಸ್ತಿಕ್ ಚಿನ್ಹೆಯನ್ನು ಬರೆಯಬೇಕು. ಆಯತ ಆಕೃತಿಯ ಮೇಲೆ ನೀವು ಯಾರನ್ನು ವಶೀಕರಣ ಮಾಡಿಕೊಳ್ಳಲು ಬಯಸುತ್ತಿದ್ದೀರಾ ಅವರ ಹೆಸರನ್ನು ಬರೆದು ಪ್ಲಸ್ ಚಿನ್ಹೆಯನ್ನು ಹಾಕಿ ನಿಮ್ಮ ಹೆಸರನ್ನು ಕೂಡ ಬರೆಯಬೇಕು. ಈ ರೀತಿಯಾಗಿ ಮೂರು ಎಂತಗಳನ್ನು ತಯಾರಿಸಿಕೊಳ್ಳಬೇಕು.
ನಂತರ ಈ ಮೂರನ್ನು ಕೂಡ ಸಣ್ಣದಾಗಿ ಮಡಚಬೇಕು.
ಓಂ ಶ್ರೀ ವಶ್ಯಂಕರಿ ನಮೋ ಭಗವತಿ (ದೇವದತ್ತ) ನಾಮ ಸರ್ವಸ್ವಂ ವಶಂ ವಶಂ ಫಟ್ ಸ್ವಾಹ. ಎನ್ನುವ ಮಂತ್ರವನ್ನು 116 ಬಾರಿ ಜಪಿಸಬೇಕು. ಆದರೆ ಇಲ್ಲಿ ಉದಾಹರಣೆಗೆ ದೇವದತ್ತ ಎಂದು ಬರೆದಿರುವುದು ಆ ದೇವದತ್ತ ಎನ್ನುವ ಸ್ಥಳದಲ್ಲಿ ನೀವು ಯಾರ ಹೆಸರಲ್ಲಿ ಯಂತ್ರದಲ್ಲಿ ಬರೆದಿದ್ದೀರ ಯಾರು ನಿಮ್ಮ ವಶ ಆಗಬೇಕು ಅವರ ಹೆಸರನ್ನು ಹೇಳಿ ಮಂತ್ರವನ್ನು ಹೇಳಬೇಕು.
ನಂತರ 5 ಕರ್ಪೂರ ತೆಗೆದುಕೊಂಡು ಈ ಯಂತ್ರವನ್ನು ಪೂರ್ತಿಯಾಗಿ ಸುಟ್ಟು ಹಾಕಬೇಕು. ಸುಟ್ಟು ಹಾಕಿದ ಇದರ ಬೂದಿಯನ್ನು ನೀರಿನಲ್ಲಿ ಮಿಕ್ಸ್ ಮಾಡಿ ತುಳಸಿ ಗಿಡ ಬಿಟ್ಟು ಬೇರೆ ಯಾವುದೇ ಗಿಡದ ಬುಡದಲ್ಲಿ ಅಥವಾ ಪಾಟ್ ಗಳಲ್ಲಿ ಕೂಡ ಹಾಕಿ. ಒಂದೇ ಒಂದು ದಿನ ನಂಬಿಕೆಯಿಂದ ಈ ರೀತಿ ಮಾಡಿದರೆ ಸಾಕು ಚಮತ್ಕಾರ ರೀತಿಯಲ್ಲಿ ಅವರು ಮತ್ತು ನಿಮ್ಮ ಜೀವನದಲ್ಲಿ ಮರಳಿ ಬರುತ್ತಾರೆ ಹಾಗೂ ಮೊದಲನಂತೆಯೇ ಇರುತ್ತಾರೆ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*