Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಬಿಗ್ ಬಾಸ್ ಮನೆಗೆ ಬಂದು ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿದ ಮಯೂರಿ ಅಷ್ಟಕ್ಕೂ ಬಿಗ್...

ಬಿಗ್ ಬಾಸ್ ಮನೆಗೆ ಬಂದು ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿದ ಮಯೂರಿ ಅಷ್ಟಕ್ಕೂ ಬಿಗ್ ಬಾಸ್ ಮನೆಲೀ ಆಗಿದ್ದೇನು ನೋಡಿ.!

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಸೀಸನ್ 9ರ ಆವೃತ್ತಿ ಇದಾಗಲೇ ಪ್ರಾರಂಭವಾಗಿ ನಾಲ್ಕು ದಿನಗಳು ಕಳೆದಿದೆ ಈ ಒಂದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಟಿ ಮಯೂರಿ ಯವರು ಕೂಡ ಸ್ಪರ್ಧಿಯಾಗಿ ಬಂದಿದ್ದಾರೆ. ನಿಜಕ್ಕೂ ಕೂಡ ಇವರ ಧೈರ್ಯವನ್ನು ಮತ್ತು ತ್ಯಾಗವನ್ನು ಮೆಚ್ಚಲೇಬೇಕು ಏಕೆಂದರೆ ಮಯೂರಿಗೆ ಇದಾಗಲೇ ಒಂದುವರೆ ವರ್ಷದ ಆರಾವ್ ಎಂಬ ಗಂಡು ಮಗ ಇದ್ದಾನೆ. ಈ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿದ್ದಾರೆ ನಟಿ ಮಯೂರಿಯವರು ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ ಎಂಬ ಸುದ್ದಿಯನ್ನು ಕೇಳಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇನ್ನು ಕೆಲವು ನೆಟ್ಟಿಗರು ಪುಟ್ಟ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಆಟ ಆಡುವುದಕ್ಕೆ ಯಾಕಾದರೂ ಬಂದರು ಮುಂದೆ ಅವಕಾಶಗಳು ಸಿಗುತ್ತಿತ್ತು ಆ ಸಮಯದಲ್ಲಿ ಇವರು ಅದನ್ನು ಸದುಪಯೋಗ ಪಡಿಸಿಕೊಳ್ಳಬಹುದು ಚಿಕ್ಕವಯಸ್ಸಿನಲ್ಲಿ ತಾಯಿಯ ಹಾರೈಕೆ ಲಾಲನೆ ಪಾಲನೆ ಇದೆಲ್ಲವೂ ಕೂಡ ಬಹಳನೇ ಮುಖ್ಯ ಎಂದು ಕಿಡಿ ಕಾರಿದರು. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ನಟಿ ಮಯೂರಿಯವರು ಕೂಡ ಬಿಗ್ ಬಾಸ್ ಮನೆಗೆ ಬಂದು ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿತ್ತಿದ್ದಾರೆ.

ಹೌದು ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿ ಆಗಿದ್ದಾದರೂ ಏನು ಎಂಬುದನ್ನು ನೋಡುವುದಾದರೆ ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಜಗಳ ಆಡುವುದನ್ನು ನೀವು ನೋಡೇ ಇರುತ್ತೀರ. ಮೊದಲ ಸೀಸನ್ನಿಂದ ಹಿಡಿದು ಇಲಿಯವರೆಗು ಕೂಡ ಸಾಕಷ್ಟು ಜಗಳಗಳು ಶುರುವಾಗುವುದು ಅಡುಗೆ ಮನೆಯಿಂದಲೇ ಹೌದು ಅಡುಗೆ ಮನೆಯಲ್ಲಿ ಅತ್ತುಕೊಂಡಂತಹ ಕಿಚ್ಚು ಅಷ್ಟು ಸುಲಭವಾಗಿ ಆರುವುದಿಲ್ಲ. ಊಟದ ವಿಚಾರ ಬಂದಾಗ ಸೆಲೆಬ್ರೆಟಿಗಳಾಗಿರಲಿ ಅಥವಾ ಸಾಮಾನ್ಯರಾಗಿರಲಿ ತಮ್ಮ ಆ.ಕ್ರೋ.ಶ.ವನ್ನು ಮತ್ತು ತಮ್ಮ ಸಂಕಟವನ್ನು ಹೊರಹಾಕುತ್ತಲೇ ಇರುತ್ತಾರೆ ಈ ವಿಚಾರವನ್ನು ಮುಚ್ಚಿಡಲು ಸಾಧ್ಯವಿಲ್ಲ ಬಚ್ಚಿಡಲು ಸಾಧ್ಯವಿಲ್ಲ.

