ಕೆಲವು ಶಾಸ್ತ್ರ ಪುರಾಣಗಳ ಪ್ರಕಾರ ಯಾವುದೇ ಒಂದು ವಿಚಾರದ ಬಗ್ಗೆ ಯಾವುದೇ ಒಂದು ನಿಯಮವನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ಕೂಡ ನಾವು ಆ ವಿಚಾರಗಳನ್ನು ಅಂದರೆ ಆ ಒಂದು ವಿಧಾನಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ ಹಾಗೇನಾದರೂ ನಾವು ಅವುಗಳನ್ನು ಅನುಸರಿಸದೇ ಇದ್ದರೆ ಕೆಲ ವೊಂದು ತೊಂದರೆಗಳನ್ನು ಅಂದರೆ ಕಷ್ಟದ ಪರಿಸ್ಥಿತಿಗಳನ್ನು ಎದುರಿಸ ಬೇಕಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಕೆಲವೊಂದು ವಿಚಾರ ದ ಬಗ್ಗೆ ಯಾವ ಕೆಲವು ಪದ್ಧತಿಗಳು ಇರುತ್ತದೆಯೋ ಅವುಗಳನ್ನು ಅನು ಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಎಲ್ಲರಿಗೂ ತಿಳಿದಿರುವಂತೆ ನಿಮ್ಮ ಮನೆಗಳಲ್ಲಿಯೇ ನೀವೇ ಗಮನಿಸಿರಬಹುದು ನಿಮ್ಮ ಹಿರಿಯರು ಹಿಂದಿನ ದಿನದಿಂದಲೂ ಆಚರಿಸಿಕೊಂಡು ಬಂದಂತಹ ಹಬ್ಬಗಳ ವಿಧಾನಗಳಾಗಿರಬಹುದು
ಯಾವುದೇ ಒಂದು ಶಾಸ್ತ್ರ ಯಾವುದೇ ಒಂದು ಪೂಜೆಗಳನ್ನು ಇದೇ ರೀತಿಯಾಗಿ ಮಾಡಬೇಕು ಎಂದು ಹೇಳಿರುತ್ತಾರೆ ಹಾಗೂ ಅವುಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಆಚರಿಸುತ್ತಾರೆ ಇದು ಒಂದು ಉದಾಹರಣೆ ಆಗಿರುತ್ತದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಕೆಲವೊಂದು ಸಮಯದಲ್ಲಿ ಅಥವಾ ಕೆಲವೊಂದು ದಿನದಲ್ಲಿ ಈ ಕೆಲಸವನ್ನು ಮಾಡ ಬಾರದು ಎಂದರೆ ಅವುಗಳನ್ನು ಆ ದಿನ ಮಾಡಬಾರದು.
ಹಾಗೇನಾದರೂ ಅವುಗಳನ್ನು ಮಾಡಿದರೆ ಆ ದಿನ ನಿಮಗೆ ಏನಾದರೂ ತೊಂದರೆ ಉಂಟಾಗಬಹುದು ಅಥವಾ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಂಭವಿಸಬಹುದು ಹೀಗೆ ಒಂದಲ್ಲ ಒಂದು ರೀತಿಯಾಗಿ ನಿಮಗೆ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಆಗ ನೀವು ಆ ಒಂದು ವಿಚಾರದ ಬಗ್ಗೆ ನೆನಪಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.
ಹೌದು ಅವೆಲ್ಲವನ್ನು ಕೂಡ ನೀವು ಬಹಳ ಎಚ್ಚರಿಕೆಯಿಂದ ನೆನಪಿನ ಲ್ಲಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ ಹಾಗಾದರೆ ಈ ದಿನ ಯಾವ ಒಂದು ಕಾರಣಕ್ಕಾಗಿ ಸ್ನಾನ ಮಾಡಿದ ತಕ್ಷಣ ಮೊದಲು ಬೆನ್ನು ಒರೆಸಿ ಕೊಳ್ಳಬೇಕು ಹಾಗೂ ಅದರ ವಿಚಾರ ಏನು ಎನ್ನುವುದರ ಸಂಪೂರ್ಣ ವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಹಾಗೇನಾದರೂ ನೀವು ಸ್ನಾನ ಮಾಡಿದ ತಕ್ಷಣ ಬೆನ್ನನ್ನು ಒರೆಸಿಕೊಳ್ಳದಿದ್ದರೆ ಯಾವ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎನ್ನುವುದರ ಮಾಹಿತಿಯನ್ನು ತಿಳಿಯೋಣ.
* ನಮ್ಮ ಋಷಿಮುನಿಗಳ ಪ್ರಕಾರ, ದೇವತೆಗಳು ಮತ್ತು ಅಮಂಗಲಕರ ದೇವತೆಗಳು ನಮ್ಮ ದೇಹವನ್ನು ಆಶ್ರಯಿಸಿದ್ದಾರೆ, ಸ್ನಾನ ಮಾಡುವಾಗ ನಮ್ಮ ದೇಹ ಬಿಟ್ಟು ಹೋಗುತ್ತಾರೆ ಸ್ನಾನ ನಂತರ ಪುನಃ ದೇಹವನ್ನು ಆಶ್ರಯಿಸುತ್ತಾರೆ. ಸ್ನಾನ ನಂತರ ಬೆನ್ನನ್ನು ಮೊದಲು ಒರೆಸಿಕೊಳ್ಳುವುದ ರಿಂದ ಅಮಂಗಲಕರವಾದ ದೇವತೆಗಳು ಅಲ್ಲಿ ನೆಲೆಸುತ್ತಾರೆ.
