ಸಿಕ್ಕಪಟ್ಟೆ ಸಾಲ, ಆರ್ಥಿಕ ಏಳಿಗೆ ಇಲ್ಲ, ವ್ಯಾಪಾರದಲ್ಲಿ ನಷ್ಟ ಆಗ್ತಾ ಇದ್ರೆ ಈ ಬೇರನ್ನು ಧರಿಸಿ ನೋಡಿ, ನಂತರ ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.!

ಜೀವನದಲ್ಲಿ ಕೆಲವೊಮ್ಮೆ ಕೆಟ್ಟ ಸಮಯ ಬರುತ್ತದೆ. ಇದಕ್ಕೆಲ್ಲ ಕಾರಣ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುವುದು. ಈ ರೀತಿ ಆದಾಗ ಉದ್ಯೋಗದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆಗಳು ಕಾಣಿಸಿಕೊಳ್ಳುವುದು ಅಥವಾ ನಮಗೆ ಬರುತ್ತಿದ್ದ ಆದಾಯದ ಮೇಲೆ ದೃಷ್ಟಿ ಯಾಗಿ ಅದು ನಿಂತು ಹೋಗುವುದು ಅಥವಾ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಅಥವಾ ಕುಟುಂಬದಲ್ಲಿ ಸದಸ್ಯರ ನಡುವೆ ವೈಮನಸ್ಸು ಮೂಡಿ ಸಂಬಂಧಗಳಲ್ಲಿ ಬಿರುಕು ಮೂಡುವುದು ಇನ್ನು ಮುಂತಾದ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಕನ್ನಡದಲ್ಲಿ ಗಾದೆ ಮಾತು ಕೂಡ ಇದೆ. ಮನುಷ್ಯರ ಕಣ್ಣ ದೃಷ್ಟಿಗೆ ಬೆಳೆದ ಮರವು ಕೂಡ ಉರುಳಿ ಹೋಗುತ್ತದೆ ಎಂದು. ಈ ರೀತಿ ಕೆಟ್ಟ ದೃಷ್ಟಿ ಬೀಳಬಾರದು ಎಂದರೆ ನಮಗೆ ರಕ್ಷೆಯ ಅವಶ್ಯಕತೆ ಇರುತ್ತದೆ. ಆಗ ಯಂತ್ರಗಳನ್ನು ಬಳಸುವುದರಿಂದ ಈಗಿನ ಕಾಲದ ಅನೇಕ ಸಮಸ್ಯೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಈಗಿನ ಕಾಲದಲ್ಲಿ ಹೇಗೆ ಮಂತ್ರಗಳು ಕೆಲಸ ಮಾಡುತ್ತವೋ ಅದೇ ರೀತಿ ಯಂತ್ರಗಳು ಮತ್ತು ತಂತ್ರಗಳು ಕೂಡ ಕೆಲಸ ಮಾಡುತ್ತವೆ.

ಹಾಗಾಗಿ ನಿಮಗೆ ಇಂತಹ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗಿ ಜೊತೆಗೆ ನೀವು ಜೀವನದಲ್ಲಿ ಶ್ರೀಮಂತರಾಗಬೇಕು ಎಂದು ಬಯಸಿದರೆ ಅದು ಕೂಡ ಸಿದ್ಧಿಯಾಗುತ್ತದೆ. ಈಗ ನಾವು ಹೇಳುವ ಈ ಒಂದು ಯಂತ್ರವನ್ನು ಧರಿಸಿದರೆ ಇದನ್ನು ಯಾರ ಸಹಾಯ ಇಲ್ಲದೆ ನಿಮ್ಮ ಮನೆಯಲ್ಲಿ ನೀವು ದೃಢವಾದ ಸಂಕಲ್ಪದೊಂದಿಗೆ ಮಾಡಿಕೊಂಡು ಧರಿಸಬಹುದು.

ಇದಕ್ಕಾಗಿ ಬಳಸುವ ವಸ್ತು ಎಲ್ಲರಿಗೂ ಗೊತ್ತಿರುತ್ತದೆ. ಹಳ್ಳಿ ಕಡೆಗಳಲ್ಲಿ ಸಾಮಾನ್ಯವಾಗಿ ಮನೆ ಹಿಂದಿನ ಹಿತ್ತಲಿನಲ್ಲಿಯೇ ಈ ಗಿಡ ಬೆಳೆದಿರುತ್ತದೆ. ಇದು ಬೇರೆ ಯಾವುದೂ ಅಲ್ಲ ಎಕ್ಕದ ಗಿಡ. ಈ ಗಿಡಕ್ಕೆ ನಮ್ಮಲ್ಲಿ ಬಹಳ ಪೂಜ್ಯನೀಯ ಸ್ಥಾನ ಇದೆ, ಇದನ್ನು ಗಣಪತಿ ಎಂದು ಕೆಲವರು ಪೂಜಿಸುತ್ತಾರೆ. ಯಾವುದೇ ರೀತಿಯ ದೋಷಗಳಿದ್ದಲ್ಲಿ ಎಕ್ಕದ ಗಿಡಕ್ಕೆ ಪೂಜೆ ಮಾಡುವುದರಿಂದ ಪರಿಹಾರ ಆಗುತ್ತದೆ ಎನ್ನುವುದು ಪುರಾಣಗಳಲ್ಲೂ ಕೂಡ ಉಲ್ಲೇಖ ಇದೆ.