ಇದೀಗ ನಟಿ ಮಯೂರಿಯವರು ಕೂಡ ಊಟದ ವಿಚಾರವಾಗಿಯೇ ಕಣ್ಣೀರು ಹಾಕಿದ್ದಾರೆ ಹೌದು ನೇಹಾ ಮತ್ತು ಅನುಪಮ ಗೌಡ ಅವರು ಕೂಡ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಕೂಡ ಒಂದು ಟೀಮ್ ನಲ್ಲಿ ಇದ್ದಾರೆ ಮತ್ತೊಂದು ಕಡೆ ನಟಿ ಮಯೂರಿ ಮತ್ತು ದೀಪಿಕಾ ದಾಸ್ ಅವರು ಮತ್ತೊಂದು ಟೀಮ್ ನಲ್ಲಿ ಇದ್ದಾರೆ. ಅಡುಗೆ ಮನೆಯ ಸಂಪೂರ್ಣ ಜವಾಬ್ದಾರಿ ಅನುಪಮಾ ಗೌಡ ಅವರ ವಹಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಯಾರು ಎಷ್ಟು ಊಟ ಮಾಡುತ್ತಾರೆ, ಯಾರ ಚಲನವಲನ ಹೇಗಿರುತ್ತದೆ ಅಡುಗೆ ಮನೆಯ ಸಂಪೂರ್ಣ ಹಿಡಿತ ಯಾನ ಮೇಲೆ ಇರುತ್ತದೆ ಎಂಬುದನ್ನು ಅನುಪಮಾ ಅವರು ನೋಡಿಕೊಳ್ಳುತ್ತಾರೆ.

ಈ ಸಮಯದಲ್ಲಿ ನಟಿ ಮಯೂರಿಯವರು ಪ್ರತಿನಿತ್ಯ ಸೇವನೆ ಮಾಡುವುದಕ್ಕಿಂತ ಅಥವಾ ಕಂಟೆಸ್ಟೆಂಟ್ಗಳು ಸೇವನೆ ಮಾಡುವುದಕ್ಕಿಂತ ಅಧಿಕ ಆಹಾರವನ್ನು ಸೇವಿಸಿದ್ದಾರೆ ಇದರಿಂದ ಮನೆಯವರಿಗೆ ತೊಂದರೆ ಆಗುತ್ತದೆ ತಾವು ತಿಂದರೆ ಸಾಕು ಯಾರು ತಿಂದರೂ ಬಿಟ್ಟರು ಎಂಬುದನ್ನು ಕೂಡ ನೋಡುವುದಿಲ್ಲ ಎಂದು ಅನುಪಮಾ ಗೌಡ ಅವರು ನೇಹ ಅವರ ಜೊತೆಗೆ ಮಯೂರಿ ಬಗ್ಗೆ ಕಂಪ್ಲೇಂಟ್ ಮಾಡುತ್ತಾರೆ. ಈ ವಿಚಾರವನ್ನು ಕೇಳಿಸಿಕೊಂಡಂತಹ ಮಯೂರಿಯವರು ಅಡುಗೆ ಮನೆಯಲ್ಲಿ ನಿಂತು ನಾನು ಹೆಚ್ಚು ಆಹಾರವನ್ನು ಸೇವಿಸಿಲ್ಲ ಎಲ್ಲರೂ ತಿಂದಾದ ಮೇಲೆ ಉಳಿದಂತಹ ಆಹಾರವನ್ನು ಸ್ವಲ್ಪ ಹೆಚ್ಚು ತಿಂದಿದ್ದೇನೆ ಅಷ್ಟೇ ಎಂದು ಕಣ್ಣೀರು ಹಾಕುತ್ತಾರೆ.

ಅಷ್ಟೇ ಅಲ್ಲದೆ ನಾನು ಒಂದುವರೆ ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಬಂದಿದ್ದೇನೆ ನಾನು ಇಲ್ಲಿ ಯಾರು ರಿಲೇಶನ್ ಶಿಪ್ ಬೆಳೆಸುವುದಕ್ಕೆ ಬಂದಿಲ್ಲ ಆಟ ಆಡುವುದಕ್ಕೆ ಬಂದಿದ್ದೇನೆ ಎಂದು ಕಣ್ಣೀರು ಹಾಕುತ್ತಾರೆ. ಇದನ್ನು ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಇದೆಲ್ಲ ನಿಮಗೆ ಬೇಕಿತ್ತಾ ಮಯೂರಿ. ಮನೆಯಲ್ಲೇ ಹೆಚ್ಚು ಕಟ್ಟಾಗಿ ಮಗುವಿನ ಜೊತೆ ಇರುವುದನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದು ಈ ರೀತಿ ಪರಿತಪಿಸುವಂತಹ ಸಂದರ್ಭ ಎದುರಾಗಿದೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನಟಿ ಮಯೂರಿ ಬಿಗ್ ಬಾಸ್ ಮನೆಗೆ ಹೋಗಿದ್ದು ಸರಿನಾ ಅಥವಾ ಅನುಪಮ ಗೌಡ ಅವರು ಈ ರೀತಿ ಹೇಳಿದ್ದು ಸರಿನಾ ಎಂಬುದನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.