ನಟಿ ರಮ್ಯಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ 80 ಮತ್ತು 90ರ ದಶಕದಲ್ಲಿ ಹೆಚ್ಚು ಹೆಸರುವಾಸಿ ಆಗಿದ್ದಂತಹ ನಟಿಯರ ಪೈಕಿ ರಮ್ಯಕೃಷ್ಣ ಅವರು ಕೂಡ ಒಬ್ಬರು. ದಕ್ಷಿಣ ಭಾರತದ ಬಹುತೇಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಕನ್ನಡ ತಮಿಳು ಹಿಂದಿ ಮಲಯಾಳಂ ತೆಲುಗು ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ನಟಿಯಾಗಿ ಪೋಷಕ ನಟಿಯಾಗಿ ಹಾಸ್ಯ ಕಲಾವಿದೆಯಾಗಿ ಬಹುತೇಕ ಎಲ್ಲ ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ. ಅದರಲ್ಲಿಯೂ ಕೂಡ ಮಹಿಳಾ ವಿಲ್ಲನ್ ಪಾತ್ರದಲ್ಲಿಯೇ ಇವರು ಹೆಚ್ಚು ಫೇಮಸ್ ಆಗಿದ್ದಂತದ್ದು.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಸಿನಿಮಾದಲ್ಲಿ ಸಾಕಷ್ಟು ಯಶಸ್ಸು ಮತ್ತು ಕೀರ್ತಿಯನ್ನು ಗಳಿಸಿಕೊಂಡಿರುವಂತಹ ರಮ್ಯಕೃಷ್ಣ ಅವರು ಈಗಲೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ನಟಿ ರಮ್ಯಾ ಕೃಷ್ಣ ಅವರು ತಮ್ಮ ಸಿನಿ ಬದುಕಿನ ಬಗ್ಗೆ ರೋಚಕ ಮಾಹಿತಿ ಎಂದನ್ನು ಹೊರ ಹಾಕಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ವರ್ಷಗಳಿಂದ ಮೀಟು ಆರೋಪ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಇತ್ತೀಚಿನ ದಿನದಲ್ಲಿ ಕಾ.ಸ್ಟಿಂ.ಗ್ ಹೌಸ್ ಎಂಬ ಹೆಸರು ಕೂಡ ಕೇಳಿ ಬರುತ್ತಿದೆ. ಈ ಹೆಸರುಗಳ ಹಿಂದೆ ಕೆಲವು ನಟಿಯರು ಪಟ್ಟ ಕಷ್ಟಗಳು ಎಷ್ಟು ಎಂಬುದನ್ನು ಹೊರ ಹಾಕಿದ್ದಾರೆ.
ಹೌದು ಬಣ್ಣದ ಬದುಕು ಅಂದರೆ ಅಲ್ಲಿ ಬಣ್ಣ ಬಣ್ಣದ ಮಾತುಗಳನ್ನು ಆಡಿ ನಟಿಯರನ್ನು ನಂಬಿಸಿ ಮೋ.ಸ ಮಾಡುವಂತಹ ಅದೆಷ್ಟು ಘಟನೆಗಳು ಈಗಾಗಲೇ ಬೆಳಕಿಗೆ ಬಂದಿದೆ. ಈಗಂತೂ ಯಾವುದೇ ವಿಚಾರ ನಡೆದರೂ ಕೂಡ ಬಹುಬೇಗ ಪ್ರಚಾರವನ್ನು ಪಡೆದುಕೊಳ್ಳುತ್ತದೆ ಸೋಶಿಯಲ್ ಮೀಡಿಯಾ ಎಂಬುವುದು ಅಷ್ಟರ ಮಟ್ಟಿಗೆ ಹೆಸರುವಾಸಿಯಾಗಿದೆ. ಚಿಕ್ಕದೊಂದು ಸುಳಿವು ಸಿಕ್ಕರು ಸಾಕು ಚಿಕ್ಕದೊಂದು ತಪ್ಪು ನಡೆದರು ಸಾಹೋ ಅದನ್ನು ಬೆಟ್ಟದಷ್ಟು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಾರೆ.