ಹೋಮ ಹವನಗಳಲ್ಲೂ ಕೂಡ ಎಕ್ಕದ ಗಿಡದ ಕಡ್ಡಿಗೆ ಸ್ಥಾನ ಕೊಡಲಾಗಿದೆ. ಎಕ್ಕದ ಹೂವಿನ ಹಾರವು ಗಣಪತಿಗೆ ಬಹಳ ಪ್ರಿಯವಾದದು. ವ್ಯಾಪಾರಸ್ಥರು ತಮ್ಮ ಮನೆಯಿಂದ ವ್ಯಾಪಾರ ಮಾಡಲು ವಸ್ತುಗಳನ್ನು ತೆಗೆದುಕೊಂಡು ಹೋದಾಗ ಅದರ ಮೇಲೆ ಎಕ್ಕದ ಹೂವನ್ನು ಇಟ್ಟುಕೊಂಡು ಹೋಗಿ ವ್ಯಾಪಾರ ಮಾಡುವುದನ್ನು ಕೂಡ ನಾವು ನೋಡುತ್ತೇವೆ.

ಇದರಿಂದಲೇ ತಿಳಿಯುತ್ತದೆ ಎಕ್ಕದ ಗಿಡಕ್ಕೆ ಕೆಟ್ಟ ದೃಷ್ಟಿಗಳನ್ನು ನಿವಾರಣೆ ಮಾಡುವ ಶಕ್ತಿ ಮತ್ತು ಹಣವನ್ನು ಆಕರ್ಷಣೆ ಮಾಡುವ ಶಕ್ತಿ ಇದೆ ಎಂದು. ಹಾಗಾಗಿ ಈ ಎಕ್ಕದ ಗಿಡದ ಕಡ್ಡಿಯಿಂದ ಯಂತ್ರವನ್ನು ತಯಾರಿಸಿ ಮೊದಲಿಗೆ ಒಂದು ದಿನ ಸ್ನಾನ ಮಾಡಿ ಮನೆಯಲ್ಲಿ ದೇವರಿಗೆ ಪೂಜೆ ಮಾಡಿ ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಿ. ಇನ್ನು ಮುಂದೆ ನಿಮ್ಮ ಕಷ್ಟ ಎಲ್ಲ ಪರಿಹಾರ ಆಗಿ ಶ್ರೀಮಂತರಾಗಬೇಕು ಆ ರೀತಿ ಅನುಗ್ರಹ ಮಾಡು ಎಂದು ನಿಮ್ಮ ಕುಲದೇವತೆಯನ್ನು ಹಾಗೂ ಇಷ್ಟ ದೇವತೆಯನ್ನು ಪ್ರಾರ್ಥಿಸಿ.

ಒಂದು ಎಕ್ಕದ ಗಿಡದ ಬಳಿ ಹೋಗಿ ಅದರಲ್ಲೇ ಒಣಗಿರುವ ಬೇರನ್ನು ತಂದು ಮನೆಯಲ್ಲಿರುವ ಯಾವುದಾದರೂ ಯಂತ್ರಕ್ಕೆ ಹೊಂದುವಂತೆ ಕಟ್ ಮಾಡಿ ಹಾಕಿ ಈಗ ಅದಕ್ಕೆ ದಾರ ಸುತ್ತಿ ಹತ್ತಿರದಲ್ಲಿರುವ ಯಾವುದಾದರೂ ಗುಡಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿ, ನಿಮ್ಮ ಕೊರಳಲ್ಲಿ ಧರಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ಯಾವ ಕೆಟ್ಟ ದೃಷ್ಟಿಯು ಕೂಡ ನಿಮ್ಮ ಮೇಲೆ ಬೀಳುವುದಿಲ್ಲ. ಹಾಗೆ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಪರಿಹಾರ ಆಗಿ ಶ್ರೀಮಂತರಾಗುತ್ತೀರಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

Leave a Comment