Home Useful Information ಈ ವಸ್ತುವನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಿ, ಹಣದ ಹೊಳೆಯೇ ಹರಿದು ಬರುತ್ತದೆ.!

ಈ ವಸ್ತುವನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಿ, ಹಣದ ಹೊಳೆಯೇ ಹರಿದು ಬರುತ್ತದೆ.!

0
ಈ ವಸ್ತುವನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಿ, ಹಣದ ಹೊಳೆಯೇ ಹರಿದು ಬರುತ್ತದೆ.!

 

ಹಿಂದಿನ ಕಾಲದಲ್ಲಿ ಹೇಗೆ ಮಂತ್ರಶಕ್ತಿಗಳು ಕೆಲಸ ಮಾಡುತ್ತಿದ್ದವೋ ಅದೇ ರೀತಿ ಈಗ ತಂತ್ರ ಶಕ್ತಿಗಳು ಕೆಲಸ ಮಾಡುತ್ತವೆ. ನಮ್ಮ ಸುತ್ತಮುತ್ತಲಿರುವ ಗಿಡಮರಗಳಲ್ಲಿ ಮತ್ತು ಕೆಲವು ವಿಶೇಷಗಳಲ್ಲಿ ವಸ್ತುಗಳಲ್ಲಿ ತಂತ್ರ ಶಕ್ತಿಗೆ ಬೇಕಾದ ಎನರ್ಜಿ ಇರುತ್ತದೆ. ಅಂತಹ ವಸ್ತುಗಳನ್ನು ಉಪಯೋಗಿಸಿಕೊಂಡು ಸರಿಯಾದ ರೀತಿಯಲ್ಲಿ ತಂತ್ರಗಳ ಆಚರಣೆ ಮಾಡಿದ್ದಲ್ಲಿ ನಾವು ಅಂದುಕೊಂಡ ಕೆಲಸ ಆಗಿಯೇ ತೀರುತ್ತದೆ.

ಇಂದು ಈ ಅಂಕಣದಲ್ಲಿ ಅದೇ ರೀತಿ ಆಲದ ಮರದಲ್ಲಿರುವ ತಂತ್ರಶಕ್ತಿಯ ಬಗ್ಗೆ ಹೇಳುತ್ತಿದ್ದೇವೆ. ಮನೆಯ ಹಣಕಾಸಿನ ಅಭಿವೃದ್ಧಿಗಾಗಿ, ಅಥವಾ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಲು, ಸಾಲ ಮುಕ್ತರಾಗಲು, ಮನೆಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಆಲದ ಮರದ ವಸ್ತುಗಳಿಂದ ಪ್ರಯೋಗ ಮಾಡಬಹುದು. ಯಾವುದೇ ಅಡ್ಡ ಪರಿಣಾಮ ಇಲ್ಲದೆ ಇದು ಶುಭಫಲ ಕೊಡುತ್ತದೆ.

ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೆ ನೀವು ಸಾಲದ ಸುಳಿಯಲ್ಲಿ ಹಿಲುಕಿಕೊಂಡಿದ್ದರೆ ಅಥವಾ ಮನೆಗೆ ಹಣದ ಆಕರ್ಷಣೆ ಹೆಚ್ಚಾಗಬೇಕು ಎಂದರೆ ಆರದ ಮರದ ಬೇರಿನಿಂದ ಈ ತಂತ್ರ ಮಾಡಬೇಕು. ಆಲದ ಮರಕ್ಕೆ ಒಂದು ವಿಶೇಷವಾದ ಶಕ್ತಿ ಇದೆ ಆಲದ ಮರವನ್ನು ನೋಡಿದರೆ ಸಾಕ್ಷಾತ್ ಶಿವನೇ ಕುಳಿತಿರುವಂತೆ ಕಾಣುತ್ತದೆ ಆಲದಮರದ ಬೇರುಗಳು ಶಿವನ ಜಟೆ ಹರಡಿಕೊಂಡಂತೆ ಭಾಸವಾಗುತ್ತವೆ.

ಈ ಆಲದ ಮರದ ಪ್ರತಿಯೊಂದು ಭಾಗದಲ್ಲೂ ಕೂಡ ಪಾಸಿಟಿವ್ ಎನರ್ಜಿ ಇಡುತ್ತದೆ. ಮನಿಗಳ ವಾಸಸ್ಥಾನ ಎಂದು ಕರೆಸಿಕೊಳ್ಳುವ ಆಲದ ಮರದಲ್ಲಿ ಎಂಟು ಚಿಕ್ಕ ಬೇರುಗಳನ್ನು ಸೋಮವಾರ ಅಥವಾ ಶನಿವಾರ ಮನೆಗೆ ತಂದು ಒಂದು ತಂತ್ರವನ್ನು ಪ್ರಯೋಗ ಮಾಡಿ. ದೇವರ ಕೋಣೆಯಲ್ಲಿ ಆ ಬೇರುಗಳನ್ನು ಇಟ್ಟು ಅರಿಶಿಣ, ಕುಂಕುಮ, ಹೂ ಅಕ್ಷತೆ ಇಟ್ಟು ಪೂಜೆ ಮಾಡಿ ಒಂದು ದಿನ ದೇವರ ಕೋಣೆಯಲ್ಲೇ ಬಿಡಿ.