ಆದರೆ ಇಂದಿನ ಕಾಲದಲ್ಲಿ ಯಾವುದೇ ರೀತಿಯಾದಂತಹ ಸೋಶಿಯಲ್ ಮೀಡಿಯಾ ಆಗಿರಬಹುದು ಅಥವಾ ಟೆಲಿವಿಷನ್ ವಿಡಿಯೋ ಆಗಿರಬಹುದು ಇರಲಿಲ್ಲ ಅಂದಿನ ಕಾಲದಲ್ಲಿ ನಟಿಯರು ಎಷ್ಟು ಕಷ್ಟವನ್ನು ಅನುಭವಿಸುತ್ತಿದ್ದರು ಎಂಬುವುದು ಅವರಿಗೆ ಮಾತ್ರ ತಿಳಿದಿತ್ತು. ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕಾಗಿ ನಟನೆ ಮಾಡುವುದಕ್ಕಾಗಿ ಅವರು ನಿರ್ಮಾಪಕರು ಮತ್ತು ನಿರ್ದೇಶಕರು ಹೇಳಿದಂತಹ ತಾಳಕ್ಕೆ ಕುಣಿಯುತ್ತಿದ್ದರು. ಈ ವಿಚಾರದ ಬಗ್ಗೆ ಈಗಾಗಲೇ ಹಲವರು ನಟಿಯರು ಮಾತನಾಡಿದ್ದಾರೆ ಇನ್ನೂ ಕೆಲವು ನಟಿಯರು ತಮ್ಮ ಹಿಂದಿನ ರಹಸ್ಯ ಅಥವಾ ಚರಿತ್ರೆಯನ್ನು ಹೇಳಿದರೆ ಮುಂದಿನ ದಿನದಲ್ಲಿ ಅವಕಾಶಕ್ಕಾಗಿ ತೊಂದರೆ ಉಂಟಾಗಬಹುದು ಅಂತ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ.
ಆದರೆ ನಟಿ ರಮ್ಯಕೃಷ್ಣ ಅವರು ಮಾತ್ರ ತಮ್ಮ ಜೀವನದಲ್ಲಿ ಆದಂತಹ ಕೆಲವು ಘಟನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೌದು ರಮ್ಯಕೃಷ್ಣ ಅವರ ಪ್ರಕಾರ ಅಂದಿನ ಕಾಲದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿತ್ತಂತೆ ಅದರಲ್ಲಿಯೂ ಕೂಡ ಸಿನೆಮಾ ರಂಗದಲ್ಲಿ ಹೀರೋಯಿನ್ ಪಟ್ಟ ಸಿಕ್ಕ ಮೇಲು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಅನ್ನೋದನ್ನ ಅವರು ಹೇಳಿದ್ದಾರೆ. ಅಲ್ಲದೆ ಸಿನಿಮಾ ರಂಗದಲ್ಲಿ ಉಳಿದುಕೊಳ್ಳಬೇಕಾದರೆ ಕೆಲವು ವಿಚಾರಗಳಿಗೆ ತಲೆಬಾಗಲೇಬೇಕು ಎಂಬುದನ್ನು ಹೇಳಿದ್ದಾರೆ.
ಇದೆಲ್ಲದಕ್ಕೂ ಸಿದ್ಧವಾಗಿರುವವರು ಸಿನಿಮಾರಂಗದಲ್ಲಿ ಹೆಚ್ಚು ಸಮಯ ಉಳಿಯುತ್ತಾರೆ ಎನ್ನುವುದು ರಮ್ಯಾ ಕೃಷ್ಣ ಅವರ ಮಾತು. ಹಾಗಾದರೆ ಈಗಾಗಲೇ ಹೀರೋಯಿನ್ ಪಟ್ಟ ಪಡೆದ ಎಲ್ಲರೂ ಇದೇ ರೀತಿ ನಡೆದುಕೊಳ್ಳುತ್ತಾರಾ? ಎಲ್ಲರಿಗೆ ಸ್ಪಂದಿಸುತ್ತ ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳುತ್ತಾರಾ? ಹಾಗಾದರೆ ಪ್ರತಿಭೆಗೆ ಬೆಲೆ ಇಲ್ವಾ? ಅಂತ ರಮ್ಯಕೃಷ್ಣ ಆಡಿದ ಮಾತಿಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಕೂಡ ನಟಿ ರಮ್ಯಕೃಷ್ಣ ಅವರು ಪ್ರತಿಕ್ರಿಯೆ ನೀಡಿಲ್ಲ ಆದರೆ ಒಂದೊಂದು ಸತ್ಯ ಯಾವುದೇ ಕ್ಷೇತ್ರ ಆಗಿರಬಹುದು ಅಥವಾ ಯಾವುದೇ ಕೆಲಸವಾಗಿರಬಹುದು ರೆಕಮೆಂಡೇಶನ್ ಇಲ್ಲದೆ ಯಾವುದು ಕೂಡ ನಡೆಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.