ಒಂದು ವೇಳೆ ಮುಖ ಎದೆ ಮುಂತಾದ ಭಾಗಗಳನ್ನು ಒರೆಸಿಕೊಂಡರೆ, ಅಮಂಗಳಕರ ದೇವತೆಗಳು ಅಲ್ಲಿ ವಾಸಿಸಿ ಮುಖವು ಕಳಾಹೀನವಾಗು ವಂತೆ ಕಾಣುತ್ತದೆ. ಬೆನ್ನು ಒರೆಸಿದ ಬಳಿಕ ಮುಖ ಎದೆ ಒರೆಸಿಕೊಂಡರೆ ಶ್ರೀದೇವಿ ಮುಖದ ಭಾಗದಲ್ಲಿ ನೆಲೆಸಿ ಮುಖಮಂಡಲ ತೆಜೋಮಯ ವಾಗಿ ಕಾಣುತ್ತದೆ, ಜನಾಕರ್ಷಣೆ ಮತ್ತು ಶುಭಫಲ ಉಂಟಾಗುತ್ತದೆ. ವೈಜ್ಞಾನಿಕವಾಗಿ ನೋಡಿದಾಗಲೂ ಬೆನ್ನೆಲುಬು ಬೇಗನೇ ಥಂಡಿಯಿಂದ ರಕ್ಷಣೆ ಪಡೆದು ಆರೋಗ್ಯ ವೃದ್ಧಿ ಆಗಬಹುದು, ಆದ್ದರಿಂದ ಸ್ನಾನ ನಂತರ ಮೊದಲು ಬೆನ್ನು ಒರೆಸಿಕೊಳ್ಳಬೇಕು.
* ರಾತ್ರಿ ಊಟ ಮಾಡದೆ ಮಲಗಬಾರದು ಏಕೆ…?
ದಿನಕ್ಕೆ ಮೂರು ಬಾರಿ ಆಹಾರ ಸೇವನೆಯಿಂದ ಆರೋಗ್ಯ ಲಭಿಸುತ್ತದೆ, ಮೂರು ಬಾರಿ ಸೇವಿಸುವ ಆಹಾರದ ನಡುವೆ ನಿಗದಿತ ಅಂತರಬೇಕು, ರಾತ್ರಿಯ ಊಟ ಮತ್ತು ಬೆಳಗಿನ ಉಪಹಾರದ ನಡುವೆ ಅಂತರ ಹೆಚ್ಚು, ರಾತ್ರಿ ಊಟ ಮಾಡದೆ ಹೋದರೆ ಮತ್ತಷ್ಟು ಅಂತರ ಉಂಟಾಗಿ ಮಾರನೇ ದಿನ ಏಳುವಾಗ ಅಶಕ್ತತೆ ಉಂಟಾಗುವ ಸಾಧ್ಯತೆ ಇದೆ.
• ಶರೀರದ ಕ್ರಿಯಾ ವ್ಯವಸ್ಥೆಗೆ ಶಕ್ತಿ ಸಾಲದಾದಾಗ ಶರೀರದಲ್ಲಿರುವ ಕೊಬ್ಬನ್ನು ಬಿಟ್ಟು ತಾತ್ಕಾಲಿಕ ಶಕ್ತಿ ಒದಗಿಸುತ್ತದೆ ಇದರಿಂದಾಗಿ ಶರೀರವು ಬಳಲುತ್ತದೆ.
• ಆದ್ದರಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು ಇಲ್ಲದೇ ಹೋದರೆ ಗ್ಯಾಸ್ಟಿಕ್, ಅಲ್ಸರ್, ಹೊಟ್ಟೆ ಹುಣ್ಣು ಇತ್ಯಾದಿ ಬರುತ್ತದೆ.
* ಬೆವರುತ್ತಿರುವಾಗ ಸ್ನಾನ ಮಾಡಬಾರದು ಏಕೆ…?
• ಕಠಿಣ ಕೆಲಸ ಅಥವಾ ವ್ಯಾಯಾಮ ಮಾಡಿದ್ದಾಗ ದೇಹ ಬೆವರುತ್ತದೆ, ದೇಹದ ಒಳಭಾಗದಿಂದ ಮಲಿನತೆಯನ್ನು ತೇವ ರೂಪದಲ್ಲಿ ರೋಮ ರೂಪಗಳ ಮೂಲಕ ಹೊರಹಾಕುವ ಕ್ರಿಯೆ ಬೆವರು.
• ಇಂತಹ ವೇಳೆ ತಣ್ಣೀರು ಹಾಕಿಕೊಂಡು ಸ್ನಾನ ಮಾಡುವುದರಿಂದ, ಬೆವರುವ ಕ್ರಿಯೆಗೆ ತಡೆ ಉಂಟಾಗುತ್ತದೆ.
• ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿರುವ ಈ ಹೊತ್ತಿನಲ್ಲಿ ತಣ್ಣೀರು ಸ್ನಾನ ದಿಂದ ದೇಹದ ಆರೋಗ್ಯಕ್ಕೆ ಹಾನಿಯಾಗಬಹುದು, ಆದ್ದರಿಂದ ಬೆವರುವುದು ನಿಂತ ಮೇಲೆ ಸ್ನಾನ ಮಾಡಬೇಕೆಂಬ ನಂಬಿಕೆ ಇದೆ.