ಮರುದಿನ ಕೆಂಪು ವಸ್ತ್ರದಿಂದ ಕಟ್ಟಿ ನೀವು ಹಣ ಇಡುವ ಜಾಗದಲ್ಲಿ ಇಟ್ಟುಕೊಳ್ಳಿ ಅಥವಾ ನಿಮ್ಮ ಮನೆಯ ಮುಖ ದ್ವಾರದ ಮೇಲೆ ಅದನ್ನು ಕಟ್ಟಿ ಈ ರೀತಿ ಮಾಡಿ ನೋಡಿ ನಿಮ್ಮ ಮನೆಗೆ ಹಣದ ಹೊಳೆಯೇ ಹರಿದು ಬರುತ್ತದೆ. ಹಾಗೆಯೇ ಮನೆಯಲ್ಲಿ ಕಲಹ, ವಿನಾಕಾರಣ ಮ’ನ’ಸ್ತಾ’ಪ, ಮನೆಯ ವಾತಾವರಣವು ಚೆನ್ನಾಗಿಲ್ಲ, ಪತಿ ಪತ್ನಿ ನಡುವೆ ಜ’ಗ’ಳ, ಮಕ್ಕಳು ಮಾತು ಕೇಳುತ್ತಿಲ್ಲ.

ಈ ರೀತಿ ಆಗಿದ್ದರೆ ಅದು ಮನೆ ಮೇಲೆ ಡಸ್ಟಿಗಳು ಬಿದ್ದು ದೃಷ್ಟಿ ದೋಷ ಆಗಿದ್ದರೆ ಮನೆಯಲ್ಲಿ ಮಂಕಿನ ವಾತಾವರಣ ಇದ್ದಾಗ ಆ ನೆಗೆಟಿವ್ ಎನರ್ಜಿಯನ್ನು ಹೋಗಲಾಡಿಸಲು ಆಲದಮರದ ಎಲೆಯಿಂದ ಒಂದು ತಂತ್ರವನ್ನು ಮಾಡಿ. ಇದನ್ನು ಯಾವುದೇ ದಿನ ಬೇಕಾದರೂ ಮಾಡಬಹುದು. ಒಣಗಿದ ಅಲದ ಮರದ ಎಲೆಯನ್ನು ಮನೆಗೆ ತಂದು ಅದಕ್ಕೆ ಎಂಟು ಕರ್ಪೂರ, ಎಂಟು ಏಲಕ್ಕಿ ಹಾಗೂ ಎಂಟು ಲವಂಗವನ್ನು ಹಾಕಿ ಸುಡಿ. ಈಗ ಹೊಗೆಯು ಧೂಪದ ಹೊಗೆಯಂತೆ ಮನೆ ಪೂರ್ತಿ ಹರಡಬೇಕು.

ನಿಧಾನವಾಗಿ ನಿಮ್ಮ ಮನೆಯ ವಾತಾವರಣವೇ ಒಳ್ಳೇ ರೀತಿ ಬದಲಾಗುತ್ತದೆ. ಅದೇ ರೀತಿ ಯಾವುದಾದರೂ ಆ’ತಂ’ಕ, ಭ’ಯ ನಿಮ್ಮನ್ನು ಸದಾ ಕಾಡುತ್ತಿದ್ದರೆ ರಾತ್ರಿ ಹೊತ್ತು ಅದರಿಂದ ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ ಎಂದರೆ ಆಲದ ಮರದ ಬುಡದಲ್ಲಿರುವ ಮಣ್ಣನ್ನು ಒಂದು ಡಬ್ಬಿಯಲ್ಲಿ ತಂದು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಅದನ್ನು ಮೂರು ಬೆರಳಿಂದ ಹಣೆಯಲ್ಲಿ ವಿಭೂತ ರೀತಿ ಧರಿಸಿ, ಆಗ ನೀವು ನೆಮ್ಮದಿಯಿಂದ ನಿದ್ರೆ ಮಾಡಬಹುದು.

LEAVE A REPLY

Please enter your comment!
Please enter your name here